ಇವ್ರೇ ರಾಜಧಾನಿ ಕಲಿಗಳು: ಯಾರು ಬೇಕೋ ಆರಿಸಿಕೊಳ್ಳಿ!

ಖಡಕ್ಕಾದ ತೀರ್ಮಾನಕ್ಕೆ ಬಂದು ಯಸ್ ಇವರೇ ನನ್ನ ಅಭ್ಯರ್ಥಿ ಎಂದು ನಿರ್ಧರಿಸಿ. ಅಷ್ಟಕ್ಕೇ ಸುಮ್ಮನಾಗಬೇಡಿ. ಸೀದಾ ಮತಗಟ್ಟೆವರೆಗೂ ಎದ್ದುಹೋಗಿ ಅಮೂಲ್ಯ ಮತ ಚಲಾಯಿಸಿ ಬನ್ನಿ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 32 ಕ್ಷೇತ್ರಗಳಿದ್ದು, ಐದೂ ಪ್ರಮುಖ ಪಕ್ಷಗಳಾದ ಬಿಜೆಪಿ/ಕಾಂಗ್ರೆಸ್/ಜೆಡಿಎಸ್/ಕೆಜೆಪಿ/ಬಿಎಸ್ಆರ್/ಲೋಕಸತ್ತಾ ವತಿಯಿಂದ ಅಭ್ಯರ್ಥಿಗಳು ಕಣದಲ್ಲಿದ್ದು, ಬಹುತೇಕ ಕಡೆಗಳಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.
32 ಕ್ಷೇತ್ರಗಳಲ್ಲಿ ಕನಿಷ್ಟ ಹತ್ತಾದರೂ ಸ್ಟಾರ್ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ಪೈಪೋಟಿಯಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಕೆಲವು ಹೆಸರುಗಳು ನೋಡಿದ ತಕ್ಷಣವೇ ಅವರಿಗೇ ಮತ ಹಾಕಬೇಕು ಅಥವಾ ಅವರಿಗೆ ಮತ ಹಾಕಲೇಬಾರದು ಎಂಬ ಆಲೋಚನೆಯೂ ಬರುತ್ತದೆ. ಆ ಆಲೋಚನೆಯನ್ನು ಮತ್ತಷ್ಟು ಓರೆಗೆ ಹಚ್ಚಿ. ಇವರು ಯಾರೂ ಬೇಡ... ಹೊಸಬರಿಗೆ ಅವಕಾಶ ಕೊಡೋಣ ಎಂದೂ ಅನಿಸುತ್ತದೆ. ನೋಡಿ, ಏನು ತೀರ್ಮಾನ ತೆಗೆದುಕೊಳ್ಳುತ್ತೀರೋ ನಿಮಗೇ ಬಿಟ್ಟಿದ್ದು. ಮತ ಚಲಾಯಿಸಲು ಕೆಳಗಿನ ಟೇಬಲ್ ನಿಮ್ಮ ಉಪಯೋಗಕ್ಕೆ ಬರಬಹುದು. ಒಮ್ಮೆ ಪರಿಶೀಲಿಸಿ.
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ /ಲೋಕಸತ್ತಾ |
| 150 | ಯಲಹಂಕ - | ಎಸ್ಆರ್ ವಿಶ್ವನಾಥ್ | ಗೋಪಾಲಕೃಷ್ಣ | ಎಂಎನ್-ಚಂದ್ರಪ್ಪ | ವೇಣುಗೋಪಾಲ ರಾವ್ | - - |
| 151 | ಕೆಆರ್ ಪುರಂ - | ನಂದೀಶ್ ರೆಡ್ಡಿ | ಬಸವರಾಜ್ ಬಿಎ | ಎ ಕೃಷ್ಣಪ್ಪ | ಇಲ್ಲ | *** |
| 152 | ಬ್ಯಾಟರಾಯನ ಪುರ | ಎ ರವಿ | ಕೃಷ್ಣ ಬೈರೇಗೌಡ | ಹನುಮಂತೇ ಗೌಡ | ಕೆ ಮಂಜುನಾಥ | ಯೋಗೀಶ್ ವಿಸಿ- ಲೋ |
| 153 | ಯಶವಂತಪುರ (ಎಸ್ ಸಿ) | ಎಚ್ಎಲ್ ಕೃಷ್ಣಪ್ಪ | ಎಸ್ ಟಿ ಸೋಮಶೇಖರ್ | ಟಿಎನ್ ಜವರಾಯಿಗೌಡ | ಇಲ್ಲ | ಲೋಕೇಶ್ ಗೌಡ |
| 154 | ರಾಜರಾಜೇಶ್ವರಿ ನಗರ | ಎಂ ಶ್ರೀನಿವಾಸ್ | ಆರ್ ಮುನಿರತ್ನಂ | ಕೆ ಎಲ್ ತಿಮ್ಮನಂಜಯ್ಯ | ವೆಂಕಟೇಶ್ ಗೌಡ | ಡಾ ಸಂಗಮೇಶ್ |
| 155 | ದಾಸರಹಳ್ಳಿ | ಎಸ್ ಮುನಿರಾಜು | ಎಸ್ ಮುನಿರಾಜು | ಅಂದಾನಪ್ಪ-ಮರಿಸ್ವಾಮಿ | ಕೆಂಪರಾಜು | ಎಂವಿಗೋವಿಂದೇಗೌಡ |
| 156 | ಮಹಾಲಕ್ಷ್ಮಿ ಬಡಾವಣೆ | ಆರ್ ವಿ ಹರೀಶ್ | ನೆಲ ನರೇಂದ್ರ ಬಾಬು | ಗೋಪಾಲಯ್ಯ | ವೀರೇಶ್ ಕುಮಾರ್ | ರಾಜಶ್ರೀ ಮುರಳೀಧರ್-ಲೋ |
| 157 | ಮಲ್ಲೇಶ್ವರ | ಡಾ. ಸಿಎನ್ ಅಶ್ವತ್ಥ ನಾರಾಯಣ | ಬಿಕೆ ಶಿವರಾಂ | ಶ್ವೇತಾ ಎಸ್ | ಗುಟ್ಟಳ್ಳಿ ಕುಮಾರ್ | ಡಾ. ಮೀನಾಕ್ಷಿ ಭರತ್-ಲೋ |
| 158 | ಹೆಬ್ಬಾಳ | ಜಗದೀಶ್ | ರೆಹಮಾನ್ ಷರೀಫ್ | ಅಬ್ದುಲ್ ಅಜೀಂ | ಮುನಿಕೃಷ್ಣ | ಶ್ರೀಧರ ಪಬ್ಬಿಸೆಟ್ಟಿ-ಲೋ |
| 159 | ಪುಲಿಕೇಶಿ ನಗರ-ಪ.ಜಾತಿ | ಕೆ ಪಳನಿವೇಲು | ಬಿ ಪ್ರಸನ್ನಕುಮಾರ್ | ಶ್ರೀನಿವಾಸ ಮೂರ್ತಿ | ಸುಶೀಲ ದೇವರಾಜ್ | ಲೀಲಾ ಮೋಹನ್ |
| 160 | ಸರ್ವಜ್ಞ ನಗರ -ಪ.ಜಾತಿ | ಪದ್ಮನಾಭ ರೆಡ್ಡಿ | ಕೆಜೆ ಜಾರ್ಜ್ | ಸೈಯದ್ ಮೊಹಿದ್ ಅಲ್ತಾಫ್ | ಮೈಕಲ್ ಫರ್ನಾಂಡಿಸ್ | ಇಸ್ಮಾಯಿಲ್ ಷರೀಫ್ |
| 161 | ಸಿವಿ ರಾಮನ್ ನಗರ-ಪ.ಪಂ | ಎಸ್ ರಘು | ರಮೇಶ್ ಪಿ | ಹೇಮಲತಾ ಸುರೇಶ್ ರಾಜ್ | ಎ ರವಿಕುಮಾರ್ | - |
| 162 | ಶಿವಾಜಿ ನಗರ | ನಿರ್ಮಲ್ ಕುಮಾರ್ ಸುರಾನಾ | ಆರ್ ರೋಶನ್ ಬೇಗ್ | ಅಬ್ಬಾಸ್ ಅಲಿ ಬೋರ | ಐಆರ್ ಪೆರುಮಾಳ್ | ಜಹಮೀರ್ ಅಹಮದ್ |
| 163 | ಶಾಂತಿ ನಗರ | ಡಿ ವೆಂಕಟೇಶ್ ಮೂರ್ತಿ | ಎನ್ಎ ಹ್ಯಾರಿಸ್ | ವಾಸುದೇವ ಮೂರ್ತಿ | ರಮೇಶ್ ಯಾದವ್ | ಭಾಸ್ಕರ್ ರಾವ್ |
| 164 | ಗಾಂಧಿನಗರ | ಪಿಸಿ ಮೋಹನ್ | ದಿನೇಶ್ ಗುಂಡೂರಾವ್ | ಸುಭಾಷ್ ಭರಣಿ | ಮಲ್ಲೇಶ್ | ವಿ ನಾಗರಾಜ |
| 165 | ರಾಜಾಜಿನಗರ | ಸುರೇಶ್ ಕುಮಾರ್ | ಮಂಜುಳನಾಯ್ಡು | ಆನಂದ್ | ಶೋಭಾ ಕರಂದ್ಲಾಜೆ | ರೂಪ ರಾಣಿ-ಲೋ |
| 167 | ಗೋವಿಂದರಾಜ ನಗರ | ಎಚ್ ರವೀಂದ್ರ | ಪ್ರಿಯಾ ಕೃಷ್ಣ | ರಂಗೇಗೌಡ | ದೊಡ್ಡಯ್ಯ | ಕೆ ರಾಜಶೇಖರ |
| 168 | ವಿಜಯನಗರ | ವಿ ಸೋಮಣ್ಣ | ಎಂ ಕೃಷ್ಣಪ್ಪ | ಕನ್ಯಾಕುಮಾರಿ | ವಾಗೀಶ್ ಪ್ರಸಾದ್ | ವನಜಾಂಬ ಕೆಎಸ್- ಲೋ |
| 168 | ಚಾಮರಾಜಪೇಟೆ | ಬಿ ಗಣೇಶ್ | ಜಿಎ ಬಾವ | ಜಮೀರ್ ಅಹಮದ್ ಖಾನ್ | ಶಹತಾಜ ಖಾನುಂ | - |
| 169 | ಚಿಕ್ಕಪೇಟೆ | ಉದಯ್ ಗರುಡಾಚಾರ್ | ಆರ್ ವಿ ದೇವರಾಜ್ | ನಾರಾಯಣ ಗೌಡ | ಖಮರ್ ತಾಜ್ | - |
| 170 | ಬಸವನಗುಡಿ | ಎಲ್ಎ ರವಿಸುಮ್ರಮಣ್ಯ | ಪ್ರೊ. ಬಿಕೆ ಚಂದ್ರಶೇಖರ್ | ಬಾಗೇಗೌಡ | ಟಿ ಬಾಬು | ಶಾಂತಲಾ ದಾಮ್ಲೆ- ಲೋ |
| 171 | ಪದ್ಮನಾಭ ನಗರ | ಆರ್ ಅಶೋಕ್ | ಚೇತನ್ ಗೌಡ | ಡಾ ಎಂಆರ್ ವಿ ಪ್ರಸಾದ್ ಬಾಬು | ಖಮರ್ ತಾಜ್ | ಸುಮಿತ್ರಾ ಐಯಂಗಾರ್-ಲೋ |
| 172 | ಬಿಟಿಎಂ ಲೇಔಟ್ | ಎನ್ ಸುಧಾಕರ್ | ರಾಮಲಿಂಗಾ ರೆಡ್ಡಿ | ರಮೇಶ್ ರೆಡ್ಡಿ | ಎನ್ ಶ್ರೀನಿವಾಸ್ | ರವಿ ಕೃಷ್ಣಾರೆಡ್ಡಿ- ಲೋ |
| 173 | ಜಯನಗರ | ಬಿಎನ್ ವಿಜಯಕುಮಾರ್ | ವೇಣುಗೋಪಾಲ್ ಎಂಸಿ | ಸಮೀವುಲ್ಲಾ | ರವಿಕುಮಾರ್ | ರೋಹಿತ್ ಪಟೇಲ್- ಲೋ |
| 174 | ಮಹದೇವಪುರ-ಪ.ಜಾ | ಅರವಿಂದ ಲಿಂಬಾವಳಿ | ಶ್ರೀನಿವಾಸ್ ಎಸಿ | ಎನ್ ಗೋವರ್ಧನ | ಸಿ ಮುನಿಯಪ್ಪ | ಮಯೂರ್ ಪಟೇಲ್ |
| 175 | ಬೊಮ್ಮನಹಳ್ಳಿ | ಸತೀಶ್ ರೆಡ್ಡಿ | ನಾಗಭೂಷಣ | ಶರತ್ ಚಂದ್ರ | ಬಿ ರಮೇಶ್ ರೆಡ್ಡಿ | ಡಾ. ಅಶ್ವಿನ್ ಮಹೇಶ್-ಲೋ |
| 176 | ಬೆಂಗಳೂರು ದಕ್ಷಿಣ | ಎಂ ಕೃಷ್ಣಪ್ಪ | ತೇಜಸ್ವಿನಿ ಗೌಡ | ಪ್ರಭಾಕರ್ ರೆಡ್ಡಿ | ಜಗದೀಶ್ ರೆಡ್ಡಿ | ರವಿಚಂದ್ರ |
| 177 | ಆನೇಕಲ್- ಪ.ಜಾ | ಎ ನಾರಾಯಣ ಸ್ವಾಮಿ | ಬಿ ಶಿವಣ್ಣ | ಎಂ ಕೇಶವ | ಆರ್ ಕೃಷ್ಣಮೂರ್ತಿ | ಎಂ ಮಂಜುನಾಥ್ |
ಬೆಂಗಳೂರು ಗ್ರಾಮಾಂತರ
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ |
| 178 | ಹೊಸಕೋಟೆ | ಬಿಎನ್ ಬಚ್ಚೇಗೌಡ | ಎಂಟಿಬಿ ನಾಗರಾಜ್ | ಶ್ರೀಧರ್ ವಿ | ಸೈಯದ್ ಗೌಸ್ | ಅಶ್ವತ್ಥ |
| 179 | ದೇವನಹಳ್ಳಿ | ಚಂದ್ರಣ್ಣ | ವೆಂಕಟಸ್ವಾಮಿ | ಪಿಳ್ಳ ಮುನಿಸ್ವಾಮಿ | ಹನುಮಂತಪ್ಪ | - |
| 180 | ದೊಡ್ಡಬಳ್ಳಾಪುರ | ಜೆ ನರಸಿಂಹ ಸ್ವಾಮಿ | ವೆಂಕಟರಾಮಯ್ಯ | ಸಿ ಚೆನ್ನಿಗಪ್ಪ | ವಿ ನಾಗೇಂದ್ರ ಪ್ರಸಾದ್ | ಸಿ ಕುಮಾರ |
| 181 | ನೆಲಮಂಗಲ ಪ.ಜಾ | ಎಂವಿ ನಾಗರಾಜು | ಅಂಜನ ಮೂರ್ತಿ | ಡಾ ಶ್ರೀನಿವಾಸಮೂರ್ತಿ | ಚೆಲುವರಾಜು | ಬಿ ರಾಮಯ್ಯ |
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications