ಮಂಡ್ಯದಲ್ಲಿ 'ದಳ'ಪತಿಯನ್ನ ಬಿಗಿದಪ್ಪಿದ ಮಣ್ಣಿನ ಮಕ್ಕಳು.!
ಸಕ್ಕರೆ ನಾಡು ಮಂಡ್ಯದಲ್ಲಿ ಇನ್ಮುಂದೆ 'ದಳ'ಪತಿಯದ್ದೇ ಹವಾ. ಯಾಕಂದ್ರೆ, ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳೂ ಜೆಡಿಎಸ್ ಪಾಲಾಗಿದೆ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಇನ್ಮೇಲೆ ಜೆಡಿಎಸ್ ನದ್ದೇ ಪಾರುಪತ್ಯ.
ಹಾಗ್ನೋಡಿದ್ರೆ, ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಒಕ್ಕಲಿಗರನ್ನು ಹೊಂದಿರುವ ಜಿಲ್ಲೆ ಮಂಡ್ಯ. ರೈತರೇ ಪ್ರಮುಖವಾಗಿರುವ ಈ ಜಿಲ್ಲೆಯಲ್ಲಿ ಮಣ್ಣಿನ ಮಗ ಎಚ್.ಡಿ.ಕುಮಾರಸ್ವಾಮಿ ಬೇರೆ ಪಕ್ಷಗಳನ್ನ ಕ್ಲೀನ್ ಸ್ವೀಪ್ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಿಂದ ಈ ಬಾರಿ (2018) ಆಯ್ಕೆಗೊಂಡ ಶಾಸಕರ ಪಟ್ಟಿ ಇಲ್ಲಿದೆ, ನೋಡಿ...
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಗಳಿಸಿದ ಮತಗಳು | ಪಕ್ಷ |
| ಮಳವಳ್ಳಿ | ಡಾ.ಕೆ.ಅನ್ನದಾನಿ | 103038 | ಜೆಡಿಎಸ್ | ಪಿ.ಎಂ.ನರೇಂದ್ರ ಸ್ವಾಮಿ | 76278 | ಕಾಂಗ್ರೆಸ್ |
| ಮದ್ದೂರು | ಡಿ.ಸಿ.ತಮ್ಮಣ್ಣ | 109239 | ಜೆಡಿಎಸ್ | ಮಧು.ಜಿ.ಮಾದೇಗೌಡ | 55209 | ಕಾಂಗ್ರೆಸ್ |
| ಶ್ರೀರಂಗಪಟ್ಟಣ | ರವೀಂದ್ರ ಶ್ರೀಕಂಠಯ್ಯ | 101307 | ಜೆಡಿಎಸ್ | ಎ.ಬಿ.ರಮೇಶ ಬಂಡಿಸಿದ್ದೇಗೌಡ | 57619 | ಕಾಂಗ್ರೆಸ್ |
| ನಾಗಮಂಗಲ | ಸುರೇಶ್ ಗೌಡ | 112396 | ಜೆಡಿಎಸ್ | ಎನ್.ಚಲುವರಾಯಸ್ವಾಮಿ | 64729 | ಕಾಂಗ್ರೆಸ್ |
| ಮಂಡ್ಯ | ಎಂ.ಶ್ರೀನಿವಾಸ್ | 69421 | ಜೆಡಿಎಸ್ | ಪಿ.ರವಿಕುಮಾರ್ | 47813 | ಕಾಂಗ್ರೆಸ್ |
| ಕೆ.ಆರ್.ಪೇಟೆ | ನಾರಾಯಣ ಗೌಡ | 88016 | ಜೆಡಿಎಸ್ | ಕೆ.ಬಿ.ಚಂದ್ರಶೇಖರ್ | 70897 | ಕಾಂಗ್ರೆಸ್ |
| ಮೇಲುಕೋಟೆ | ಸಿ.ಎಸ್.ಪುಟ್ಟರಾಜು | 96003 | ಜೆಡಿಎಸ್ | ದರ್ಶನ್ ಪುಟ್ಟಣ್ಣಯ್ಯ | 73779 | ಸ್ವರಾಜ್ ಇಂಡಿಯಾ |












Click it and Unblock the Notifications