37 ವರ್ಷಗಳ ನಂತರ ಕನ್ನಡತಿ ಆಂಕರ್ ಅನುಶ್ರೀ ಮದುವೆ ಬಗ್ಗೆ ದಿಢೀರ್ ಆಘಾತಕಾರಿ... Anchor Anushree
ಕನ್ನಡ ಸಿನಿಮಾ ರಂಗದಲ್ಲಿ ಎಷ್ಟು ಹಣ ಇದೆಯೋ ಅದಕ್ಕಿಂತ ಜಾಸ್ತಿ ಹಣ & ಹೆಸರು ಇರುವುದು ನಮ್ಮ ಕನ್ನಡ ಕಿರುತೆರೆ ಲೋಕದಲ್ಲಿ. ಅಂದ್ರೆ ಕನ್ನಡದ ಧಾರಾವಾಹಿ & ರಿಯಾಲಿಟಿ ಶೋಗಳಿಗೆ ಭಾರಿ ಡಿಮ್ಯಾಂಡ್ ಇದ್ದು, ಕನ್ನಡ ಕಿರುತೆರೆ ನಟ & ನಟಿಯರಿಗೆ ಹಾಗೂ ಆಂಕರ್‌ಗಳಿಗೆ ಭಾರಿ ದೊಡ್ಡ ಅಭಿಮಾನಿಗಳ ಬಳಗ ಇದೆ. ಅದರಲ್ಲೂ ಕನ್ನಡತಿ ಆಂಕರ್ ಅನುಶ್ರೀಗೆ 7,00,00,000 ದೊಡ್ಡ ಅಭಿಮಾನಿ ಬಳಗ ಇದೆ ಅನ್ನೋ ಮಾತು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಾ ಇರುತ್ತದೆ. ಹೀಗಿದ್ದಾಗಲೇ, 37 ವರ್ಷಗಳ ನಂತರ ಕನ್ನಡತಿ ಆಂಕರ್ ಅನುಶ್ರೀ ಮದುವೆ ಬಗ್ಗೆ ದಿಢೀರ್ ಆಘಾತಕಾರಿ...
ಕನ್ನಡತಿ ಆಂಕರ್ ಅನುಶ್ರೀ ಅವರು ಮದುವೆ ಆಗುತ್ತಾರೆ ಅನ್ನೋ ಸುದ್ದಿ ಕೇಳಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರು ಕೋಟಿ ಕೋಟಿ ಅಭಿಮಾನಿಗಳು. ಅಲ್ಲದೆ ಆಂಕರ್ ಅನುಶ್ರೀ ಅವರ ಮದುವೆ ಸುದ್ದಿ ವೈರಲ್ ಕೂಡ ಆಗಿತ್ತು. ಅನುಶ್ರೀ ಹತ್ತಾರು ವರ್ಷಗಳಿಂದಲೂ ಕನ್ನಡ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ, ಅಲ್ಲದೆ ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಅಂತಾ ಅಭಿಮಾನಿಗಳು ಕರೆಯುತ್ತಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರು ಸಾಲು ಸಾಲು ರಿಯಾಲಿಟಿ ಶೋಗಳನ್ನ ಹಿಟ್ ಮಾಡಿಸಿದ ಕೀರ್ತಿ ಪಡೆದಿದ್ದಾರೆ. ಹೀಗಿದ್ದಾಗಲೇ ದಿಢೀರ್ ಒಂದು ಸುದ್ದಿ ಭರ್ಜರಿ ಸಂಚಲನ ಸೃಷ್ಟಿಸಿದೆ!

ಆಂಕರ್ ಅನುಶ್ರೀ ಮದುವೆ ಬಗ್ಗೆ...
ಅನುಶ್ರೀ ಕನ್ನಡದ ನಂಬರ್ 1 ನಿರೂಪಕಿ ಅಂತಾ ಕನ್ನಡಿಗರು ಮನಸ್ಸು ತುಂಬಿ ಹೊಗಳುತ್ತಾರೆ. ಅದರಲ್ಲೂ ಆಂಕರ್ ಅನುಶ್ರೀ ಅವರು ಈ ಹಂತಕ್ಕೆ ಬರಲು ಜೀವನದಲ್ಲಿ ನೂರಾರು ಕಷ್ಟ ನೋಡಿ ಅದನ್ನೆಲ್ಲಾ ಎದುರಿಸಿ ಬಂದಿದ್ದಾರೆ. ಇದೇ ಕಾರಣಕ್ಕೆ 7 ಕೋಟಿ ಕನ್ನಡಿಗರು ಆಂಕರ್ ಅನುಶ್ರೀ ಅವರನ್ನ ಫಾಲೋ ಮಾಡುತ್ತಾರೆ. ಆಂಕರ್ ಅನುಶ್ರೀ ಮದುವೆ ಕೂಡ ಫಿಕ್ಸ್ ಆಗಿದ್ದು, 2025 ಆಗಸ್ಟ್ 28 ಆಂಕರ್ ಅನುಶ್ರೀ ಮದುವೆ ನಡೆಯಲಿದೆ ಅನ್ನೋ ಸುದ್ದಿ ಎಲ್ಲೆಲ್ಲೂ ಹಬ್ಬುತ್ತಾ ಸಂಚಲನ ಸೃಷ್ಟಿಸಿತ್ತು. ಆದರೆ ಇದೀಗ ದಿಢೀರ್...
ಹೌದು, ಆಂಕರ್ ಅನುಶ್ರೀ ಅವರಿಗೆ ಇದೀಗ 37 ವರ್ಷ ವಯಸ್ಸು. ಅಭಿಮಾನಿಗಳು ಅವರ ಮದುವೆಯನ್ನ ನೋಡಲು ಇಷ್ಟು ದಿನ ಕಾದು ಕಾದು ಕೂತಿದ್ದರು. ಇತ್ತೀಚೆಗೆ ಆಂಕರ್ ಅನುಶ್ರೀ ಅವರ ಮದುವೆಯ ಸುದ್ದಿ ಹೊರಬಿದ್ದು ಸಾಕಷ್ಟು ಗಮನ ಸೆಳೆದಿತ್ತು. ಆದರೆ ಆಂಕರ್ ಅನುಶ್ರೀ ಅವರು ಮದುವೆ ಆಗುವ ಸುದ್ದಿ ಬಗ್ಗೆ ಇನ್ನೂ ಅಧಿಕೃತವಾಗಿ ಹೇಳಿಕೆ ಹೊರಬಿದ್ದಿಲ್ಲ. ಆಂಕರ್ ಅನುಶ್ರೀ ಅವರೇ ಆಗಲಿ ಅಥವಾ ಆಂಕರ್ ಅನುಶ್ರೀ ಅವರ ಕುಟುಂಬಸ್ಥರೇ ಆಗಲಿ ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇಂತಹ ಸಮಯದಲ್ಲೇ, ನನಗೆ ಮದುವೆ ಇಷ್ಟವಿಲ್ಲ ಅಂತಾ ಹೇಳಿದ್ರಾ ಆಂಕರ್ ಅನುಶ್ರೀ?
ಆಂಕರ್ ಅನುಶ್ರೀ ಅವರಿಗೆ ಮದುವೆ ಇಷ್ಟವಿಲ್ಲ?
ಅಂದಹಾಗೆ ಆಂಕರ್ ಅನುಶ್ರೀ ಅವರು ತಮಗೆ ಮದುವೆ ಆಗೋದು ಇಷ್ಟವಿಲ್ಲ, ನಾನು ಒಂದು ಮಗು ದತ್ತು ತೆಗೆದುಕೊಳ್ಳಬೇಕು ಅಂತಾ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ತಮ್ಮ ಅಪ್ಪ & ಅಮ್ಮ ಮದುವೆ ಆಗಿ ಸಾಕಷ್ಟು ಸಮಸ್ಯೆ ಎದುರಾಗಿತ್ತು, ಹೀಗಾಗಿ ನನಗೆ ಮದುವೆ ಆಗಲು ಇಷ್ಟವಿಲ್ಲ. ನಾನು ಒಂದು ಮಗು ದತ್ತು ತೆಗೆದುಕೊಂಡು ಸಾಕುತ್ತೇನೆ ಅಂತಾ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಹೀಗಿದ್ದಾಗಲೇ, 37 ವರ್ಷಗಳ ನಂತರ ಕನ್ನಡತಿ ಆಂಕರ್ ಅನುಶ್ರೀ ಮದುವೆ ಬಗ್ಗೆ ದಿಢೀರ್ ಆಘಾತಕಾರಿ ಸುದ್ದಿ ಅಂತಾ ಈಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ & ಕಮೆಂಟ್ ವೈರಲ್ ಆಗುತ್ತಿವೆ. ಆದರೆ ಈ ವಿಡಿಯೋ ಹಳೆಯ ವಿಡಿಯೋ ಅಂತಾ ಹೇಳಲಾಗುತ್ತಿದ್ದು, ಕೆಲವರು ಬೇಕು ಅಂತಲೇ ಈ ವಿಡಿಯೋ ವೈರಲ್ ಮಾಡುತ್ತಿದ್ದಾರೆ ಅಂತಾ ಆರೋಪ ಕೂಡ ಈಗ ಕೇಳಿ ಬಂದಿದೆ. ಇದೆಲ್ಲಾ ಏನೇ ಇರಲಿ ಆಂಕರ್ ಅನುಶ್ರೀ ಅವರು ಖುಷಿ ಖುಷಿಯಾಗಿ ಇರಲಿ ಅಂತಾ ಹಾರೈಸುತ್ತಿದ್ದಾರೆ ಅವರ ಕೋಟಿ ಕೋಟಿ ಅಭಿಮಾನಿಗಳು...












Click it and Unblock the Notifications