Chandan Shetty: ಕನ್ನಡದ ನಂಬರ್ 1 ರ‍್ಯಾಪರ್ ಮಾಜಿ ಹೆಂಡತಿ....

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದಾದ ನಂತರ ಒಂದು ಆಘಾತಕಾರಿ ಸುದ್ದಿ ಹೊರ ಬಿದ್ದು ಸಂಚಲನ ಸೃಷ್ಟಿಯಾಗ್ತಿದೆ. ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿ ಹೆಸರು ಮಾಡುತ್ತಿದ್ದರೆ, ಇನ್ನೊಂದು ಕಡೆ ಕನ್ನಡ ಸಿನಿಮಾ ಇಂಡಸ್ಟ್ರಿಯ ನಟ & ನಟಿಯರ ಡಿವೋರ್ಸ್ ಸುದ್ದಿಗಳು ಹಲ್‌ಚಲ್ ಎಬ್ಬಿಸಿವೆ. ಹೀಗಿದ್ದಾಗಲೇ, ಕನ್ನಡದ ನಂಬರ್ 1 ರ‍್ಯಾಪರ್ ಮಾಜಿ ಹೆಂಡತಿ....

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹತ್ತಿರ ಹತ್ತಿರ 100 ವರ್ಷಗಳ ಇತಿಹಾಸ ಇದ್ದು, ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಅಂದ್ರೆ ಜಗತ್ತಿನ ಕೋಟ್ಯಂತರ ಜನರಿಗೆ ಪ್ರೀತಿ. ಯಾಕಂದ್ರೆ ಕನ್ನಡ ಚಿತ್ರ & ಕನ್ನಡ ಸಿನಿಮಾ ನಟರ ಬಗ್ಗೆ ತಾತ್ಸಾರ ಇದ್ದವರಿಗೆ ಕೆಜಿಎಫ್ & ಕಾಂತಾರ ರೀತಿ ಸಿನಿಮಾಗಳು ಸಖತ್ ಬುದ್ಧಿ ಕಲಿಸಿವೆ. ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಇದೀಗ ಜಾಗತಿಕ ಮಟ್ಟದಲ್ಲಿಯು ಸದ್ದು ಮಾಡುತ್ತಾ, ಮತ್ತಷ್ಟು ಎತ್ತರಕ್ಕೆ ಹೋಗಲು ಸಜ್ಜಾಗಿದೆ. ಇಂತಹ ಸಮಯದಲ್ಲೇ ಭಾರಿ ಹಲ್‌ಚಲ್ ಎದ್ದಿದೆ!

Chandan Shetty Ex-Wife Niveditha Gowda Photos Are Viral For This Reason

ನಂಬರ್ 1 ರ‍್ಯಾಪರ್ ಮಾಜಿ ಹೆಂಡತಿ....

ಹೌದು, ನಿಮಗೆಲ್ಲಾ ಗೊತ್ತಿರುವಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವು ತಿಂಗಳ ಹಿಂದೆ ಸುನಾಮಿ ಎದ್ದಿತ್ತು. ಜೂನ್ 2024ರ ಸಮಯದಲ್ಲಿ ಚಂದನ್ ಶೆಟ್ಟಿ & ನಿವೇದಿತಾ ಗೌಡ ತಮ್ಮ ವೈವಾಹಿಕ ಅಂದ್ರೆ ಮದುವೆ ಜೀವನಕ್ಕೆ ಗುಡ್‌ಬೈ ಹೇಳಿ ಡಿವೋರ್ಸ್ ನೀಡಿದ್ದರು. ಈ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯ ಸೂಪರ್ ಜೋಡಿ ದೂರವಾಗಿದ್ದು ಸಂಚಲನ ಸೃಷ್ಟಿಸಿತ್ತು. ಈ ಘಟನೆ ನಂತರ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುವ ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಿವೇದಿತಾ ಗೌಡ ಅವರು ಇದೀಗ....

ಥಾಯ್‌ಲ್ಯಾಂಡ್ ಬೀಚ್ ಬಳಿ ನಿವೇದಿತಾ!

ಗಂಡನಿಂದ ದೂರವಾದ ನಂತರ ನಿವೇದಿತಾ ಗೌಡ ಮತ್ತಷ್ಟು ಆಕ್ಟಿವ್ ಆಗಿದ್ದು, ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿದ್ದಾರೆ. ನಿವೇದಿತಾ ಗೌಡ ಈ ರೀತಿ ಮಿಂಚುತ್ತಿರುವ ರೀತಿ ನೋಡಿ ಕೆಲವರು ಐಯೋ... ಏನಿದು?? ಅಂತಾ ಪ್ರಶ್ನೆ ಮಾಡುತ್ತಿದ್ದರೆ, ಇನ್ನೂ ಕೆಲವರು ಸೂಪರ್ ನಿವೇದಿತಾ ಗೌಡ ಅಂತಾ ಸಪೋರ್ಟ್ ಮಾಡುತ್ತಿದ್ದಾರೆ.

ಇಂತಹ ಸಮಯದಲ್ಲಿ ನಿವೇದಿತಾ ಗೌಡ ಈಗ ಥಾಯ್‌ಲ್ಯಾಂಡ್ ಬೀಚ್ ಬಳಿ ಸಖತ್ ಆಗಿ ಪೋಸ್ ಕೊಟ್ಟು, ಫೋಟೋ ತೆಗೆಸಿಕೊಂಡಿದ್ದಾರೆ. ಇದೇ ಫೋಟೋ ಫುಲ್ ವೈರಲ್ ಆಗುತ್ತಿದೆ. ಹಾಗೇ ಈ ಫೋಟೋ ನೋಡಿ ನಿವೇದಿತಾ ಗೌಡ ಅಭಿಮಾನಿಗಳು ಫಿದಾ ಆಗಿದ್ದಾರೆ. ಫೋಟೋ ಶೇರ್ ಮಾಡಿರುವ ನಿವೇದಿತಾ ಗೌಡ ಸದ್ಯ ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+