ಚುನಾವಣೆ : ಯಾರಾಗ್ತಾರೆ ಕೊಡಗಿನ ವೀರ ?

ಇರುವ ಎರಡು ವಿಧಾನಸಭಾ ಕ್ಷೇತ್ರಗಳು ಬಿಜೆಪಿ ವಶದಲ್ಲಿದ್ದು, ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂದು ಹೇಳಿದರೂ ತಪ್ಪಿಲ್ಲ. ವೀರಾಜಪೇಟೆಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಮತ್ತು ಮಡಿಕೇರಿಯಲ್ಲಿ ಸಚಿವ ಅಪ್ಪಚ್ಚುರಂಜನ್ ಅವರಿಗೆ ಸೋಲುಣಿಸಿ ಜಿಲ್ಲೆಯನ್ನು ಕೈ ವಶ ಮಾಡಿಕೊಳ್ಳಬೇಕೆಂದು ಪ್ರತಿಕ್ಷಗಳು ತಂತ್ರ ರೂಪಿಸಿವೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಹೊಸದಾಗಿ ಸ್ಥಾಪನೆಯಾದ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಸಹ ಜಿಲ್ಲೆಗೆ ಕಾಲಿಟ್ಟಿವೆ. ಆದರೆ, ಮಡಿಕೇರಿಯಲ್ಲಿ ಬಿಎಸ್ಆರ್ ಅಭ್ಯರ್ಥಿಯಿಲ್ಲ. ವೀರಾಜಪೇಟೆಯಲ್ಲಿ ಕೆಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.
ಜಿಲ್ಲೆಯ ಅಂತಿಮ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ |
| 208 | ಮಡಿಕೇರಿ | ಕೆ.ಎಂ.ಲೋಕೇಶ್ | ಅಪ್ಪಚ್ಚು ರಂಜನ್ | ಜೀವಿಜಯ | ಶಂಭುಲಿಂಗಪ್ಪ | ****** |
| 209 | ವಿರಾಜಪೇಟೆ | ಪ್ರದೀಪ್ ಬಿ.ಟಿ. | ಕೆ.ಜಿ.ಬೋಪಯ್ಯ | ಮಾದಪ್ಪ | ***** | ಜಿನತ್ ಅಯ್ಯಪ್ಪ (ಬಿಎಸ್ಆರ್ ಕಾಂಗ್ರೆಸ್) |












Click it and Unblock the Notifications