ಬೆಂಗಳೂರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪರಿಚಯ

Hemachandra Sagar
ವಿಧಾನಸಭಾ ಕ್ಷೇತ್ರ ಸಂಖ್ಯೆ 169: ಹಾಲಿ ಶಾಸಕ- ಡಾ. ಡಿ ಹೇಮಚಂದ್ರ ಸಾಗರ್ (58 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಆರ್ ವಿ ದೇವರಾಜ್- ಕಾಂಗ್ರೆಸ್

* ಸಾಧನೆಗಳು: ಶಿಕ್ಷಣ ಕ್ಷೇತ್ರದಲ್ಲಿ ವೈಯಕ್ತಿವಾಗಿ ಗುರುತರ ಸಾಧನೆ ಮಾಡಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿದ್ದರೂ ಪೂರ್ಣ ಪ್ರಮಾಣದ ರಾಜಕಾರಣಿಯಲ್ಲ. ಪಕ್ಷದ ಹೆಸರಿನಲ್ಲಿ ಶಾಸಕರಾದವರು. ಜನರ ಕೈಗೆ ಸಿಗುವುದಿಲ್ಲ ಎಂಬುದು ಬಹುದೊಡ್ಡ ದೂರು. ಅದು ವಾಸ್ತವವೂ ಹೌದು. 55 ಕೋಟಿ ರೂ ಘೋಷಿತ ಆದಾಯದ ಸ್ಥಿತಿವಂತ. ಪ್ರಸ್ತುತ ಕೆಜೆಪಿಯಲ್ಲಿ ಕಾಣಿಸಿಕೊಂಡಿದ್ದಾರೆ.

* ಸಮಸ್ಯೆಗಳು: ಸಾರ್ವಜನಿಕ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಜನರ ಮಧ್ಯೆ ನಿಂತು ಸಮಸ್ಯೆ ಪರಿಹರಿಸುವ ಛಾತಿ ಇಲ್ಲ. ಕಸ ವಿಲೇವಾರಿ, ವಿದ್ಯುತ್, ನೀರು ಪೂರೈಕೆಯಂತಹ ಮೂಲಸೌಕರ್ಯದಲ್ಲಿ ಕೈ ಎತ್ತಿದ್ದಾರೆ ಎನ್ನುತ್ತಾರೆ ಕೈ ಪಕ್ಷದ ಪರಾಜಿತ ಅಭ್ಯರ್ಥಿ ಆರ್ ವಿ ದೇವರಾಜ್.

* ವಾರ್ಡ್: ಸುಧಾಮ ನಗರ, ಧರ್ಮರಾಯ ಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿಶ್ವೇಶ್ವರ ಪುರ, ಸಿದ್ದಾಪುರ, ಹೋಂಬೇಗೌಡನಗರ, ಜಯನಗರ

* ಮತದಾರರ ಸಂಖ್ಯೆ: 2,07,906. ಕಳೆದ ಬಾರಿ ವೋಟ್ ಮಾಡಿದವರು ಶೇ. 48ರಷ್ಟು ಮಂದಿ. ಅದರಲ್ಲಿ ಡಾ. ಡಿ ಹೇಮಚಂದ್ರ ಸಾಗರ್ ಮತ ಗಳಿಕೆ ಪ್ರಮಾಣ ಶೇ. 41.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+