ಬಿಗ್‌ಬಾಸ್ ಮನೆಯಿಂದ ಹೊರಬಂದ ಚಂದ್ರಪ್ರಭ ದಿಢೀರ್ ಸಾವಿನ ಬಗ್ಗೆ... Kannada Actor
ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಇನ್ನೇನು ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿರುವ ಕಾರ್ಯಕ್ರಮದ ಬಗ್ಗೆ ಕುತೂಹಲ ಡಬಲ್ ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಅರ್ಧ ಕೋಟಿ ರೂಪಾಯಿ ಗೆಲ್ಲುವುದು ಯಾರು..? ಅನ್ನೋದು ಕನ್ಫರ್ಮ್ ಆಗಲಿದೆ. ಅದರಲ್ಲೂ ದೊಡ್ಡ ದೊಡ್ಡ ಸ್ಪರ್ಧಿಗಳೇ ಕಾರ್ಯಕ್ರಮದಿಂದ ಹೊರಗೆ ಬಿದ್ದಿದ್ದು ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ. ಈ ನಡುವೆ ಬಿಗ್‌ಬಾಸ್ ಮನೆಯಿಂದ ಚಂದ್ರಪ್ರಭ ಹೊರಬಿದ್ದ ನಂತರದಲ್ಲಿ ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಹೀಗಿದ್ಧಾಗಲೇ, ಬಿಗ್‌ಬಾಸ್ ಮನೆಯಿಂದ ಹೊರಬಂದ ಚಂದ್ರಪ್ರಭ ದಿಢೀರ್ ಸಾವಿನ ಬಗ್ಗೆ...
ಕನ್ನಡ ಸಿನಿಮಾ ರಂಗಕ್ಕೆ 100 ವರ್ಷ ಇತಿಹಾಸ ಇರುವ ಸಮಯದಲ್ಲೇ, ಕನ್ನಡ ಸಿನಿಮಾ ಇಂಡಸ್ಟ್ರಿ ಬರೀ ಸಾವಿನ ಸುದ್ದಿಗಳನ್ನ ಕೇಳಿ ಕೇಳಿ ಈಗ ಬೆಚ್ಚಿಬಿದ್ದಿದೆ. ಅದ್ರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯ ದೊಡ್ಡ ದೊಡ್ಡ ನಟ & ನಟಿಯರ ಸಾವಿನ ಸುದ್ದಿ ಈಗ ಕನ್ನಡ ಸಿನಿಮಾ ಅಭಿಮಾನಿಗಳ ಎದೆಯಲ್ಲಿ ಬೆಂಕಿ ಹೊತ್ತಿಸಿದೆ. ಹೀಗಾಗಿ ಅಭಿಮಾನಿಗಳು ಕೂಡ ಕನ್ನಡ ಸಿನಿಮಾ ರಂಗದಿಂದ ಸಾವಿನ ಸುದ್ದಿ ಬರಬಾರದು ಅಂತಾ ಬೇಡುತ್ತಿದ್ದಾರೆ. ಹೀಗಿದ್ಧಾಗಲೇ, ಬಿಗ್‌ಬಾಸ್ ಮನೆಯಿಂದ ಹೊರಬಂದ ಚಂದ್ರಪ್ರಭ ದಿಢೀರ್ ಸಾವಿನ ಬಗ್ಗೆ...

ಬಿಗ್‌ಬಾಸ್ ಮನೆಯಿಂದ ಹೊರಬಂದ ಚಂದ್ರಪ್ರಭ ದಿಢೀರ್...
ಹೌದು, ಕನ್ನಡ ಬಿಗ್‌ಬಾಸ್ ಮನೆಯಲ್ಲಿ ನೂರಾರು ಸ್ಪರ್ಧಿಗಳು ಬಂದು ಹೋಗಿದ್ದಾರೆ. ಅದರಲ್ಲೂ ದೊಡ್ಡ ದೊಡ್ಡ ಗಲಾಟೆಗಳೇ ನಡೆದು ಹೋಗಿವೆ. ಈ ಪೈಕಿ ಚಂದ್ರಪ್ರಭ ಅವರು ಕನ್ನಡ ಬಿಗ್‌ಬಾಸ್ ಮನೆಯಲ್ಲಿ ದೊಡ್ಡ ಸದ್ದು ಮಾಡಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 12 ಟ್ರೋಫಿ ಗೆಲ್ಲುವವರ ಪೈಕಿ ಚಂದ್ರಪ್ರಭ ಅವರು ಕೂಡ ಮುಂದಿನ ಸಾಲಿನಲ್ಲಿ ಇದ್ದರು. ಇಂತಹ ಸಮಯದಲ್ಲೇ ಭಾರಿ ದೊಡ್ಡ ಆಘಾತ ಅಭಿಮಾನಿಗಳಿಗೆ ಸಿಕ್ಕಿತು. ಇಂತಹ ಸಮಯದಲ್ಲೇ, ಬಿಗ್‌ಬಾಸ್ ಮನೆಯಿಂದ ಹೊರಬಂದ ಚಂದ್ರಪ್ರಭ ದಿಢೀರ್ ಸಾವಿನ ಬಗ್ಗೆ...
ಚಂದ್ರಪ್ರಭ ಅವರ ಬೆನ್ನಿಗೆ...
ಅಂದಹಾಗೆ ಕನ್ನಡ ಬಿಗ್‌ಬಾಸ್ ಸೀಸನ್ 12 ಮನೆಯಿಂದ ದಿಢೀರ್ ಹೊರಗೆ ಬಂದಿರುವ ಚಂದ್ರಪ್ರಭ ಮಾಧ್ಯಮಗಳ ಎದುರು ಮಾತನಾಡುವಾಗ ಭಾವುಕರಾದರು. ಅಲ್ಲದೇ, ಬಿಗ್‌ಬಾಸ್ ಮನೆಯಿಂದ ಹೊರಬಂದ ಚಂದ್ರಪ್ರಭ ದಿಢೀರ್ ಸಾವಿನ ಬಗ್ಗೆ ಮಾತನಾಡಿ, ನಾನು ಬಿಗ್‌ಬಾಸ್‌ನಲ್ಲಿ ಸೋತಿದ್ದೇನೆ ಹೊರತು ಸತ್ತಿಲ್ಲ... ಎಂದು ಸಾವಿನ ಬಗ್ಗೆ ಮಾತನಾಡಿರುವುದು ಅವರ ಅಭಿಮಾನಿಗಳಿಗೆ ಕೂಡ ಭಾರಿ ನೋವು ಮತ್ತು ಆಘಾತ ನೀಡಿದೆ. ಹಾಗೇ ಬಿಗ್‌ಬಾಸ್ ಮನೆಯಿಂದ ಹೊರಬಂದ ಚಂದ್ರಪ್ರಭ ಅವರು ಹೀಗೆ ನೋವಿನಲ್ಲಿ ಇರುವಾಗಲೇ ಚಂದ್ರಪ್ರಭ ಅವರ ಬೆನ್ನಿಗೆ ಲಕ್ಷ ಲಕ್ಷ ಅಭಿಮಾನಿಗಳು ನಿಂತು ಇದೀಗ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ ನೀವು ಇನ್ನಷ್ಟು ದೊಡ್ಡ ಹೆಸರು ಮಾಡುತ್ತೀರಿ, ಹೀಗೆಲ್ಲಾ ಸಾವಿನ ವಿಚಾರ ಮಾತನಾಡಬೇಡಿ ಅಂತಾ ಅಭಿಮಾನಿಗಳು ಮನವಿ ಮಾಡ್ತಾ ಇದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಭರ್ಜರಿ ಕಾಂಪಿಟೇಷನ್!
ಕನ್ನಡ ಬಿಗ್‌ಬಾಸ್ ಶುರುವಾಗಿ ಇನ್ನೇನು ಫೈನಲ್ ಹಂತಕ್ಕೆ ಬಂದಿದ್ದು, ಗೆಲುವಿಗಾಗಿ ಗುದ್ದಾಟ ಕೂಡ ಶುರುವಾಗಿದೆ. ಅದ್ರಲ್ಲೂ ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ನಡುವೆ ಇದೀಗ ಭರ್ಜರಿಯಾಗಿ ಫೈಟಿಂಗ್ ನಡೆಯುತ್ತಾ ಇದ್ದು, ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಸಾಮರ್ಥ್ಯ ತೋರಿಸುತ್ತಾ ಇದ್ದಾರೆ. ಹೀಗೆ ಸೀಸನ್ 12 ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ್ದು, ನೋಡ ನೋಡುತ್ತಲೇ ಅಂತಿಮ ಹಂತಕ್ಕೆ ಕೂಡ ಎಂಟ್ರಿ ಕೊಟ್ಟಿದೆ ಕನ್ನಡ ಬಿಗ್‌ಬಾಸ್. ಒಂದು ಕಡೆ ಗಿಲ್ಲಿ ಈ ಬಾರಿ ಬಿಗ್‌ಬಾಸ್ ವಿನ್ನರ್ ಅಂತಾನೇ ಜನ ಹೇಳುತ್ತಿದ್ದರೆ, ಇನ್ನೊಂದು ಕಡೆ ರಕ್ಷಿತಾ ಶೆಟ್ಟಿ ಪರವಾಗಿಯೂ ಕ್ಯಾಂಪೇನ್ ನಡೆಯುತ್ತಾ ಇದೆ. ಎಲ್ಲಾ ಚರ್ಚೆಗಳ ನಡುವೆ ತುಂಬಾ ಸರ್ಪ್ರೈಸ್ ಆಗಿರುವ ಸ್ಪರ್ಧಿಯೇ ಬಿಗ್‌ಬಾಸ್ ವಿನ್ನರ್ ಆಗಿ, ಕಪ್ ಎತ್ತುವುದು ಗ್ಯಾರಂಟಿ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿದೆ....
ಕಷ್ಟದಲ್ಲೇ ಬೆಳೆದು ಬಂದಿರುವ ಚಂದ್ರಪ್ರಭ...
ಹೌದು, ಬಿಗ್‌ಬಾಸ್ ಚಂದ್ರಪ್ರಭ ಈ ಹಿಂದೆ ಹಲವು ರಿಯಾಲಿಟಿ ಶೋಗಳ ಮೂಲಕ ಕೂಡ ಭಾರಿ ದೊಡ್ಡ ಹೆಸರು ಮಾಡಿದ್ದರು. ಆದರೆ ಅದಕ್ಕೂ ಮೊದಲು ಜೀವನದಲ್ಲಿ ಸಾಲು ಸಾಲು ಸಂಕಷ್ಟ ಎದುರಿಸಿ ನಿಂತ ಕೀರ್ತಿ ಕೂಡ ಚಂದ್ರಪ್ರಭ ಅವರಿಗೇ ಸಲ್ಲುತ್ತದೆ. ಏಕೆಂದರೆ ಚಂದ್ರಪ್ರಭ ಅವರು ತಮ್ಮ ಜೀವನದಲ್ಲಿ ಎಲ್ಲವನ್ನೂ ಎದುರಿಸಿ, ಕಾಮಿಡಿ ನಟನಾಗಿ ಕೋಟಿ ಕೋಟಿ ಕನ್ನಡಿಗರನ್ನು ಸೆಳೆದಿದ್ದು, ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಹೀಗಿದ್ದಾಗ ಬಿಗ್‌ಬಾಸ್ ಮನೆಯಿಂದ ಅವರು ದಿಢೀರ್ ಅಂತಾ ಹೊರಗೆ ಬಂದ ನಂತರ ಅಭಿಮಾನಿಗಳಿಗೆ ಕೂಡ ಬೇಸರವಾಗಿದೆ. ಆದರೆ ಇದು ಆರಂಭ ಮಾತ್ರ, ಅಂತ್ಯ ಆಗಿಲ್ಲ... ಮುಂದೆ ಇದೆ ಸಂಭ್ರಮದ ಸಾಧನೆ ಎಂಬುದಾಗಿ ಪರೋಕ್ಷವಾಗಿ ಹಿಂಟ್ ಕೊಟ್ಟಿದ್ದಾರೆ ನಟ ಚಂದ್ರಪ್ರಭ ಅವರು...
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications