Darshan Thoogudeepa: ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ತೂಗುದೀಪ್ ಜೀವಕ್ಕೆ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಶತ್ರುಗಳ ಕಾಟ ತೀವ್ರವಾಗಿದ್ದು, ಎಲ್ಲಾ ರೀತಿಯು ಟಾರ್ಚರ್ ಕೊಡುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ ಅಭಿಮಾನಿಗಳು. ಅದರಲ್ಲೂ, ಹಲವು ಬಾರಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವಕ್ಕೂ ಅಪಾಯ ಎದುರಾಗಿತ್ತು. ಆದರೆ, ಚಾಮುಂಡೇಶ್ವರಿ ತಾಯಿ ದಯೆಯಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಬಚಾವ್ ಅಗಿದ್ದರು ಅನ್ನೋದು ಅಭಿಮಾನಿಗಳ ಮಾತು. ಹೀಗಿದ್ದಾಗಲೇ, ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ತೂಗುದೀಪ್ ಜೀವಕ್ಕೆ...
ಡಿ-ಬಾಸ್ ಅನ್ನೋ ಪದ ಇಂಡಿಯಾ ಮಾತ್ರವಲ್ಲ, ಅಮೆರಿಕದ ಜನರಿಗೂ ಪರಿಚಯ ಅಂತಾ ಹೆಮ್ಮೆಯಿಂದ ಎಲ್ಲಾ ಕಡೆಯೂ ಹೇಳುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು. ಡಿ-ಬಾಸ್ ದರ್ಶನ್ ತೂಗುದೀಪ್ 25 ವರ್ಷಗಳಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ಅವರು ಬಾಕ್ಸ್ ಆಫಿಸ್ ಸುಲ್ತಾನ ಆಗಿ ಮೆರೆದಿದ್ದರು. ಹೀಗಿದ್ದಾಗಲೇ, ದರ್ಶನ್ ತೂಗುದೀಪ್ ನೂರಾರು ಶತ್ರುಗಳನ್ನೂ ಎದುರು ಹಾಕಿಕೊಂಡು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೆರೆಯುತ್ತಿದ್ದರು!

ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ಜೀವಕ್ಕೆ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಏನಾದರೂ ಮಾಡಿ ಅಪಾಯ ಮಾಡಬೇಕು ಎಂಬ ಪ್ರಯತ್ನಗಳನ್ನು ಸಿನಿಮಾ ಇಂಡಸ್ಟ್ರಿಯ ಶತ್ರುಗಳು ಸೇರಿದಂತೆ, ಹೊರಗಿನ ಶತ್ರುಗಳು ಮಾಡ್ತಾ ಇದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಆದರೆ ಎಲ್ಲವನ್ನೂ ಎದುರಿಸಿ ನಿಂತು ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೆರೆಯುತ್ತಿದ್ದರು. ಹೀಗಿದ್ದಾಗಲೇ, ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ತೂಗುದೀಪ್ ಜೀವಕ್ಕೆ....
ಚಾಮರಾಜನಗರ ಮೂಲಕ ಬಂದಿದ್ದ ಮಾಂತ್ರಿಕರು?
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಶತ್ರುಗಳು ಆಡುತ್ತಿರುವ ಆಟ ಒಂದೊಂದಲ್ಲ. ರೇಣುಕಾಸ್ವಾಮಿ ಕೊಲೆ ಕೇಸ್‌ಗು ಮೊದಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ವಿರೋಧಿಗಳೆಲ್ಲ ಸೇರಿ ಸ್ಕೆಚ್ ಹಾಕಿ, ಮಾಟ & ಮಂತ್ರ ಮಾಡಿಸಿದ್ದ ಸ್ಫೋಟಕ ಸಂಗತಿ ಬಯಲಾಗಿತ್ತು. ಖಾಸಗಿ ಸುದ್ದಿ ವಾಹಿನಿಗಳು ಈ ವಿಚಾರ ಬಯಲು ಮಾಡಿ, ಆರೋಪ ಮಾಡಿದ್ದವು. ಚಾಮರಾಜನಗರ ಮೂಲಕ ಬಂದಿದ್ದ ಮಾಂತ್ರಿಕರ ತಂಡ ಒಂದು 2021 ರಲ್ಲೇ ಈ ರೀತಿಯಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧ ಮಾಟ & ಮಂತ್ರ ಮಾಡಿಸಿ ಹೋಗಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.
ಈಗಲೂ ನಿಂತಿಲ್ಲ ಶತ್ರುಗಳ ಕಾಟ?
2021ರ ಸಮಯದಲ್ಲಿ ದರ್ಶನ್ ತೂಗುದೀಪ್‌ರ ಸಿನಿಮಾಗಳು ದೊಡ್ಡ ಹವಾ ಎಬ್ಬಿಸಿದ್ದ ಕಾರಣ, ಅಲ್ಲದೇ ಕನ್ನಡ ಸಿನಿಮಾ ಇಂಡಸ್ಟ್ರಿ ಒಳಗೆ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ ಎನ್ನುವ ಕೀರ್ತಿ ಕೂಡ ದರ್ಶನ್ ತೂಗುದೀಪ್ ಅವರಿಗೆ ಇದ್ದ ಕಾರಣಕ್ಕೆ ಹೀಗೆ ಮಾಡಿದ್ದರು ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗೆ, ಹಂದಿ ರಕ್ತದ ಮೂಲಕವೇ ಮಾಟ & ಮಂತ್ರ ಮಾಡಿಸಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸಮಸ್ಯೆ ಉಂಟು ಮಾಡಲು ಯತ್ನಿಸಿದ್ದ ಶತ್ರುಗಳು ಈಗಲೂ ಮಸಲತ್ತು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ. ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ.












Click it and Unblock the Notifications