ಜಿಲ್ಲಾವಾರು: 122 ಅಭ್ಯರ್ಥಿಗಳ ಜೆಡಿಎಸ್ ಎರಡನೆ ಪಟ್ಟಿ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಪಕ್ಷದ ಕಚೇರಿಯಲ್ಲಿ ಒಟ್ಟು 122 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಕುಮಾರಸ್ವಾಮಿ, ಸದ್ಯದಲ್ಲೇ ಮೂರನೆಯ ಪಟ್ಟಿಯನ್ನೂ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ವಿರುದ್ಧ ಕೆಎಎಸ್ ಅಧಿಕಾರಿ ಎಚ್ ಟಿ ಬಳಿಗಾರ್ ಅವರನ್ನು ಕಣಕ್ಕಿಳಿಸಿದೆ.
ರಾಯಚೂರು ಜಿಲ್ಲೆ:
ಲಿಂಗಸೂಗುರು(ಮೀಸಲು) - ಮಾನಪ್ಪ ವಜ್ಜಲ್
ಮಾನ್ವಿ - ರಾಜಾ ವೆಂಕಟಪ್ಪ
ರಾಯಚೂರು ಗ್ರಾಮಾಂತರ (ಮೀಸಲು) - ರಾಜಾ ಅಮರೇಶ್ ನಾಯಕ್
ಬಾಗಲಕೋಟ ಜಿಲ್ಲೆ:
1. ಬಾದಾಮಿ - ಮಹಾಂತೇಶ್ ಮಮ್ದಾಪುರ್
2. ಬೀಳಗಿ - ಬಸವಪ್ರಭು
3. ತೇರದಾಳ - ರಂಗನೌಡ ಪಾಟೀಲ್
ಬೀದರ್ ಜಿಲ್ಲೆ:
1. ಬೀದರ್ ದಕ್ಷಿಣ - ಬಂಡೆಪ್ಪ ಕಾಶೆಂಪೂರ
2. ಹುಮ್ನಾಬಾದ್ - ನಸಿಮುದ್ದೀನ್ ಪಟೇಲ್
3. ಬಸವಕಲ್ಯಾಣ - ಕುಬ ಮಲ್ಲಿಕಾರ್ಜುನ
ಗುಲ್ಬರ್ಗಾ ಜಿಲ್ಲೆ:
1. ಅಫಜಲಪುರ - ವಿಠಲ್ ಹೆರೂರು
2. ಸುರಪುರ - ರಾಜುಗೌಡ
3. ಆಳಂದ - ಸುಭಾಷ್ ಗುತ್ತೇದಾರ್
4. ಗುಲ್ಬರ್ಗಾ ದಕ್ಷಿಣ - ದತ್ತಾತ್ರೇಯ ಪಾಟೀಲ್ ರೇವೂರ
ಬಿಜಾಪುರ ಜಿಲ್ಲೆ:
1. ಬಿಜಾಪುರ ನಗರ - ಬಸನಗೌಡ ಪಾಟೀಲ್ ಯತ್ನಾಳ್
ಬೆಳಗಾವಿ ಜಿಲ್ಲೆ:
1. ಬೈಲಹೊಂಗಲ - ಶಂಕರ್ ಮಾಡಲಗಿ
2. ರಾಮದುರ್ಗ - ಆರ್ ಎಫ್ ಪಾಟೀಲ್
3. ಹುಕ್ಕೇರಿ - ಗಂಗಾಧರ ಸ್ವಾಮಿ
4. ಕುಡಚಿ - ಶಾಂತರಾಮ್
ಶಿವಮೊಗ್ಗ ಜಿಲ್ಲೆ:
1. ಶಿಕಾರಿಪುರ - ಎಚ್ ಟಿ ಬಳಿಗಾರ್
2. ಭದ್ರಾವತಿ - ಅಪ್ಪಾಜಿ ಗೌಡ
3. ತೀರ್ಥಹಳ್ಳಿ - ಮದನ್
4. ಶಿವಮೊಗ್ಗ ಗ್ರಾಮಾಂತರ - ಶಾರದಾ ಪೂರ್‍ಯನಾಯಕ್
5. ಶಿವಮೊಗ್ಗ - ಶ್ರೀಕಾಂತ್
6. ಸೊರಬ - ಮಧುಬಂಗಾರಪ್ಪ
ಮೈಸೂರು ಜಿಲ್ಲೆ:
1. ಚಾಮರಾಜನಗರ - ಎಚ್ಎಸ್ ಶಂಕರಲಿಂಗೇ ಗೌಡ
2. ಚಾಮುಂಡೇಶ್ವರಿ - ಜಿಟಿ ದೇವೇಗೌಡ
3. ಹೆಗ್ಗಡ ದೇವನಕೋಟೆ (ಪರಿಶಿಷ್ಟ ಪಂಗಡ ) - ಚಿಕ್ಕಮಾದು
4. ನಂಜನಗೂಡು (ಪರಿಶಿಷ್ಟ ಪಂಗಡ) - ಕೇಶವಮೂರ್ತಿ
5. ವರುಣಾ - ಶಿವರಾಜ್‌ನಾಯಕ್
6. ಟಿ. ನರಸೀಪುರ (ಪರಿಶಿಷ್ಟ ಜಾತಿ ) - ಸುಂದರೇಶನ್
7. ಪಿರಿಯಾಪಟ್ಟಣ - ಮಹದೇವ್
8. ಕೆಆರ್ ನಗರ - ಸಾರಾ ಮಹೇಶ್
ಬೆಂಗಳೂರು ಜಿಲ್ಲೆ:
1. ಬ್ಯಾಟರಾಯನ ಪುರ - ಹನುಮಂತೇಗೌಡ
2. ಯಶವಂತಪುರ - ಜವರಾಯಿ ಗೌಡ
3. ದಾಸರಹಳ್ಳಿ - ಅಂದಾನಪ್ಪ
4. ಮಹಾಲಕ್ಷ್ಮಿ ಬಡಾವಣೆ - ಗೋಪಾಲಯ್ಯ
5. ಪುಲಿಕೇಶಿ ನಗರ (ಮೀಸಲು) - ಅಖಂಡ ಶ್ರೀನಿವಾಸ
6. ಶಾಂತಿ ನಗರ - ವಾಸುದೇವಮೂರ್ತಿ
7. ಗಾಂಧಿನಗರ - ಸುಭಾಷ್ ಭರಣಿ
8. ರಾಜಾಜಿನಗರ - ಆನಂದ್
9. ಚಿಕ್ಕಪೇಟೆ - ಎಂಸಿ ನಾರಾಯಣಗೌಡ
10. ಬಸವನಗುಡಿ - ಬಾಗೇಗೌಡ
11. ಪದ್ಮನಾಭ ನಗರ - ಡಾ. ಪ್ರಸಾದ್
12. ಬೊಮ್ಮನಹಳ್ಳಿ - ಶರತ್‌ಚಂದ್ರ
13. ಬೆಂಗಳೂರು ದಕ್ಷಿಣ - ಪ್ರಭಾಕರ್ ರೆಡ್ಡಿ
14. ಯಲಹಂಕ - ಚಂದ್ರಪ್ಪ
ಬೆಂಗಳೂರು ಗ್ರಾಮಾಂತರ ಜಿಲ್ಲೆ:
1. ದೇವನಹಳ್ಳಿ - ಪಿಳ್ಳ ಮುನಿರಾಜು
2. ನೆಲಮಂಗಲ - ಡಾ. ಶ್ರೀನಿವಾಸಮೂರ್ತಿ
3. ದೊಡ್ಡಬಳ್ಳಾಪುರ - ಚೆನ್ನಿಗಪ್ಪ
ರಾಮನಗರ ಜಿಲ್ಲೆ:
1. ಮಾಗಡಿ - ಎಚ್ ಸಿ ಬಾಲಕೃಷ್ಣ
2. ರಾಮನಗರ - ಎಚ್ ಡಿ ಕುಮಾರಸ್ವಾಮಿ
3. ಕನಕಪುರ - ಪಿಜಿಆರ್ ಸಿಂಧ್ಯಾ
4. ಚನ್ನಪಟ್ಟಣ - ಅನಿತಾ ಕುಮಾರಸ್ವಾಮಿ
ಮಂಡ್ಯ ಜಿಲ್ಲೆ:
1. ಮಳವಳ್ಳಿ (ಮೀಸಲು) - ಡಾ. ಅನ್ನದಾನಿ
2. ಮದ್ದೂರು - ಡಿಸಿ ತಮ್ಮಣ್ಣ
3. ಮೇಲುಕೋಟೆ - ಸಿಎಸ್ ಪುಟ್ಟರಾಜು
4. ಶ್ರೀರಂಗಪಟ್ಟಣ - ರಮೇಶ್ ಬಂಡಿಸಿದ್ದನಗೌಡ
5. ನಾಗಮಂಗಲ - ಚಲುವರಾಯಸ್ವಾಮಿ
6. ಕೆ ಆರ್ ಪೇಟೆ - ಕೃಷ್ಣ
ಧಾರವಾಡ ಜಿಲ್ಲೆ
1. ನರಗುಂದ - ಕೋನಾರೆಡ್ಡಿ
2. ಕುಂದಗೋಳ - ಮಲ್ಲಿಕಾರ್ಜುನ ಅಕ್ಕಿ
3. ಧಾರವಾಡ - ಇಸ್ಮಾಯಿಲ್
4. ಹುಬ್ಬಳ್ಳಿ-ಧಾರವಾಡ (ಮೀಸಲು) - ಅಲ್ಕೋಡ್ ಹನುಮಂತಪ್ಪ
5. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ - ತಬರಿ
6. ಹುಬ್ಬಳ್ಳಿ-ಧಾರವಾಡ ಪಶ್ಚಿಮ - ಅಮೃತ್ ದೇಸಾಯಿ
ಚಿಕ್ಕಬಳ್ಳಾಪುರ ಜಿಲ್ಲೆ:
1. ಚಿಂತಾಮಣಿ - ಜೆ ಕೃಷ್ಣಾರೆಡ್ಡಿ
2. ಚಿಕ್ಕಬಳ್ಳಾಪುರ - ಕೆ ಪಿ ಬಚ್ಚೇಗೌಡ
3. ಶಿಡ್ಲಘಟ್ಟ - ರಾಜಣ್ಣ
ಕೋಲಾರ ಜಿಲ್ಲೆ:
1. ಕೋಲಾರ - ಕೆ ಶ್ರೀನಿವಾಸಗೌಡ
2. ಶ್ರೀನಿವಾಸಪುರ - ಜಿಕೆ ವೆಂಕಟಶಿವಾರೆಡ್ಡಿ
3. ಕೆಜಿಎಫ್ (ಮೀಸಲು) - ಭಕ್ತವತ್ಸಲಂ
4. ಮಾಲೂರು - ಮಂಜುನಾಥ್
ಚಿತ್ರದುರ್ಗ ಜಿಲ್ಲೆ:
1. ಚಳ್ಳಕೆರೆ (ಮೀಸಲು) - ತಿಪ್ಪೇಸ್ವಾಮಿ
2. ಚಿತ್ರದುರ್ಗ - ಬಸವರಾಜನ್
ತುಮಕೂರು ಜಿಲ್ಲೆ:
1. ಶಿರಾ - ಬಿ ಸತ್ಯನಾರಾಯಣ
2. ಪಾವಗಡ (ಮೀಸಲು) - ತಿಮ್ಮರಾಯಪ್ಪ
3. ಚಿಕ್ಕನಾಯಕನಹಳ್ಳಿ - ಸುರೇಶ್‌ಬಾಬು
4. ತುರುವೇಕೆರೆ - ಎಂಟಿ ಕೃಷ್ಣಪ್ಪ
5. ತುಮಕೂರು ಗ್ರಾಮಾಂತರ - ಗೌರಿಶಂಕರ್
6. ಕೊರಟಗೆರೆ - ಸುಧಾಕರ್ ಲಾಲ್
7. ಗುಬ್ಬಿ - ವಾಸು
8. ತಿಪಟೂರು - ಲಿಂಗರಾಜು
ದಾವಣಗೆರೆ ಜಿಲ್ಲೆ:
1. ಜಗಳೂರು(ಮೀಸಲು) - ಡಾ. ರಂಗಯ್ಯ
2. ಹರಪ್ಪನಹಳ್ಳಿ - ವನಜಾಕ್ಷಮ್ಮ
3. ಹರಿಹರ - ಎಚ್ ಎಸ್ ಶಿವಶಂಕರ್
4. ಚನ್ನಗಿರಿ - ಹೊರಿಗೆರೆ ಉಮೇಶ್
5. ಹೊನ್ನಳ್ಳಿ - ಮಹೇಶ್
ಉತ್ತರ ಕನ್ನಡ ಜಿಲ್ಲೆ:
1. ಹಳಿಯಾಳ - ಸುನೀಲ್ ಹೆಗಡೆ
2. ಕುಮಟಾ - ದಿನಕರ್‌ಶೆಟ್ಟಿ
3. ಭಟ್ಕಳ - ಇಸಾಮುಲ್ಲಾ
4. ಶಿರಸಿ - ಶಶಿಭೂಷಣ್
ಕೊಡಗು ಜಿಲ್ಲೆ:
ಮಡಿಕೇರಿ - ಜಿ ವಿಜಯ
ಉಡುಪಿ ಜಿಲ್ಲೆ:
ಬೈಂದೂರು - ಭೋಜರಾಜ ಶೆಟ್ಟಿ
ಚಾಮರಾಜನಗರ ಜಿಲ್ಲೆ:
ಹನೂರು- ಪರಿಮಳ ನಾಗಪ್ಪ
ಚಿಕ್ಕಮಗಳೂರು ಜಿಲ್ಲೆ
ಚಿಕ್ಕಮಗಳೂರು - ಧರ್ಮೇಗೌಡ
ದಕ್ಷಿಣ ಕನ್ನಡ ಜಿಲ್ಲೆ:
1. ಮೂಡುಬಿದರೆ - ಅಮರನಾಥ ಶೆಟ್ಟಿ
2. ಸುಳ್ಯ(ಮೀಸಲು) - ನಂದರಾಜು
3. ಬೆಳ್ತಂಗಡಿ - ರಾಜುಶ್ರೀ ಹೆಗಡೆ
4. ಪುತ್ತೂರು - ಬಿಎನ್ ದಿನೇಶ್












Click it and Unblock the Notifications