ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ : ಒಂದಷ್ಟು ಅಚ್ಚರಿ, ಕೆಲವರಿಗೆ ನಿರಾಸೆ!

Recommended Video

      Karnataka Elections 2018 : ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ರಿಲೀಸ್ | Oneindia Kannada

      ಬೆಂಗಳೂರು, ಏಪ್ರಿಲ್ 20 : ಕರ್ನಾಟಕ ಬಿಜೆಪಿ 2018ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 59 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.

      ಶುಕ್ರವಾರ ಸಂಜೆ ಬಿಜೆಪಿ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 224 ಕ್ಷೇತ್ರಗಳ ಪೈಕಿ ಇನ್ನೂ 11 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ.

      bjp

      ಕೆಜಿಎಫ್‌ ಕ್ಷೇತ್ರದಲ್ಲಿ ಮೊದಲ ಪಟ್ಟಿಯಲ್ಲಿ ವೈ.ಸಂಪಗಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಈ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದ್ದು, ಎಸ್.ಅಶ್ವಿನಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.

      ಅಭ್ಯರ್ಥಿಗಳ ಪಟ್ಟಿ

      * ಬೆಳಗಾವಿ ಉತ್ತರ : ಅನಿಲ್ ಬೆನಕೆ
      * ಬೆಳಗಾವಿ ದಕ್ಷಿಣ : ಅಭಯ್ ಪಾಟೀಲ್
      * ಖಾನಾಪುರ : ವಿಠ್ಠಲ್ ಹಲಗೇಕರ್
      * ಕಿತ್ತೂರು : ಮಹಾಂತೇಶ್ ದೊಡ್ಡಗೌಡರ್
      * ಬಸವನಬಾಗೇವಾಡಿ : ಸಂಗರಾಜ ದೇಸಾಯಿ
      * ನಾಗಠಾಣ : ಡಾ.ಗೋಪಾಲ್ ಕಾರಜೋಳ
      * ಚಿತ್ತಾಪುರ : ವಾಲ್ಮೀಕಿ ನಾಯಕ್
      * ಚಿಂಚೋಳಿ : ಸುನೀಲ್ ವಲ್ಯಾಪುರೆ
      * ಗುಲ್ಬರ್ಗ ಗ್ರಾಮೀಣ : ಬಸವರಾಜ
      * ಹುಮ್ನಾಬಾದ್ : ಸುಭಾಷ್ ಕಲ್ಲೂರು
      * ಬೀದರ್ ದಕ್ಷಿಣ : ಶೈಲೇಂದ್ರ ಬಿಳದಾಳೆ
      * ಮಾನ್ವಿ : ಮಾನಪ್ಪ ನಾಯಕ್
      * ಸಿಂಧನೂರು : ಕೊಲ್ಲಾ ಶೇಷಗಿರಿ ರಾವ್
      * ಕುಂದಗೋಳ : ಎಸ್‌.ಎಲ್. ಚಿಕ್ಕಗೌಡರ್
      * ಹುಬ್ಬಳ್ಳಿ-ಧಾರವಾಡ (ಪೂರ್ವ) : ಚಂದ್ರಶೇಖರ್ ಗೋಕಾಕ್
      * ಕುಮಟಾ : ದಿನಕರ ಶೆಟ್ಟಿ
      * ಹಾವೇರಿ : ನೇಹರೂ ಓಲೇಕರ್
      * ರಾಣೆಬೆನ್ನೂರು : ಡಾ.ಬಸವರಾಜ್ ಕೇಲ್‌ಗರ್
      * ಕೂಡ್ಲಗಿ : ಎನ್‌.ವೈ.ಗೋಪಾಲಕೃಷ್ಣ
      * ಜಗಳೂರು : ಎಸ್‌.ವಿ.ರಾಮಚಂದ್ರ
      * ಹರಪನಹಳ್ಳಿ : ಕರುಣಾಕರ ರೆಡ್ಡಿ
      * ಹರಿಹರ : ಬಿ.ಪಿ.ಹರೀಶ್
      * ದಾವಣಗೆರೆ ದಕ್ಷಿಣ : ಯಶವಂತರಾವ್ ಜಾಧವ್
      * ಮಾಯಕೊಂಡ : ಪ್ರೊ.ಲಿಂಗಣ್ಣ
      * ಉಡುಪಿ : ಕೆ.ರಘುಪತಿ ಭಟ್
      * ಕಾಪು : ಲಾಲಾಜಿ ಮೆಂಡನ್
      * ಮೂಡಿಗೆರೆ : ಎಂ.ಪಿ.ಕುಮಾರಸ್ವಾಮಿ
      * ತರೀಕೆರೆ : ಡಿ.ಎಸ್.ಸುರೇಶ್
      * ಕುಣಿಗಲ್ : ಡಾ.ಕೃಷ್ಣ ಕುಮಾರ್
      * ಪಾವಗಡ : ಜಿ.ವಿ.ಬಲರಾಮ್
      * ಗೌರಿಬಿದನೂರು : ಜೈಪಾಲ್ ರೆಡ್ಡಿ
      * ಬಾಗೇಪಲ್ಲಿ : ಸಾಯಿ ಕುಮಾರ್
      * ಚಿಂತಾಮಣಿ : ಎನ್.ಶಂಕರ್
      * ಶ್ರೀನಿವಾಸಪುರ : ವೆಂಕಟೇಗೌಡ
      * ಮುಳುಬಾಗಿಲು : ಅಮರೀಶ್
      * * ಪುಲಿಕೇಶಿ ನಗರ : ಸುಶೀಲ ದೇವರಾಜ್
      * ಸರ್ವಜ್ಞ ನಗರ : ಎಂ.ಎನ್.ರೆಡ್ಡಿ
      * ಗಾಂಧಿ ನಗರ : ಸಪ್ತಗಿರಿ ಗೌಡ
      * ಚಾಮರಾಜಪೇಟೆ : ಎಂ.ಲಕ್ಷ್ಮೀ ನಾರಾಯಣ
      * ದೇವನಹಳ್ಳಿ : ಕೆ.ನಾಗೇಶ್
      * ನೆಲಮಂಗಲ : ಎಂ.ವಿ.ನಾಗರಾಜ್
      * ಮದ್ದೂರು : ಸತೀಶ್
      * ಮೇಲುಕೋಟೆ : ಎಚ್.ಮಂಜುನಾಥ್
      * ಮಂಡ್ಯ : ಬಸವೇಗೌಡ
      * ನಾಗಮಂಗಲ : ಡಾ.ಪಾರ್ಥಸಾರಥಿ
      * ಕೆ.ಆರ್.ಪೇಟೆ : ಬೂಕಹಳ್ಳಿ ಮಂಜುನಾಥ್
      * ಶ್ರವಣಬೆಳಗೊಳ : ಶಿವನಂಜೇ ಗೌಡ
      * ಅರಸೀಕೆರೆ : ಡಾ. ಅರುಣ್ ಸೋಮಣ್ಣ
      * ಹೊಳೆನರಸೀಪುರ : ಎಚ್.ರಾಜು ಗೌಡ
      * ಮಂಗಳೂರು ಉತ್ತರ : ಡಾ.ಭರತ್ ಶೆಟ್ಟಿ
      * ಮಂಗಳೂರು ದಕ್ಷಿಣ : ವೇದವ್ಯಾಸ ಕಾಮತ್
      * ಮಂಗಳೂರು : ಸಂತೋಷ್ ಕುಮಾರ್ ರೈ
      * ವಿರಾಜಪೇಟೆ : ಕೆ.ಜೆ.ಬೋಪಯ್ಯ
      * ಕೆ.ಆರ್.ನಗರ : ಶ್ವೇತಾ ಗೋಪಾಲ್
      * ಹುಣಸೂರು : ರಮೇಶ್ ಕುಮಾರ್
      * ಚಾಮುಂಡೇಶ್ವರಿ : ಗೋಪಾಲ್ ರಾವ್
      * ಕೃಷ್ಣರಾಜ : ಎಸ್.ಎ.ರಾಮದಾಸ್
      * ಚಾಮರಾಜ : ಎಲ್.ನಾಗೇಂದ್ರ
      * ಟಿ.ನರಸೀಪುರ : ಎಸ್.ಶಂಕರ್

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+