Darshan Thoogudeepa: ಎಸಿಪಿ ಚಂದನ್ ಕುಮಾರ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್...
ಎಸಿಪಿ ಚಂದನ್ & ಡಿ-ಬಾಸ್ ದರ್ಶನ್ ತೂಗುದೀಪ್ ನಡುವೆ ದೊಡ್ಡ ದ್ವೇಷ ಬೆಳೆದಿದ್ದು, ಈ ಇಬ್ಬರೂ ಒಂದು ಸುತ್ತಿನ ಮಾತಿನ ಫೈಟಿಂಗ್ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆ ತನಿಖೆ ನಡೆಸಿದ್ದ ಎಸಿಪಿ ಚಂದನ್, ರೇಣುಕಾಸ್ವಾಮಿ ಮರ್ಡರ್ ಕೇಸ್ ತನಿಖೆಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ ಎಂದು ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಹೀಗಿದ್ದಾಗಲೇ, ಎಸಿಪಿ ಚಂದನ್ ಕುಮಾರ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್...
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸಾಕಷ್ಟು ನೋವನ್ನು ಅನುಭವಿಸಿ ಬಳ್ಳಾರಿ ಸೆಂಟ್ರಲ್ ಜೈಲಿಂದ ರಿಲೀಸ್ ಆಗಿ ಹೊರ ಬಂದಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಈ ಕಷ್ಟ & ನೋವು ನೋಡಿ ನಿಜವಾದ ಅಭಿಮಾನಿಗಳು ಕೊರಗುತ್ತಿದ್ದಾರೆ ಹಾಗೂ ಮರುಗುತ್ತಿದ್ದಾರೆ. ಆದರೆ ಇದೇ ವೇಳೆ ಮತ್ತೊಂದು ಕಿಚ್ಚು ಕೂಡ ಹೊತ್ತಿಕೊಂಡಿದ್ದು, ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಸೆಂಟ್ರಲ್ ಜೈಲಿಗೆ ಹೋಗಲು ಕಾರಣವಾಗಿರುವ ಎಸಿಪಿ ಚಂದನ್ ಕುಮಾರ್ ಡೌನ್ ಡೌನ್ ಅಂತಿದ್ದರು...

ಎಸಿಪಿ ಚಂದನ್ ಕುಮಾರ್ ವಿರುದ್ಧ ಡಿ-ಬಾಸ್...
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್‌ನ ತನಿಖೆ ನಡೆಸಿದ್ದ ಚಂದನ್ ಕುಮಾರ್ ಅವರು ಇನ್ನೇನು ಶಿಕ್ಷೆ ಕೊಡಿಸಬೇಕು ಎನ್ನುವಷ್ಟರಲ್ಲಿ ಎಡವಿದ್ದಾರೆ. ಬೆಂಗಳೂರು ಖಾಕಿ ಪಡೆಯ ಚಾಲೆಂಜ್ ಎದುರಿಸಿ ಈಗಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಇಂತಹ ಸಮಯದಲ್ಲೇ, ಎಸಿಪಿ ಚಂದನ್ ಕುಮಾರ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್...
ಎಸಿಪಿ ಚಂದನ್ ಕುಮಾರ್ ನಿಮಗೆ ತಾಕತ್ ಇದ್ದರೆ...
ಹೌದು, ರಾಜ್ಯದಲ್ಲಿ ಸೌಜನ್ಯ ಕೇಸ್ ವಿಚಾರವಾಗಿ ದೊಡ್ಡ ಚರ್ಚೆ ನಡೆಯುತ್ತಿದೆ. ಈ ವೇಳೆ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಸೌಜನ್ಯ ಕುಟುಂಬದ ಪರವಾಗಿ ನಿಂತಿದ್ದು, ನ್ಯಾಯ ಬೇಕು... ನ್ಯಾಯ ಬೇಕು... ಅಂತಿದ್ದಾರೆ. ಇಂತಹ ಸಮಯದಲ್ಲೇ, ಎಸಿಪಿ ಚಂದನ್ ಕುಮಾರ್ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ರೊಚ್ಚಿಗೆದ್ದು ಹೊಸ ಚಾಲೆಂಜ್ ಮಾಡಿದ್ದಾರೆ. ಅದು ಏನು ಅಂದ್ರೆ...
ಅಂದಹಾಗೆ ಧರ್ಮಸ್ಥಳದ ಸೌಜನ್ಯ ರೇಪ್ & ಮರ್ಡರ್ ಕೇಸ್ ಇನ್ನೂ ಸುಖಾಂತ್ಯ ಕಂಡಿಲ್ಲ. ಈ ಪ್ರಕರಣದ ಬಗ್ಗೆ ಮತ್ತೆ ಹೋರಾಟಗಳು ಶುರುವಾಗಿದ್ದು, ವ್ಯವಸ್ಥೆ ವಿರುದ್ಧವೇ ಇದೀಗ ಭಾರಿ ದೊಡ್ಡ ಹೋರಾಟಗಳು ಶುರುವಾಗಿವೆ. ಅಲ್ಲದೆ ಸರ್ಕಾರದ ವಿರುದ್ಧ ಕೂಡ ಜನ ಈಗ ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ, ಎಸಿಪಿ ಚಂದನ್ ಕುಮಾರ್ ನಿಮಗೆ ತಾಕತ್ ಇದ್ದರೆ ಡಿ-ಬಾಸ್ ದರ್ಶನ್ ತೂಗುದೀಪ್ ಕೇಸ್ ಅಲ್ಲ, ಈ ಪ್ರಕರಣದಲ್ಲಿ ನಿಮ್ಮ ಶಕ್ತಿ ತೋರಿಸಿ ಅಂತಾ ಚಾಲೆಂಜ್ ಹಾಕುತ್ತಿದ್ದಾರೆ ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳು!












Click it and Unblock the Notifications