ಆಂಕರ್ ಅನುಶ್ರೀ ದೈವದ ಮೊರೆ, ಶತ್ರುಗಳ ನಾಶಕ್ಕೆ... Anchor Anushree
ಆಂಕರ್ ಅನುಶ್ರೀ ಅವರಿಗೆ ಪದೇ ಪದೇ ಸಂಕಷ್ಟಗಳು ಎದುರಾಗುತ್ತಿವೆ, ಅದರಲ್ಲೂ ಕನ್ನಡ ನಾಡಿನಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಹೆಸರು ಮಾಡಿರುವ ಕನ್ನಡದ ನಂಬರ್ 1 ಆಂಕರ್ ಅನುಶ್ರೀ ಅವರಿಗೆ ಶತ್ರುಗಳ ಕಾಟ ಕೂಡ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಪೈಕಿ ಸುಖಾಸುಮ್ಮನೆ ಸೋಷಿಯಲ್ ಮೀಡಿಯಾ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ಜನರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ದೈವದ ಮೊರೆ, ಶತ್ರುಗಳ ನಾಶಕ್ಕೆ...
ಕನ್ನಡ ರಿಯಾಲಿಟಿ ಕಾರ್ಯಕ್ರಮಗಳ ಪೈಕಿ ನಂಬರ್ 1 ಶೋಗಳನ್ನು ನಡೆಸಿಕೊಡುವುದು ಇದೇ ಆಂಕರ್ ಅನುಶ್ರೀ ಅವರು. ಜೀ ಕನ್ನಡ ಚಾನೆಲ್‌ಗೆ ಆಂಕರ್ ಅನುಶ್ರೀ ಅವರು ದತ್ತು ಪುತ್ರಿ ಆಗಿ ಹೋಗಿದ್ದಾರೆ ಅಂತಾ ಜನ ಪ್ರೀತಿಯಿಂದ ಮಾತನಾಡುತ್ತಾರೆ. ಯಾಕಂದ್ರೆ ಜೀ ಕನ್ನಡ ಚಾನೆಲ್‌ನ ದೊಡ್ಡ, ದೊಡ್ಡ ಕಾರ್ಯಕ್ರಮಗಳಿಗೆ ಅನುಶ್ರೀ ಅವರ ನಿರೂಪಣೆ ಬೇಕೆ ಬೇಕು. ಇಂತಹ ವೇಳೆ ಆಂಕರ್ ಅನುಶ್ರೀ ಅವರಿಗೆ ಶತ್ರುಗಳ ಕಾಟ ಜಾಸ್ತಿ ಆಗಿದೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದ್ದು, ಆಂಕರ್ ಅನುಶ್ರೀ ದೈವದ ಮೊರೆ ಹೋಗಿ...

ಆಂಕರ್ ಅನುಶ್ರೀ ದೈವದ ಮೊರೆ ಹೋಗಿ...
ಅಂದಹಾಗೆ ಆಂಕರ್ ಅನುಶ್ರೀ ಅವರನ್ನು ಅಕ್ಕ, ಮಗಳು, ತಂಗಿ, ಮನೆ ಮಗಳು ಎಂದೆಲ್ಲಾ ಕನ್ನಡ ನಾಡಿನ ಜನರು ಕರೆಯುತ್ತಾರೆ. ಅದೇ ರೀತಿ ಆಂಕರ್ ಅನುಶ್ರೀ ವಿರುದ್ಧ ದ್ವೇಷ ಕಾರುವ ಜನರ ಸಂಖ್ಯೆ ಕೂಡ ಕಡಿಮೆ ಆಗಿಲ್ಲ. ಶತ್ರುಗಳು ಸುಖಾಸುಮ್ಮನೆ ಹೊರಗಡೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಆರೋಪ ಇದೆ. ಇಂತಹ ಸಮಯದಲ್ಲೇ ಆಂಕರ್ ಅನುಶ್ರೀ ದೈವದ ಮೊರೆ ಹೋಗಿ ಶತ್ರುಗಳ ನಾಶಕ್ಕೆ...
ಹೌದು, ಆಂಕರ್ ಅನುಶ್ರೀ ಅವರು ತುಳುನಾಡಲ್ಲಿ ದೈವದ ಮೊರೆ ಹೋಗಿರುವ ಫೋಟೋಸ್ ವೈರಲ್ ಆಗುತ್ತಿದೆ. ಆದರೆ ಇದು ಹಳೆಯ ಫೋಟೋಗಳು ಅಂತಾ ಹೇಳುತ್ತಿರುವ ನಡುವೆಯೇ, ಶತ್ರುಗಳಿಂದ ರಕ್ಷಣೆ ಪಡೆಯಲು ಅನುಶ್ರೀ ಅವರು ಹೀಗೆ ದೈವದ ಮೊರೆ ಹೋಗಿದ್ದಾರೆ ಅಂತಾ ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ಚರ್ಚೆ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಆಂಕರ್ ಅನುಶ್ರೀ ಅವರ ರಿಯಾಲಿಟಿ ಶೋ ನಿರೂಪಣೆಗೆ ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ.
ಅನುಶ್ರೀ ಮದುವೆ ಯಾವಾಗ ಅಂದ್ರೆ...
ಆಂಕರ್ ಅನುಶ್ರೀ ಅವರಿಗೆ 36 ವರ್ಷ ವಯಸ್ಸು ಕಳೆದರೂ ಯಾಕೆ ಮದುವೆ ಆಗಿಲ್ಲ? ಅನ್ನೋ ಪ್ರಶ್ನೆ ಅಭಿಮಾನಿಗಳು ಕೇಳ್ತಾನೆ ಇದ್ದರು. ಯಾಕಂದ್ರೆ ಕನ್ನಡ ನಾಡಿನ ಜನರು ಆಂಕರ್ ಅನುಶ್ರೀ ಅವರ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಪದೇ ಪದೇ ಆಂಕರ್ ಅನುಶ್ರೀ ಅವರ ಮದುವೆಗಾಗಿ ಕಾಯುತ್ತಿದ್ದಾರೆ ಜನಗಳು. 1988ರ ಜನವರಿ 25 ರಂದು ಜನಿಸಿದ್ದ ಆಂಕರ್ ಅನುಶ್ರೀ ಅವರು, ಕಡುಬಡ ಕುಟುಂಬದಿಂದ ಬೆಳೆದು ಬಂದು ದೊಡ್ಡ ಸಾಧನೆ ಮಾಡಿ ಮನೆ ಮನೆಯಲ್ಲೂ ಮಾತಾಗಿದ್ದಾರೆ. ಹೀಗಿದ್ದಾಗ ಶೀಘ್ರದಲ್ಲೇ ಅವರ ಮದುವೆ ಅನ್ನೋ ಮಾತು ಓಡಾಡುತ್ತಿವೆ.












Click it and Unblock the Notifications