ನಟಿ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ದಿಢೀರ್ ಮದುವೆ ಫಿಕ್ಸ್ ಬಗ್ಗೆ... Rakshit Shetty
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಮದುವೆ ಸುದ್ದಿಗಳು ದೊಡ್ಡದಾಗಿ ಕಿಚ್ಚು ಹಚ್ಚುತ್ತಿವೆ. ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ಮದುವೆ ಕೂಡ ನಡೆಯುತ್ತಿದ್ದು, ಒಂದು ಕಡೆ ರಶ್ಮಿಕಾ ಮಂದಣ್ಣ ದಿಢೀರ್ ವಿಜಯ್ ದೇವರಕೊಂಡ ಜೊತೆಗೆ ಎಂಗೇಜ್ ಆಗಿದ್ದಾರೆ. ಹೀಗೆ ರಶ್ಮಿಕಾ ಮಂದಣ್ಣ & ವಿಜಯ್ ದೇವರಕೊಂಡ ಎಂಗೇಜ್‌ಮೆಂಟ್ ವಿಚಾರ ಬೆಂಕಿಯ ಕಿಡಿ ಹೊತ್ತಿಸಿದೆ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳ ಎದೆಯಲ್ಲಿ. ಹೀಗಿದ್ದಾಗಲೇ, ನಟಿ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ದಿಢೀರ್ ಮದುವೆ ಫಿಕ್ಸ್ ಬಗ್ಗೆ...
ಅಂದಹಾಗೆ ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಸುದ್ದಿಗಳು ಆಗಾಗ ಓಡಾಡುತ್ತಲೇ ಇರುತ್ತವೆ. ಅದೇ ರೀತಿ ಪದೇ ಪದೇ ಹಲವು ನಟ & ನಟಿಯರ ಬಗ್ಗೆ ಕೂಡ ಫೇಕ್ ನ್ಯೂಸ್ ಸದ್ದು ಮಾಡುತ್ತಾ ಇರುತ್ತವೆ. ಅದೇ ರೀತಿಯಾಗಿ ದಿಢೀರ್ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಸುದ್ದಿ ಹಬ್ಬಿದೆ. ಕನ್ನಡದ ಖ್ಯಾತ ನಟ & ನಟಿ ಮದುವೆ ಫಿಕ್ಸ್ ಆಯ್ತಾ? ಅನ್ನೋ ಚರ್ಚೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಈ ಗಾಳಿ ಸುದ್ದಿ ಬಗ್ಗೆ ಇದೀಗ ಭಾರಿ ದೊಡ್ಡ ಬೇಸರ ಕೂಡ ವ್ಯಕ್ತವಾಗಿದೆ.

ನಟಿ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ಮದುವೆ?
ಅಷ್ಟಕ್ಕೂ ನಟಿ ರಮ್ಯಾ ಅವರು & ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ವೇದಿಕೆ ಹಂಚಿಕೊಂಡ ನಂತರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಗಾಳಿ ಸುದ್ದಿಗಳು ಓಡಾಡುತ್ತಿವೆ. ಅದೇ ರೀತಿ ಇದೀಗ ಇಬ್ಬರೂ ಮದುವೆ ಆಗುತ್ತಾರಾ? ಅನ್ನೋ ಪ್ರಶ್ನೆ ಕೂಡ ಓಡಾಡುತ್ತಿದೆ. ಅದರಲ್ಲೂ ನಟಿ ರಶ್ಮಿಕಾ ಅವರ ಎಂಗೇಜ್‌ಮೆಂಟ್ ಸುದ್ದಿ ನಂತ ಇದು ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ!
ಒಟ್ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಹಬ್ಬಿರುವ ಸುಳ್ಳು ಸುದ್ದಿಗೆ ಇದೀಗ ತಕ್ಕ ಉತ್ತರ ನೀಡುತ್ತಿದ್ದಾರೆ ಫ್ಯಾನ್ಸ್. ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಈ ರೀತಿಯ ಗಾಸಿಪ್ ಕ್ರಿಯೇಟ್ ಮಾಡುವವರ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ನಟಿ ರಶ್ಮಿಕಾ ಅವರ ಮದುವೆ ಸುದ್ದಿ ಕೂಡ ಸದ್ದು ಮಾಡುತ್ತಿದ್ದು, ಈ ಎಲ್ಲಾ ವಿಚಾರಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಚರ್ಚೆಗೆ ವೇದಿಕೆಯನ್ನು ಕೂಡ ಒದಗಿಸಿದೆ. ಆದರೆ ಸೋಷಿಯಲ್ ಮೀಡಿಯಾದ ಗಾಳಿ ಸುದ್ದಿಗಳಿಗೆ ಬ್ರೇಕ್ ಬೀಳಬೇಕು ಅಂತಾ ಆಗ್ರಹ ಮಾಡುತ್ತಿದ್ದಾರೆ ಕನ್ನಡ ಸಿನಿಮಾ ಫ್ಯಾನ್ಸ್.












Click it and Unblock the Notifications