Get Updates
Get notified of breaking news, exclusive insights, and must-see stories!

ಬಸವನಗುಡಿ ವಿಧಾನಸಭಾ ಕ್ಷೇತ್ರದ ಪರಿಚಯ

Ravi Subramanya
ವಿಧಾನಸಭಾ ಕ್ಷೇತ್ರ ಸಂಖ್ಯೆ 170: ಹಾಲಿ ಶಾಸಕ- ರವಿ ಸುಮ್ರಮಣ್ಯ (55 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಕೆ ಚಂದ್ರಶೇಖರ್- ಕಾಂಗ್ರೆಸ್

* ಸಾಧನೆಗಳು: ಮೂಲತಃ ಉದ್ಯಮಿ, ರಾಜಕೀಯ ರಂಗಕ್ಕೆ ಹೊಸಬರು. ಪಾರ್ಕುಗಳು ಅಭಿವೃದ್ಧಿ ಕಂಡಿವೆ. ಶಾಲಾ ಕೊಠಡಿ, ಸಮುದಾಯ ಭವನ, ಗ್ರಂಥಾಲಯಗಳಿಗೆ ಅನುದಾನ ಸಮರ್ಪಕವಾಗಿ ಸಂದಾಯವಾಗುತ್ತಿದೆ. ಜನ ಪ್ರತಿನಿಧಿಯಾಗಿ ಜನರ ಬಳಿಗೆ ಧಾವಿಸುತ್ತಾರೆ. ಪಕ್ಷಕ್ಕೆ ಹಿತಕರವೆನಿಸುವ ಸಮಾಧಾನಕರ ಸಾಧನೆ ಮಾಡಿದ್ದಾರೆ.

* ಸಮಸ್ಯೆಗಳು: ಶಾಶ್ವತ ಯೋಜನೆಗಳಿಗೆ ಕೈಹಾಕಿಲ್ಲ. ಇರೋದನ್ನೇ ಒಂದಷ್ಟು ಮುಂದುವರಿಸಿಕೊಂಡು ಹೋಗಿದ್ದಾರೆ. ಹೊಸದೇನನ್ನೂ ಮಾಡಿಲ್ಲ. ಕಸ ವಿಲೇವಾರಿ ಸಮಸ್ಯೆ ಕಾಡುತ್ತಿದೆ. ಹಳೆಯ ಬಡಾವಣೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಸಾಂಪ್ರದಾಯಿಕ ಮತದಾರರನ್ನು ಸೆಳೆದವನೇ ಇಲ್ಲಿ ಬಾಸು. ಅಭಿವೃದ್ಧಿಗೆ ಅವಕಾಶವಿದೆ.

* ವಾರ್ಡ್: ಬಸನವ ಗುಡಿ, ಹನುಂತನಗರ, ಶ್ರೀನಗರ, ಗಿರಿನಗರ, ಕತ್ರಿಗುಪ್ಪೆ, ವಿದ್ಯಾಪೀಠ

* ಮತದಾರರ ಸಂಖ್ಯೆ: 2,26,320. ಕಳೆದ ಬಾರಿ ವೋಟ್ ಮಾಡಿದವರು ಶೇ. 43ರಷ್ಟು ಮಂದಿ. ಅದರಲ್ಲಿ ರವಿ ಸುಮ್ರಮಣ್ಯ ಮತ ಗಳಿಕೆ ಪ್ರಮಾಣ ಶೇ. 52.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+