Darshan Devil: ನಟ ದರ್ಶನ್ ತೂಗುದೀಪ್ ಹೆಂಡತಿ ವಿಜಯಲಕ್ಷ್ಮೀ ಅವರಿಗೆ ಮಗನಾಗಿ ಬೆಂಬಲಕ್ಕೆ ನಿಂತ ಧನ್ವೀರ್ ಗೌಡ...

ಕನ್ನಡ

ನಾಡಿನ
ಸಿನಿಮಾ
ಮಂದಿರಗಳಲ್ಲಿ
ಈಗ
ಡಿ-ಬಾಸ್..
ಡಿ-ಬಾಸ್..
ಡಿ-ಬಾಸ್..
ಘೋಷಣೆ
ಮೊಳಗಿದ್ದು,
ಎಲ್ಲೆಲ್ಲೂ
ನಟ
ದರ್ಶನ್
ತೂಗುದೀಪ್
ಅವರ
ಅಭಿಮಾನಿಗಳಿಂದ
ಸಂಭ್ರಮಾಚರಣೆ
ನಡೆದಿದೆ.
ನಟ
ದರ್ಶನ್
ತೂಗುದೀಪ್
ಅವರ
ಡೆವಿಲ್
ಸಿನಿಮಾ
ರಿಲೀಸ್
ಆಗಿ,
ಭರ್ಜರಿ
ಪ್ರದರ್ಶನ
ಕಾಣುತ್ತಿರುವ
ಈ
ಸಮಯದಲ್ಲೇ
ಮತ್ತೊಂದು
ವಿಡಿಯೋ
ಅಭಿಮಾನಿಗಳ
ಕಣ್ಣಲ್ಲಿ
ನೀರು
ತರಿಸಿ
ಭಾವುಕರನ್ನಾಗಿ
ಮಾಡಿದೆ.
ಈ
ಸಂದರ್ಭದಲ್ಲೇ
ನಟ
ದರ್ಶನ್
ತೂಗುದೀಪ್
ಹೆಂಡತಿ
ವಿಜಯಲಕ್ಷ್ಮೀ
ಅವರಿಗೆ
ಮಗನಾಗಿ
ಬೆಂಬಲಕ್ಕೆ
ನಿಂತ
ಧನ್ವೀರ್
ಗೌಡ...

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಚಾಲೆಂಜಿಂಗ್

ಸ್ಟಾರ್
ದರ್ಶನ್
ತೂಗುದೀಪ್
ಅವರಿಗೆ
ಸಂಕಷ್ಟ
ಬಂದಾಗ
ಬೆನ್ನಿಗೆ
ನಿಂತಿದ್ದು
ಕೆಲವೇ
ಕೆಲವು
ನಟ
&
ನಟಿಯರು
ಮಾತ್ರ,
ಈ
ಪೈಕಿ
ಧನ್ವೀರ್
ಗೌಡ
ಮೊದಲ
ಸ್ಥಾನದಲ್ಲಿ
ನಿಲ್ಲುತ್ತಾರೆ.
ಕನ್ನಡ
ಸಿನಿಮಾ
ರಂಗದಲ್ಲಿ
ಈಗ
ಹೊಸ
ಸಂಚಲನ
ಸೃಷ್ಟಿಯಾಗಿದ್ದು,
ಕರ್ನಾಟಕದ
ಯಾವುದೇ
ಊರಿಗೆ
ಹೋಗಿ
ಜೈ
ಡಿ-ಬಾಸ್...
ಘೋಷಣೆ
ಮೊಳಗುತ್ತೆ,
ಯಾವುದೇ
ಗಲ್ಲಿಗೆ
ಹೋದರೂ
ಈಗ
ಜೈ
ಡಿ-ಬಾಸ್...
ಘೋಷಣೆ
ಮೊಳಗುತ್ತಿದೆ
ಅಂತಾ
ನಟ
ದರ್ಶನ್
ತೂಗುದೀಪ್
ಅವರ
ಅಭಿಮಾನಿಗಳು
ಹೆಮ್ಮೆಯಿಂದ
ಹೇಳಿಕೊಳ್ಳುತ್ತಾ
ಇದ್ದಾರೆ.
ಹೀಗಿದ್ದಾಗಲೇ,
ನಟ
ದರ್ಶನ್
ತೂಗುದೀಪ್
ಹೆಂಡತಿ
ವಿಜಯಲಕ್ಷ್ಮೀ
ಅವರಿಗೆ
ಮಗನಾಗಿ
ಬೆಂಬಲಕ್ಕೆ
ನಿಂತ
ಧನ್ವೀರ್
ಗೌಡ...

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+