ಅಭಿಮಾನಿಗಳಿಗೆ ಆಘಾತ, ಗಿಲ್ಲಿ ನಟನ ಬಿಗ್‌ಬಾಸ್ ಮನೆಯಿಂದ ಹೊರಗೆ ಕಳಿಸಲು... Bigg Boss Kannada
ಬಿಗ್‌ಬಾಸ್ ಕನ್ನಡ ಮಂಡ್ಯ ಟು ಇಂಡಿಯಾ ದೊಡ್ಡ ಸೌಂಡ್ ಮಾಡುತ್ತಿದ್ದು, ಇದೀಗ ಟಿಆರ್‌ಪಿ ವಿಚಾರದಲ್ಲಿ ಕೂಡ ಹವಾ ಎಬ್ಬಿಸಿರುವ ಬಿಗ್‌ಬಾಸ್ ಕನ್ನಡ 7 ಕೋಟಿ ಕನ್ನಡಿಗರ ಹೃದಯದಲ್ಲಿ ಮನೆ ಮಾಡಿದೆ. ಅದರಲ್ಲೂ ಗಿಲ್ಲಿ ನಟನ ಅಬ್ಬರ ನೋಡಿ ಈ ಬಾರಿಯ ಬಿಗ್‌ಬಾಸ್ ಕಪ್ ಗೆದ್ದು ಬೀಗುವುದು ಗಿಲ್ಲಿನೇ ಅಂತಾ ಫಿಕ್ಸ್ ಆಗಿದ್ದರು ಕೋಟಿ ಕೋಟಿ ಕನ್ನಡಿಗರು. ಬಿಗ್‌ಬಾಸ್ ಮನೆಯ ಒಳಗೆ ಗಿಲ್ಲಿ ನಗು ನೋಡಿ ಕನ್ನಡಿಗರು ಫಿದಾ ಆಗಿದ್ದರು. ಹೀಗಿದ್ದಾಗಲೇ, ಅಭಿಮಾನಿಗಳಿಗೆ ಆಘಾತ, ಗಿಲ್ಲಿ ನಟನ ಬಿಗ್‌ಬಾಸ್ ಮನೆಯಿಂದ ಹೊರಗೆ ಕಳಿಸಲು...













Click it and Unblock the Notifications