ನಟ ದರ್ಶನ್ ತೂಗುದೀಪ್ ಅರೆಸ್ಟ್, ರೇಣುಕಾಸ್ವಾಮಿ ಭೀಕರ ಕೊ** ಟ್ವಿಸ್ಟ್.. 1 ವರ್ಷ ಕರಾಳ ಕಥೆ... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿ ಅಭಿಮಾನಿಗಳ ಎದೆಯಲ್ಲಿ ಕೂಡ ಭಯ & ಆತಂಕ ಹುಟ್ಟುಹಾಕಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಅಂದ್ರೆ ಮಂಡ್ಯ ಟು ಇಂಡಿಯಾ ಮಾತ್ರ ಅಲ್ಲ, ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ದೊಡ್ಡ ಹೆಸರು ಇದೀಗ ಸೃಷ್ಟಿಯಾಗಿದೆ. ಕನ್ನಡ ಸಿನಿಮಾಗಳನ್ನು ನೋಡಲು ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಸೇರಿದಂತೆ ಪರಭಾಷೆ ಪ್ರೇಕ್ಷಕರು ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಅರೆಸ್ಟ್, ರೇಣುಕಾಸ್ವಾಮಿ ಭೀಕರ ಕೊ** ಟ್ವಿಸ್ಟ್.. 1 ವರ್ಷ ಕರಾಳ ಕಥೆ...
ಪವಿತ್ರಾ ಗೌಡ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆಗೆ, 10 ವರ್ಷಗಳಿಂದಲೂ ಸ್ನೇಹ ಇಟ್ಟುಕೊಂಡಿದ್ದರು. ಆದರೆ ರೇಣುಕಾಸ್ವಾಮಿ ತಮಗೆ ಕೆಟ್ಟ ಕೆಟ್ಟ ಫೋಟೋ ಕಳಿಸುತ್ತಾ, ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದಾನೆ ಅಂತಾನೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಳಿ ಪವಿತ್ರಾ ಗೌಡ ಅವರು ಆರೋಪ ಮಾಡಿದ್ದರಂತೆ. ಈ ವಿಚಾರ ತಿಳಿದ ನಂತರವೇ ರೇಣುಕಾಸ್ವಾಮಿಯನ್ನ ಚಿತ್ರದುರ್ಗ ಟು ಬೆಂಗಳೂರಿಗೆ ಎತ್ತಾಕ್ಕೊಂಡು ಬಂದು ಭೀಕರವಾಗಿ ಕೊಲೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಅರೆಸ್ಟ್, ರೇಣುಕಾಸ್ವಾಮಿ ಭೀಕರ ಕೊ** ಟ್ವಿಸ್ಟ್.. 1 ವರ್ಷ ಕರಾಳ ಕಥೆ...

ರೇಣುಕಾಸ್ವಾಮಿ ಭೀಕರ ಕೊಲೆಗೆ ಟ್ವಿಸ್ಟ್...
ಯೆಸ್, ರೇಣುಕಾಸ್ವಾಮಿ ಒಬ್ಬ ಕಾಮುಕ & ರೇಣುಕಾಸ್ವಾಮಿ ಈ ಸಮಾಜಕ್ಕೆ ಕಂಟಕ ಆಗಿದ್ದ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹಿಡಿಶಾಪ ಹಾಕುತ್ತಾರೆ. ರೇಣುಕಾಸ್ವಾಮಿ ರೀತಿಯ ವ್ಯಕ್ತಿಗಳಿಂದ ಸಮಾಜದ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲ, ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ರೀತಿಯ ವ್ಯಕ್ತಿಗೆ ಸರಿಯಾಗೇ ಬುದ್ಧಿ ಕಲಿಸಿದ್ದಾರೆ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಸಂಖ್ಯಾತ ಅಭಿಮಾನಿಗಳು ಸೋಷಿಯಲ್ ಮೀಡಿಯ ವೇದಿಕೆಯಲ್ಲಿ ಚರ್ಚೆ ಮಾಡ್ತಿದ್ದಾರೆ. ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಅರೆಸ್ಟ್, ರೇಣುಕಾಸ್ವಾಮಿ ಭೀಕರ ಕೊ** ಟ್ವಿಸ್ಟ್.. 1 ವರ್ಷ ಕರಾಳ ಕಥೆ...












Click it and Unblock the Notifications