ವೋಟ್ ಮಾಡಿ ಎನ್ನುತ್ತಿರುವ ಪುನೀತ್, ವೈಷ್ಣವಿ, ಕಂಬಾರರು

ಬೆಂಗಳೂರು, ಮೇ 05: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ವೋಟಿಂಗ್ ಮಾಡಿ ಎಂದು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಬ್ಯಾಟಿಂಗ್ ಆರಂಭಿಸಿದ ಬಳಿಕ, ಮತದಾನ ನಮ್ಮ ಹಕ್ಕು ಎನ್ನುತ್ತಾ ಈ ಬಾರಿಯೂ ಚುನಾವಣಾ ಆಯೋಗದ ರಾಯಭಾರಿಯಾಗಿ ಅನೇಕ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ. ಈ ಪೈಕಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಪ್ರಣೀತಾ ಸುಭಾಷ್, ವೈಷ್ಣವಿ ಮುಂತಾದವರಿದ್ದಾರೆ.

ಮೇ.12 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಚುನಾವಣೆ ಆಯೋಗ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಸೆಲೆಬ್ರಿಟಿಗಳು ಮತದಾನದ ಅರಿವಿನ ಬಗ್ಗೆ ಮಾತನಾಡಿದ್ದಾರೆ.

Karnataka Assembly Elections 2018 : Puneeth and other celebrities campaign for Right to Vote

ವೋಟರ್ ವೆರಿಫೆಯಬಲ್ ಪೇಪರ್ ಆಡಿಟ್ ಟ್ರೇಲ್(ವಿವಿಪಿಎಟಿ) ಬಗ್ಗೆ ಕೂಡಾ ವಿಡಿಯೋ ಪ್ರಾತ್ಯಕ್ಷಿಕೆಯನ್ನು ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಚಂದ್ರಶೇಖರ ಕಂಬಾರ

ಮತದಾನ ಮಾಡಿ ಎಂದಿರುವ ಪುನೀತ್ ರಾಜ್ ಕುಮಾರ್

ಸಂಗೀತಗಾರ ಚಂದನ್ ಶೆಟ್ಟಿ ಅವರಿಂದ ಮತದಾನದ ಬಗ್ಗೆ ಜಾಗೃತಿ

ಮತದಾನದ ಮಹತ್ವದ ಬಗ್ಗೆ ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟಿ ವೈಷ್ಣವಿ

ಕಿರುತೆರೆ ನಟಿ ರಜನಿ ಅವರಿಂದ ಮತದಾನದ ಅರಿವು

ನಟ, ಗಾಯಕ ವಶಿಷ್ಠ ಸಿಂಹ ಅವರಿಂದ ಮತದಾನದ ಬಗ್ಗೆ ಜಾಗೃತಿ


ಸಾಧಕಿ ಅಶ್ವಿನಿ ಅಂಗಡಿ

ನಟಿ ಪ್ರಣಿತಾ ಸುಭಾಷ್ ಅವರಿಂದ ಜಾಗೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+