ಆಂಕರ್ ಅನುಶ್ರೀ ಬಾಳಲ್ಲಿ ಬಿರುಗಾಳಿ, ಸ್ವಂತ ಅಪ್ಪ 25 ವರ್ಷಗಳ ಹಿಂದೆ... Anchor Anushree
ಆಂಕರ್ ಅನುಶ್ರೀ ಕನ್ನಡದ ನಂಬರ್ 1 ನಿರೂಪಕಿ ಅಂತಾ ಕನ್ನಡಿಗರು ಮನಸ್ಸು ತುಂಬಿ ಹೊಗಳುತ್ತಾರೆ. ಅದರಲ್ಲೂ ಆಂಕರ್ ಅನುಶ್ರೀ ಅವರು ಈ ಹಂತಕ್ಕೆ ಬರಲು ಜೀವನದಲ್ಲಿ ನೂರಾರು ಕಷ್ಟಗಳನ್ನ ನೋಡಿ ಅದನ್ನೆಲ್ಲಾ ಎದುರಿಸಿ ಬಂದಿದ್ದಾರೆ. ಇದೇ ಕಾರಣಕ್ಕೆ 7 ಕೋಟಿ ಕನ್ನಡಿಗರು ಆಂಕರ್ ಅನುಶ್ರೀ ಅವರನ್ನು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಆಂಕರ್ ಅನುಶ್ರೀ ಮದುವೆ ಕೂಡ ಫಿಕ್ಸ್ ಆಗಿದ್ದು, 2025 ಆಗಸ್ಟ್ 28 ಆಂಕರ್ ಅನುಶ್ರೀ ಮದುವೆ ನಡೆಯಲಿದೆ ಅನ್ನೋ ಸುದ್ದಿ ಎಲ್ಲೆಲ್ಲೂ ಸಂಚಲನ ಸೃಷ್ಟಿಸಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಬಾಳಲ್ಲಿ ಬಿರುಗಾಳಿ, ಸ್ವಂತ ಅಪ್ಪ 25 ವರ್ಷಗಳ ಹಿಂದೆ...
ಆಂಕರ್ ಅನುಶ್ರೀ ಅವರು ಮದುವೆ ಆಗುವುದು ಯಾವಾಗ? ಅಂತಾ ಕನ್ನಡಿಗರು ಇಷ್ಟೆಲ್ಲ ಭಾರಿ ಕುತೂಹಲ ಇಟ್ಟುಕೊಳ್ಳಲು ಬಲವಾದ ಕಾರಣ ಇದೆ. ಆಂಕರ್ ಅನುಶ್ರೀ ಅವರು ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದು ಸಾಧನೆ ಮಾಡಿದ್ದಾರೆ. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟಲೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ, ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದ್ರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತೆ. ಆದರೆ ಅನುಶ್ರೀ ಅವರ ಜೀವನ ಎಷ್ಟೆಲ್ಲಾ ಕಷ್ಟದಿಂದ ಕೂಡಿತ್ತು ಗೊತ್ತಾ?

ಬೆಂಕಿಯಲ್ಲಿ ಅರಳಿದ ಹೂವು...
ಹೌದು, ಆಂಕರ್ ಅನುಶ್ರೀ ಅವರು ಈ ಹಂತಕ್ಕೆ ಬರುವ ಮೊದಲು ಸಾಕಷ್ಟು ಶ್ರಮ ವಹಿಸಿದ್ದರು. ಎಲ್ಲಾ ಕಷ್ಟಗಳನ್ನ ಒಂಟಿಯಾಗಿ ಎದುರಿಸಿ ನಿಂತು ಗೆದ್ದವರು ಆಂಕರ್ ಅನುಶ್ರೀ. ಹೀಗೆ ಆಂಕರ್ ಅನುಶ್ರೀ ಅವರ ಶ್ರಮ & ಶ್ರದ್ಧೆ ಅವರನ್ನ ಇಂದು ಈ ಹಂತಕ್ಕೆ ತೆಗೆದುಕೊಂಡು ಬಂದಿದೆ. ಆದರೆ ಆಂಕರ್ ಅನುಶ್ರೀ ಅವರ ತಂದೆ ಬಗ್ಗೆ ಕೂಡ ಕೆಲವು ವರ್ಷಗಳ ಹಿಂದೆ ದೊಡ್ಡ ಚರ್ಚೆ ನಡೆದಿತ್ತು. ಅಲ್ಲದೆ ಆಂಕರ್ ಅನುಶ್ರೀ ಮತ್ತು ಅವರ ಕುಟುಂಬ ನರಳಾಡುವ ಸಮಯದಲ್ಲೇ ಆಂಕರ್ ಅನುಶ್ರೀ ಅವರ ತಂದೆ ಕುಟುಂಬ ಬಿಟ್ಟು ಹೋಗಿ ಮತ್ತಷ್ಟು ಸಮಸ್ಯೆ ಮಾಡಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅಥವಾ ಅವರ ಕುಟುಂಬ ಸದಸ್ಯರು ಅಧಿಕೃತ ಹೇಳಿಕೆ ನೀಡಿರಲಿಲ್ಲ... ಹೀಗೆ ಹಲವು ಕಷ್ಟ ಎದುರಿಸಿ, ಇದೀಗ ಅನುಶ್ರೀ ಅವರು ಕನ್ನಡದ ಅತ್ಯುತ್ತಮ ನಿರೂಪಕಿ ಆಗಿದ್ದಾರೆ ಅನ್ನೋದು ಅಭಿಮಾನಿಗಳ ಮಾತು.
ಅಪ್ಪು ಅಭಿಮಾನಿ ಆಂಕರ್ ಅನುಶ್ರೀ...
ಆಂಕರ್ ಅನುಶ್ರೀ ಹತ್ತಾರು ವರ್ಷಗಳಿಂದ ಕನ್ನಡ ಕಾರ್ಯಕ್ರಮ ನಿರೂಪಣೆ ಮಾಡ್ತಿದ್ದಾರೆ. ಅಲ್ಲದೆ ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಅಂತಾ ಅಭಿಮಾನಿಗಳು ಕೂಡ ಕರೆಯುತ್ತಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರು & ಅಪ್ಪು ಪುನೀತ್ ರಾಜ್‌ಕುಮಾರ್ ನಡುವೆ ಅಣ್ಣ & ತಂಗಿಯ ಅನುಬಂಧ ಇತ್ತು. ಆಂಕರ್ ಅನುಶ್ರೀ ಅವರು ಬೆಳೆಯುವಾಗ ಅವರಿಗೆ ಪ್ರೋತ್ಸಾಹ ಕೂಡ ಸಿಕ್ಕಿತ್ತು. ಹಿಗೆ ಆಂಕರ್ ಅನುಶ್ರೀ ಹೊಸದಾಗಿ ಯುಟ್ಯೂಬ್ ಚಾನಲ್ ಮಾಡಿದ್ದಗ ಕೂಡ ಇದೇ ಅಪ್ಪು ಪುನೀತ್ ರಾಜ್‌ಕುಮಾರ್ ಅವರು ವಿಶೇಷ ಇಂಟರ್ವ್ಯೂವ್ ನೀಡಿ ಬೆಂಬಲಿಸಿದ್ದರು. ಆಂಕರ್ ಅನುಶ್ರೀ ಅವರು ಕನ್ನಡದ ನಂಬರ್ 1 ಆಂಕರ್ ಆಗಿದ್ದು, ಅಭಿಮಾನಿಗಳ ಪಾಲಿನ ನೆಚ್ಚಿನ ನಿರೂಪಕಿ ಆಗಿದ್ದಾರೆ.












Click it and Unblock the Notifications