ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಧಿಕೃತ ಅಭ್ಯರ್ಥಿಗಳು

ಆರ್ ವಿ ದೇಶಪಾಂಡೆ ಮತ್ತೆ ಚುನಾವಣಾ ಕಣಕ್ಕಿಳಿದಿರುವುದು, ಆನಂದ್ ಆಸ್ನೋಟಿಕರ್ ಸ್ಪರ್ಧೆ ಜೊತೆ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕದನ ಕುತೂಹಲ ಹೆಚ್ಚಿಸಿದ್ದಾರೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
2008ರ ಫಲಿತಾಂಶ : ಉತ್ತರ ಕನ್ನಡ ಜಿಲ್ಲಾ ದರ್ಶನ ಮಾಡಿ
ಶಿರಸಿ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) : 1,17,702 ಮತಗಳು
ಹಳಿಯಾಳ: ಸುನಿಲ್ ವಿ ಹೆಗ್ಡೆ(ಜೆಡಿಎಸ್) 99,391 ಮತಗಳು
ಭಟ್ಕಳ: ಜೆಡಿ ನಾಯಕ್ (ಕಾಂಗ್ರೆಸ್) 1,09,740 ಮತಗಳು
ಕುಮಟಾ: ದಿನಕರ್ ಕೇಶವ್ ಶೆಟ್ಟಿ(ಜೆಡಿಎಸ್) 1,07,065
ಕಾರವಾರ: ಅಸ್ನೋಟಿಕರ್ ಆನಂದ್ ವಸಂತ್ (ಕಾಂಗ್ರೆಸ್) 1,16,199 ಮತಗಳು
ಯಲ್ಲಾಪುರ: ವಿಎಸ್ ಪಾಟೀಲ್(ಬಿಜೆಪಿ) 1,04,402
ಈ ಬಾರಿ ಶಿರಸಿ ಬಿಟ್ಟು ಬೇರೆ ಎಲ್ಲಾ ಕಡೆ ಮತ್ತೊಮ್ಮೆ ಬಿಜೆಪಿಯೇತರ ಪಕ್ಷಗಳು ಬಾವುಟ ಹಾರಿಸುವ ಸಾಧ್ಯತೆಗಳು ಹೆಚ್ಚಿದೆ. ಸಮಸ್ಯೆಗಳಿಗೆ ಪರಿಹಾರ ನೀಡುವ ಆಶ್ವಾಸನೆಗಳ ಮಹಾಪೂರ ಹರಿದು ಬಂದಿದೆ.
2014 ಕರ್ನಾಟಕ ವಿಧಾನಸಭೆ ಚುನಾವಣೆ ಉತ್ತರ ಕನ್ನಡ ಜಿಲ್ಲೆ ಅಭ್ಯರ್ಥಿಗಳು:
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ಸಿ /ಪಕ್ಷೇತರರು/ಇತರೆ |
| 76 | ಹಳಿಯಾಳ | ರಾಜು ಧೂಳಿ | ಆರ್ ವಿ ದೇಶಪಾಂಡೆ | ಸುನೀಲ್ ಹೆಗಡೆ | ರವಿ ರೇಡ್ಕರ್ | ಸಂಜೀವ್ ಕುಮಾರ್ (ಬಿಎಸ್ ಆರ್ಸಿ) + 14 |
| 77 | ಕಾರವಾರ | ಆನಂದ್ ಆಸ್ನೋಟಿಕರ್ | ರಮಾನಂದ ನಾಯಕ್ | ಡಾ. ಸಂಜುನಾಯಕ್ | ಅಂತೋನಿ ಫರ್ನಾಂಡೀಸ್ | ಮಂಜುಳಾ ನಾಯಕ(ಬಿಎಸ್ ಆರ್ಸಿ) + 13 |
| 78 | ಕುಮಟಾ | ಸೂರಜ್ ನಾಯಕ್ | ಶಾರದ ಮೋಹನಶೆಟ್ಟಿ | ದಿನಕರ್ ಶೆಟ್ಟಿ | ಗಾಯತ್ರಿ ಗೌಡ | ದತ್ತಾತ್ರೇಯ ಪಟಗಾರ (ಬಿಎಸ್ ಆರ್ಸಿ) + 11 |
| 79 | ಭಟ್ಕಳ | ಗೋವಿಂದ್ ನಾಯ್ಕ್ | ಜೆ.ಡಿ ನಾಯಕ್ | ಇನಾಯಿತ್ ಉಲ್ಲಾ ಶಾಬಂದ್ರಿ | ಶಿವಾನಂದ ನಾಯಕ್ | ಎಂ.ಎಂ ನಾಯ್ಕ (ಬಿಎಸ್ ಆರ್ಸಿ) + 10 |
| 80 | ಶಿರಸಿ | ವಿಶ್ವೇಶ್ವರ ಹೆಗಡೆ ಕಾಗೇರಿ | ದೀಪಕ ರಾಮದಾಸ್ ಹೊನ್ನಾವರ | ಶಶಿಭೂಷಣ್ ಹೆಗಡೆ | ರವಿ ಹೆಗಡೆ ಹೂವಿನಮನೆ | ನಾಗರಾಜ ಹೆಗಡೆ (ಬಿಎಸ್ ಆರ್ಸಿ) + 8 |
| 81 | ಯಲ್ಲಾಪುರ | ವಿ.ಎಸ್ ಪಾಟೀಲ್ | ಶಿವರಾಮ್ ಹೆಬ್ಬಾರ | ಅನಿಲ್ ಕುಮಾರ್ | ಮಹೇಶ್ ಹೊಸಕೊಪ್ಪ | ವಿಶ್ವನಾಥ್ ಭಾಗ್ವತ್ (ಬಿಎಸ್ ಆರ್ಸಿ) + 7 |












Click it and Unblock the Notifications