ಕಮಿಂಗ್ ಸೂನ್ : ಹಾಲುಜೇನು ಭವಿಷ್ಯವಾಣಿ

ಅದಕ್ಕೆ ಬೇಕಾಗಿರುವುದು ಪ್ರಾಂಜಲ ಮನಸ್ಸು ಹಾಗೂ ಪ್ರಾಮಾಣಿಕವಾದ ಕಾಳಜಿ. ರಾಶಿ ಫಲ, ಜಾತಕ ಕೂಡುವಿಕೆ ಏನೆ ಇರಲಿ ಎಷ್ಟೇ ಅಂಶಗಳು ಹೊಂದಾಣಿಕೆಯಾಗಿದ್ದರೂ ಮೂಲಭೂತವಾಗಿ ನಾವು ಕೆಲವು ಸ್ವಭಾವಗಳನ್ನು ರಕ್ತಗತ ಮಾಡಿಕೊಂಡಿರುತ್ತೇವೆ, ಅದನ್ನು ಸ್ವಯಂ ನಾವೇ ಸರಿಪಡಿಸಿಕೊಳ್ಳಬೇಕು, ಬದುಕನ್ನು ಹಸನಾಗಿಸಿ ಕೊಳ್ಳಬೇಕು. ನಮ್ಮಲ್ಲಿ ಬೇರೂರಿರುವ ಅನುಮಾನ, ದ್ವೇಷ, ಸೋಮಾರಿತನ, ಅಸೂಯೆ, ಸಣ್ಣತನ, ಕೃಪಣತೆ ಎಲ್ಲವನ್ನು ಸರಿ ಪಡಿಸಿಕೊಳ್ಳಬಹುದು.
ನಮ್ಮ ರಾಶಿಯಲ್ಲಿನ ದುಷ್ಟತನ ದೂರಮಾಡಿಕೊಂಡು ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಈ ಮೂಲಭೂತ ಅಂಶಕ್ಕೆ ಆದ್ಯತೆ ನೀಡುವುದೇ ರಾಶಿ ಫಲಗಳ ದಟ್ಸ್ ಕನ್ನಡದಲ್ಲಿ ಬರಲಿರುವ ಅಧ್ಯಾಯಗಳ ಸದುದ್ದೇಶ. ಉದಾಹರಣೆಗೆ, ಈಗ ಮೇಷ ರಾಶಿ ಪುರುಷನಿಗೆ ಮೇಷರಾಶಿಯ ಸ್ತ್ರೀ ಪತ್ನಿಯಾಗಿದ್ದರೆ ಯಾವ ರೀತಿಯಲ್ಲಿ ಬದುಕು ಸರಿ ಮಾಡಿಕೊಳ್ಳಬೇಕು, ಬದುಕನ್ನು ಇನ್ನು ಉತ್ತಮ ರೀತಿಯಲ್ಲಿ ನಡೆಸಬಹುದು ಅನ್ನುವ ಬಗ್ಗೆ, ಅದೇ ರೀತಿ, ಮೇಷ ರಾಶಿಗೆ ಮಿಥುನ, ಕನ್ಯಾ, ಇತರ ರಾಶಿ ಸಂಗಾತಿ ಸಿಕ್ಕರೆ ಹೇಗೆ ಬದುಕಲ್ಲಿ ಮಾರ್ಪಾಟು ತಂದುಕೊಳ್ಳಬಹುದು ಎನ್ನುವುದನ್ನು ವಿವರಿಸಲಾಗುವುದು.
ನಮ್ಮ ಮುಂದಿನ ರೈಟಪ್ಗಳಲ್ಲಿ.. ನಿರೀಕ್ಷಿಸಿ.. ಭವಿಷ್ಯವಲ್ಲದ ಭವಿಷ್ಯ ನಿಮಗಾಗಿ ಕಾದಿದೆ.. ಇನ್ನೂ ಅನೇಕ ವಿಸ್ಮಯಗಳೊಂದಿಗೆ ನಿಮ್ಮ ಸೇವೆಗೆ ಸಿದ್ಧವಾಗಿದೆ... ಓಂ ಶಾಂತಿ.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications