ಧಾರವಾಡ ಜಿಲ್ಲೆಯಿಂದ ಎಂಎಲ್ಎ ಆಟಕ್ಕೆ ಲಗೋರಿ

ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸಲು ಜಿಲ್ಲೆಯಲ್ಲಿ ಕೆಜೆಪಿ ಸಿದ್ದವಾಗಿದ್ದರೆ, ಈ ಬಾರಿ ಜಿಲ್ಲೆಯನ್ನು ಕೈವಶ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಏಳು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಸಿಎಂ ಶೆಟ್ಟರ್, ಸೀಮಾ ಮಸೂತಿ, ಮೋಹನ್ ಲಿಂಬಿಕಾಯಿ, ಸಂತೋಷ್ ಲಾಡ್ ಮುಂತಾದವರು ಕ್ಷೇತ್ರದ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಸಿಎಂ ಶೆಟ್ಟರ್ ತವರು ಜಿಲ್ಲೆಯಾದ್ದರಿಂದ ಬಿಜೆಪಿ ಜಿಲ್ಲೆಯನ್ನು ತನ್ನ ವಶದಲ್ಲೇ ಇಟ್ಟುಕೊಳ್ಳಬೇಕು ಎಂದು ತಂತ್ರ ರೂಪಿಸಿದೆ.
ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ ಸಿಪಿ /ಪಕ್ಷೇತರರು /ಇತರೆ |
| 69 | ನವಲಗುಂದ | ಶಂಕರ ಪಾಟೀಲ ಮುನೇಕೊಪ್ಪ | ಕಲ್ಲಪ್ಪ ಎನ್.ಗಡ್ಡಿ | ಎನ್.ಎಚ್.ಕೋನರೆಡ್ಡಿ | ಡಾ.ಬಿ.ಆರ್.ಶಿರಿಯಣ್ಣನವರ | ಶಂಭು ಲಿಂಗಪ್ಪ ಸಿದ್ರಾಮಶೆಟ್ಟರ (ಬಿಎಸ್ಆರ್) |
| 70 | ಕುಂದಗೋಳ | ಎಂ.ಆರ್.ಪಾಟೀಲ್ | ಸಿ.ಎಸ್.ಶಿವಳ್ಳಿ | ಮಲ್ಲಿಕಾರ್ಜುನ ಅಕ್ಕಿ | ಎಸ್.ಐ.ಚಿಕ್ಕನಗೌಡ್ರ | ವಿರೂಪಾಕ್ಷಪ್ಪ ಕಳ್ಳಮನಿ (ಬಿಎಸ್ಆರ್) |
| 71 | ಧಾರವಾಡ | ಸೀಮಾ ಮಸೂತಿ | ವಿನಯ ಕುಲಕರ್ಣಿ | ಅಮೃತ ದೇಸಾಯಿ | ತವನಪ್ಪ ಅಷ್ಟಗಿ | ಯೋಗೀಶಗೌಡ ಗೌಡರ(ಬಿಎಸ್ಆರ್) |
| 72 | ಹುಬ್ಬಳ್ಳಿ ಧಾರವಾಡ ಪೂರ್ವ (ಎಸ್ ಸಿ) | ವೀರಭದ್ರಪ್ಪ ಹಾಲಹರವಿ | ಪ್ರಸಾದ್ ಅಬ್ಬಯ್ಯ | ಹನುಮಂತಪ್ಪ ಆಲ್ಕೋಡ | ಶಂಕರಪ್ಪ ಬಿಜವಾಡ | ಬಾಬು ಬಳ್ಳಾರಿ(ಬಿಎಸ್ಆರ್) |
| 73 | ಹುಬ್ಬಳ್ಳಿ ಧಾರವಾಡ ಸೆಂಟ್ರಲ್ | ಜಗದೀಶ್ ಶೆಟ್ಟರ್ | ಡಾ.ಮಹೇಶ್ ನಾಲವಾಡ | ತಬ್ರೇಶ್ ಶಂಶಿ | ಎಸ್.ಎಸ್.ಪಾಟೀಲ್ | **** |
| 74 | ಹುಬ್ಬಳ್ಳಿ ಧಾರವಾಡ ಪಶ್ಚಿಮ | ಅರವಿಂದ ಬೆಲ್ಲದ | ಎಸ್.ಆರ್.ಮೋರೆ | ಇಸ್ಮಾಯಿಲ್ ತಮಾಟಗಾರ | ಮೋಹನ್ ಲಿಂಬಿಕಾಯಿ | ಹನುಮಂತ ಡಂಬಳ (ಬಿಎಸ್ಆರ್) |
| 75 | ಕಲಘಟಗಿ | ಈರಪ್ಪ ಸಲಗರ | ಸಂತೋಷ್ ಲಾಡ್ | ಪಿ.ಸಿ.ಸಿದ್ದನ ಗೌಡ್ರ | ಸಿ.ಎಂ.ನಿಂಬಣ್ಣನವರ | *** |












Click it and Unblock the Notifications