Darshan Thoogudeepa: ಮಹಿಳಾ ಅಭಿಮಾನಿ ಎಳೆದಾಟ, ತಪ್ಪಿಸಿಕೊಂಡು ಕಾರ್ ಹತ್ತಲು ಓಡಿದ ಡಿ-ಬಾಸ್ ದರ್ಶನ್ ತೂಗುದೀಪ್...

ಡಿ-ಬಾಸ್ ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತೆ ಮೆರೆದಾಡುತ್ತಾರೆ, ಸ್ಯಾಂಡಲ್‌ವುಡ್ ಬಾಕ್ಸ್ ಆಫಿಸ್ ಸುಲ್ತಾನ ಅನ್ನೋದನ್ನ ಮತ್ತೆ ಪ್ರೂವ್ ಮಾಡ್ತಾರೆ ಅಂತಾನೇ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿಮಾನಿಗಳ ಕನಸು ನನಸು ಮಾಡಲು ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೂಡ ಕಷ್ಟಪಟ್ಟು ಶೂಟಿಂಗ್ ಶುರು ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಮಹಿಳಾ ಅಭಿಮಾನಿ ಎಳೆದಾಟ, ತಪ್ಪಿಸಿಕೊಂಡು ಕಾರ್ ಹತ್ತಲು ಓಡಿದ ಡಿ-ಬಾಸ್ ದರ್ಶನ್ ತೂಗುದೀಪ್...

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧ ಸಾಕಷ್ಟು ಸಮಸ್ಯೆ ಎಗರಿ & ಎಗರಿ ಬರುತ್ತಿವೆ. ಅದ್ರಲ್ಲೂ ಪರಪ್ಪನ ಅಗ್ರಹಾರ ಜೈಲಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬೆನ್ನು ನೋವು ಹೆಚ್ಚಾಗಿ ನರಳಾಡಿದ್ರು. ಆಗ ಶುರುವಾದ ಬೆನ್ನು ನೋವು ಕೊನೆಗೆ ಕಾಲಿಗು ಹರಡಿ ಆಪರೇಷನ್ ಅಂದ್ರೆ ಸರ್ಜರಿ ಮಾಡಿಸಬೇಕಾದ ಹಂತಕ್ಕೆ ಬಂದು ನಿಂತು ಭಯ ಹುಟ್ಟುಹಾಕಿತ್ತು. ಹೀಗಿದ್ದಾಗಲೇ, ಮಹಿಳಾ ಅಭಿಮಾನಿ ಎಳೆದಾಟ, ತಪ್ಪಿಸಿಕೊಂಡು ಕಾರ್ ಹತ್ತಲು ಓಡಿದ ಡಿ-ಬಾಸ್ ದರ್ಶನ್ ತೂಗುದೀಪ್...

Darshan Thoogudeepa And His Fans Did This In Bengaluru

ಮಹಿಳಾ ಅಭಿಮಾನಿ ಎಳೆದಾಟ...

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇರುವ ಅಭಿಮಾನ ಬೇರೆ ಯಾರಿಗೂ ಇಲ್ಲ, ಮುಂದೆ ಬರುವುದೂ ಇಲ್ಲ ಅಂತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಫ್ಯಾನ್ಸ್. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒಂದು ಕೂಗು ಹಾಕಿದರೂ, ಕೋಟಿ ಕೋಟಿ ಅಭಿಮಾನಿಗಳು ಓಡೋಡಿ ಬರುತ್ತಾರೆ ಅನ್ನೋದು ಕೋಟಿ ಕೋಟಿ ಫ್ಯಾನ್ಸ್ ಮಾತು. ಹೀಗಿದ್ದಾಗಲೇ, ಮಹಿಳಾ ಅಭಿಮಾನಿ ಎಳೆದಾಟ, ತಪ್ಪಿಸಿಕೊಂಡು ಕಾರ್ ಹತ್ತಲು ಓಡಿದ ಡಿ-ಬಾಸ್ ದರ್ಶನ್ ತೂಗುದೀಪ್...

ಡಿ-ಬಾಸ್ ದರ್ಶನ್ ತೂಗುದೀಪ್....

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ತಮ್ಮ ರಾಜರಾಜೇಶ್ವರಿ ನಗರದಲ್ಲಿ ಇರುವ ಮನೆಯಲ್ಲಿ ಇದ್ದಾರೆ. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬೆಂಗಳೂರಿನಲ್ಲಿ ಇರುವ ಸುದ್ದಿ ಕೇಳಿ ಅವರ ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ರಾಜರಾಜೇಶ್ವರಿ ನಗರಕ್ಕೆ ಬರುತ್ತಿದ್ದಾರೆ. ಇದೇ ರೀತಿ ನಿನ್ನೆ ಕೂಡ ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ಬಂದಿದ್ದರು.

ಹೀಗಿದ್ದಾಗಲೇ, ಮಹಿಳಾ ಅಭಿಮಾನಿ ಎಳೆದಾಟ, ತಪ್ಪಿಸಿಕೊಂಡು ಕಾರ್ ಹತ್ತಲು ಓಡಿದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಬೆನ್ನು ನೋವಿನ ಸಂಕಷ್ಟವನ್ನ ಹೇಳಿಕೊಂಡು ಅಭಿಮಾನಿಯ ಮನವೊಲಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಸಿಕ್ಕಾಪಟ್ಟೆ ಕರುಣೆ ಅಭಿಮಾನಿಗಳಿಂದ ವ್ಯಕ್ತವಾಗುತ್ತಿದೆ.

ಸಂಕಷ್ಟದ ಮೇಲೆ ಸಂಕಷ್ಟ ಏಕೆ?

ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯು ಪವಿತ್ರ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸುತ್ತಿದ್ದ. ಅಲ್ಲದೆ ತನ್ನ ಅಶ್ಲೀಲ ಫೋಟೋ ಕೂಡ ಸೋಷಿಯಲ್ ಮೀಡಿಯಾ ಮೂಲಕ ಕಳುಹಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಕಾರಣ ಪಕ್ಕಾ ಪ್ಲಾನ್ ಮಾಡಿ ಚಿತ್ರದುರ್ಗ ನಗರದಿಂದಲೇ ರೇಣುಕಾಸ್ವಾಮಿ ಕಿಡ್ನಾಪ್ ಮಾಡಿ ಕರೆದುಕೊಂಡು ಬಂದು ಹತ್ಯೆ ಮಾಡಿರುವ ಆರೋಪವು ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಗೆಳತಿ ಪವಿತ್ರಾ ಗೌಡ ವಿರುದ್ಧ ಕೇಳಿ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+