ಮುಖಪುಟ
| ಸೂಜಿಮಲ್ಲಿಗೆ ಚಂದಾದಾರರ ಗಮನಕ್ಕೆ.. | ![]() |
ಹೊಸ ವರ್ಷವನ್ನು ಸ್ವಾಗತಿಸುವ ಭರದಲ್ಲಿ ಪಕ್ಷಕ್ಕೊಮ್ಮೆ ಬೆಳಕು ಕಾಣುವ ನಿಮ್ಮ ಅಚ್ಚುಮೆಚ್ಚಿನ ಸಂಗಾತಿ ‘ ಸೂಜಿ ಮಲ್ಲಿಗೆ ’ ನಿಮ್ಮ ಮನೆ ಬಾಗಿಲಿಗೆ ಬರುವುದು ಈ ಬಾರಿ ತಡವಾಯಿತು. ಕ್ಷಮೆ ಇರಲಿ. ಪುರವಣಿಯ 24 ನೇ ಸಂಚಿಕೆಯನ್ನು ಇವತ್ತು ( ಗುರುವಾರ ಜನವರಿ 3, 2003) ರವಾನಿಸಲಾಗಿದೆ. ಇ-ಮೇಲ್‌ನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಕೆಲವು ಚಂದಾದಾರರ ಪ್ರತಿಗಳು ನಮಗೆ ಹಿಂತಿರುಗುವುದುಂಟು. ಸಂಚಿಕೆ ತಲುಪದಿದ್ದವರು ಕೂಡಲೇ ಬರೆಯಿರಿ. ಕಳುಹಿಸಿಕೊಡಲಾಗುವುದು.
ಧನ್ಯವಾದಗಳು,
ಎಸ್ಕೆ. ಶಾಮಸುಂದರ
ಸಂಪಾದಕ
‘ ಶಾಂತಿದೂತ ’ ಸಂಚಿಕೆಯಲ್ಲಿ ...
1. ಪಂಪ ಉದ್ಯಾನದಲ್ಲಿ ಹಿರೇಕೋಗಲೂರು ಹಿರಿದುಂಬಿ
-ಡಾ. ಎಂ. ಚಿದಾನಂದಮೂರ್ತಿ ಸಂದರ್ಶನ
2. ‘ಅದೊಂದು ಪುಟ್ಟ ಭೂಗೋಳ; ಈರುಳ್ಳಿ ಸಾಮಾನ್ಯವಲ್ಲ ’
-ಬಿ. ಆರ್. ಲಕ್ಷ್ಮಣರಾವ್ ಅವರ ಕವಿತೆ
3. ಶಾಂತಿ ಬೇಕಾ ಶಾಂತಿ; ಶಾಂತಿ ಕುಟೀರಕ್ಕೆ ಬನ್ನಿ !
- ಆರ್ಟ್ ಆಫ್ ಲಿವಿಂಗ್
4. ಏನಮ್ಮಾ , ನಿಮ್ಮ ಗಂಡಂದಿರು ಚೆನ್ನಾಗಿದ್ದಾರಾ ?
-ಹಾಸ್ಯ ಸಮ್ಮೇಳನದಲ್ಲಿ ಜನಪರ ಜೋಕುಗಳು
5. ಕರಗಿತೆ ಬಹುರಾಷ್ಟ್ರೀಯ ಕಂಪನಿಗಳ ಸಂತೆ ?
-ಸ್ವದೇಶೋ ಭುವನತ್ರಯಂ !
6. ಕಣ್ಣೀರ ಪರಂಪರೆಯ ಸಾಲಿನ ಹೆಣ್ಣುಮಗಳ ಕಥೆ
-ಸಿಂಗಾರೆವ್ವ ಮತ್ತು ಅರಮನೆ
7. ಮಾಸ್ತಿ ಪತ್ರಕರ್ತರೂ ಆಗಿದ್ದರು ; ಸಾಕ್ಷಿ ಬೇಕಾ ?
-ಜೀವನ ಪತ್ರಿಕೆಯ ಸಂಪಾದಕೀಯ ಓದಿ
8. ಗಾಲಿಬ್ ಗಜಲುಗಳ ಮಹಲಿಗೆ ರಾಗದ ಬಣ್ಣ
-ಜಗಜೀತ್ ಸಿಂಗ್ ಬಯಾಗ್ರಫಿ
9. ಯಾರು ಹಿತವರು ಈ ಮೂರು ಮೂರ್ತಿಗಳೊಳಗೆ
- ನಿಮ್ಮ ಮಕ್ಕಳಿಗೆ ಕಥೆಗಳು..
10. ರಮ್ಮಿಯಲ್ಲಿ ಥ್ರಿಲ್ ಇದೆ, ವಿಲ್ ಇದೆ, ಬಿಲ್ ಇದೆ...
-ಲಲಿತ ಪ್ರಬಂಧ
11. ಪರಕೀಯ ಲೇಖನಿಯಲ್ಲಿ ಮಾತನಾಡುತ್ತಿರುವ ‘ಮೌನಿ’
ಕಥೆಯನ್ನು ಸಿನಿಮಾ ಸ್ಕಿೃಪ್ಟ್ ಮಾಡುವ ಜಾಣ್ಮೆ
12. ಮಲೆನಾಡಿನಲ್ಲೊಂದು ಮನೆಯ ಹುಡುಕುತ್ತಾ ...
- ಅಲ್ಲಿ ನಿಮಗೊಂದು ಮನೆ ಸಿಗಲಿ!
|













Click it and Unblock the Notifications