ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ

ಕನ್ನಡ ಅಕ್ಷರಗಳ ಜತೆ ನಿತ್ಯ ಒಡನಾಡುವ ಕನ್ನಡಿಗರಿಗೆ ಈ ದೀಪಾವಳಿ ಅರ್ಪಣೆ-ದಟ್ಸ್ ಕನ್ನಡ ಸಂಪಾದಕೀಯ ಸಿಬ್ಬಂದಿ ಮತ್ತು ಆಡಳಿತ ವರ್ಗ.
ದೀಪಾವಳಿ
ಬೆಳಕಿನ ಅಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಲ್ಲಿ ಕೇಳಿಬರಲಿ
ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ
* ಕೆ.ಎಸ್.ನರಸಿಂಹಸ್ವಾಮಿ (1915-2003)












Click it and Unblock the Notifications