210814ದರಾಬೇಂದ್ರೆಬೇಂದ್ರೆ ಮಾಸ್ತರರ ಕುರುಡು ಕಾಂಚಾಣ/literature/poem/2009/0130-money-is-what-money-does-bendre-birthday.htmlಶನಿವಾರ(ಜ.31)ಧಾರವಾಡದ ದೇಸಿ ಸೊಗಡಿನ ವರಕವಿ ಬೇಂದ್ರೆ ಮಾಸ್ತರರ 131ನೇ ಹುಟ್ಟುಹಬ್ಬ.'ಶಬ್ದ ಗಾರುಡಿಗ' ಅಂಬಿಕಾತನಯದತ್ತ ಮಾಡಿದ ಮೋಡಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.ಇಂದಿನ ಭ್ರಷ್ಟ ವ್ಯವಸ್ಥೆ, ದುಡ್ಡಿನ ಹಿಂದೆ ಬಿದ್ದು ಸಮಾಜ ಸ್ವಾಸ್ಥ್ಯ ಕೆಡಿಸುವ ರಾಜಕಾರಣಿಗಳು ಅಧಿಕಾರಿಗಳನ್ನು ಧಿಕ್ಕರಿಸುವ ಗೀತ 'ಕುರುಡು ಕಾಂಚಾಣ' ಕವಿಯ ಹುಟ್ಟುಹಬ್ಬಕ್ಕೆ ಕಾಂಚಾಣದ ಕೊಡುಗೆ !ರಚನೆ: ಅಂಬಿಕಾತನಯದತ್ತ(ದ.ರಾ.ಬೇಂದ್ರೆ)ಕವನ ಸಂಕಲನ:ನಾದಲೀಲೆಕುರುಡು ಕಾಂಚಾಣ ಕುಣಿಯುತಲಿತ್ತುಕಾಲಿಗೆ ಬಿದ್ದವರ ತುಳಿಯುತಲಿತ್ತೊsಕುರುಡು 34380http://kannada.oneindia.com/img/2009/01/30-bendre4.jpg210814ದರಾಬೇಂದ್ರೆವರಕವಿ ಬೇಂದ್ರೆಯವರ ಮೌನಯೋಗ-1/column/gv/2009/0228-bendres-mouna-yoga-part-1.html'ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು ಭಾವಗೀತದ ಉಗಮದ ಬಗ್ಗೆ ಉದ್ಘೋಷಿಸಿದ ಬೇಂದ್ರೆಯವರು ಮೌನದ ಬಗ್ಗೆಯೂ ಬರೆದಿದ್ದಾರೆ, ಅಷ್ಟೇ ಅಲ್ಲ, ಅದನ್ನು 'ಮೌನಯೋಗವೆಂದು ಕರೆದಿದ್ದಾರೆ.ಬೇಂದ್ರೆಯವರ ಕಾವ್ಯದಲ್ಲಿ ಮೌನದ ಪ್ರಸ್ತಾಪ ನೂರಾರು ಕಡೆ ಮಾಡಿದ್ದಾರೆ. ಅವರ 'ಸಖೀಗೀತದಲ್ಲಿಯ ಈ ನುಡಿ ಬಹಳ ಪ್ರಸಿದ್ಧವಾಗಿದೆ :* ಡಾ|ಜೀವಿ ಕುಲಕರ್ಣಿ, ಮುಂಬೈ“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿಮೂಕ-ಮೌನವು ಒಂದು ಶಾಪದೊಲುತಾಪವ 34918http://kannada.oneindia.com/img/2009/02/28-bendre4.jpg210814ದರಾಬೇಂದ್ರೆಮುಂಬೈ ಕನ್ನಡಿಗರಿಗಾಗಿ ಸಿ.ಅಶ್ವಥ್ ಗಾನ ಸುಧೆ/movies/music/2009/03/30-c-ashwath-in-mumbai-the-mega-musical-evening.htmlಸುಗಮ ಸಂಗೀತ ಗಾಯಕ ಸಿ.ಅಶ್ವಥ್ ಇದೇ ಮೊದಲ ಬಾರಿಗೆ ಮುಂಬೈ ಕನ್ನಡಿಗರಿಗಾಗಿ ರಸಸಂಜೆಯೊಂದನ್ನು ನಡೆಸಿಕೊಡಲಿದ್ದಾರೆ. ಮುಂಬೈ ಕರ್ನಾಟಕ ಸಂಘ ಏಪ್ರಿಲ್ 19ರಂದು ಸಂಜೆ 6 ಗಂಟೆಗೆ ಆಯೋಜಿಸಿರುವ ಬೃಹತ್ ಸಂಗೀತ ಸಂಜೆ ಕಾರ್ಯಕ್ರಮಕ್ಕಾಗಿ ಶಣ್ಮುಖಾನಂದ ಸಭಾಂಗಣ ಮುಂಬೈನಲ್ಲಿ ಸಿಂಗಾರವಾಗಿದೆ.'ಮುಂಬೈನಲ್ಲಿ ಸಿ.ಅಶ್ವಥ್' ಎಂಬ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅಶ್ವಥ್ ಈಗಾಗಲೇ 54 ಸದಸ್ಯರ ತಂಡವನ್ನು 35587http://kannada.oneindia.com/img/2009/03/30-ashwath1.jpg210814ದರಾಬೇಂದ್ರೆಸಿ.ಅಶ್ವಥ್ ಗೆ ಸ್ವರ ಮಾಂತ್ರಿಕ ಬಿರುದು ಪ್ರದಾನ/movies/music/2009/04/21-swara-mantrika-award-to-singer-c-ashwath.htmlಕನ್ನಡ ಸುಗಮ ಸಂಗೀತ ಲೋಕದ ಮಾಂತ್ರಿಕ, ಖ್ಯಾತ ಸಂಗೀತ ನಿರ್ದೇಶಕ,ಗಾಯಕ ಸಿ. ಅಶ್ವಥ್, ಏಪ್ರಿಲ್ 19ರ ಸಂಜೆ ಮುಂಬಯಿಯ ತುಂಬಿ ತುಳುಕುತ್ತಿದ್ದ ಷಣ್ಮುಖಾನಂದ ಸಭಾಗೃಹದಲ್ಲಿ ತನ್ನ ತಂಡದ ಜೊತೆ ಸುಮಾರು ಮೂರು ಗಂಟೆಗಳ ಕಾಲ ಸುಗಮ ಸಂಗೀತದ ಹೊಳೆ ಹರಿಸಿ, ಮುಂಬಯಿ ಕನ್ನಡಿಗರಲ್ಲಿ ಅಪೂರ್ವ ನೆನಪುಗಳನ್ನು ಉಳಿಸಿ, ಎಂದೆಂದೂ ಅಚ್ಚಳಿಯದ ರಸದೌತಣದ ಅನುಭವ ನೀಡಿದರು.ಮುಂಬಯಿಯ ಕರ್ನಾಟಕ ಸಂಘವು, 36115http://kannada.oneindia.com/img/2009/04/21-ashwath2.jpg210814ದರಾಬೇಂದ್ರೆಬೇಂದ್ರೆ ಅವರ ಇಳಿದು ಬಾ ತಾಯಿ ಇಳಿದು ಬಾ/movies/music/2009/10/01-lyric-from-kannada-movie-arishina-kunkuma.htmlಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಅರಳಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟವರು ವರಕವಿ ಬೇಂದ್ರೆ. ''ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು'', ''ಕುಣಿಯೋಣು ಬಾರಾ ಕುಣಿಯೋಣು ಬಾ...'' ಎಂದು ಹಾಡಿ, ಬರೆದು ಉತ್ಸಾಹದ ಚಿಲುಮೆ ಚಿಮ್ಮಿಸಿದ ಕವಿ. 1970ರಲ್ಲಿ ತೆರೆಕಂಡ 'ಅರಿಶಿನ ಕುಂಕುಮ' ಚಿತ್ರಕ್ಕಾಗಿ ಬೇಂದ್ರೆ ಅವರ ''ಇಳಿದು 39464http://kannada.oneindia.com/img/2009/10/01-kalpana12.jpg99732ಜೀವಿ ಕುಲಕರ್ಣಿಗುರು ಶ್ರೀ ರಾಘವೇಂದ್ರ ದಯೆ ತೋರೋ/column/gv/2007/180807raghavendra_swami1.htmlದಾರಿ ಕಾಣದಾಗಿದೆ ರಾಘವೇಂದ್ರನೇಎಂದು ದಾರಿ ತೋರಿಸುವಂತೆ ರಾಯರನ್ನು ಪ್ರಾರ್ಥಿಸುವವರ ಸಂಖ್ಯೆ ದೊಡ್ಡದು. ಆಗಸ್ಟ್ ತಿಂಗಳ ಕೊನೆಯಲ್ಲಿ ಶ್ರೀ ರಾಘವೇಂದ್ರರ ಆರಾಧನೆ ವಿಶ್ವದೆಲ್ಲೆಡೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಯರ ಬದುಕು, ಪವಾಡ, ಸಾಧನೆ ಬಗ್ಗೆ ಒಂದಿಷ್ಟು ಅರಿಯೋಣ. ಡಾ।'ಜೀವಿ" ಕುಲಕರ್ಣಿ, ಮುಂಬಯಿ ಕಲಿಯುಗದ ಕಲ್ಪತರು, ಕಲ್ಪವೃಕ್ಷವೆಂದೇ ಪ್ರಸಿದ್ಧರಾಗಿರುವ ಶ್ರೀ ರಾಘವೇಂದ್ರಸ್ವಾಮಿಗಳ ಹೆಸರನ್ನು ಕೇಳದ ಕನ್ನಡಿಗರು ವಿರಳ. ತಿರುಪತಿಯ ನಂತರ 11073http://kannada.oneindia.com/img/2009/05/29-raghavendra3.jpg99732ಜೀವಿ ಕುಲಕರ್ಣಿಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99732ಜೀವಿ ಕುಲಕರ್ಣಿಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99732ಜೀವಿ ಕುಲಕರ್ಣಿಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99732ಜೀವಿ ಕುಲಕರ್ಣಿವರಕವಿ ಬೇಂದ್ರೆಯವರ ಮೌನಯೋಗ-1/column/gv/2009/0228-bendres-mouna-yoga-part-1.html'ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು ಭಾವಗೀತದ ಉಗಮದ ಬಗ್ಗೆ ಉದ್ಘೋಷಿಸಿದ ಬೇಂದ್ರೆಯವರು ಮೌನದ ಬಗ್ಗೆಯೂ ಬರೆದಿದ್ದಾರೆ, ಅಷ್ಟೇ ಅಲ್ಲ, ಅದನ್ನು 'ಮೌನಯೋಗವೆಂದು ಕರೆದಿದ್ದಾರೆ.ಬೇಂದ್ರೆಯವರ ಕಾವ್ಯದಲ್ಲಿ ಮೌನದ ಪ್ರಸ್ತಾಪ ನೂರಾರು ಕಡೆ ಮಾಡಿದ್ದಾರೆ. ಅವರ 'ಸಖೀಗೀತದಲ್ಲಿಯ ಈ ನುಡಿ ಬಹಳ ಪ್ರಸಿದ್ಧವಾಗಿದೆ :* ಡಾ|ಜೀವಿ ಕುಲಕರ್ಣಿ, ಮುಂಬೈ“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿಮೂಕ-ಮೌನವು ಒಂದು ಶಾಪದೊಲುತಾಪವ 34918http://kannada.oneindia.com/img/2009/02/28-bendre4.jpg37154ಧಾರವಾಡಹಳ್ಳ ಬಂತು ಹಳ್ಳ ಕೃತಿಗೆ ಅಕಾಡೆಮಿ ಗೌರವ/literature/book/2008/1224-sahitya-akademi-award-writer-srinivas-vaidya.htmlನವದೆಹಲಿ, ಡಿ. 24 : ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಅವರ 'ಹಳ್ಳ ಬಂತು ಹಳ್ಳ' ಕಾದಂಬರಿ 2008ರ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದೆ. ಶ್ರೀನಿವಾಸ ವೈದ್ಯ ಸೇರಿ 21 ಮಂದಿ ಸಾಹಿತಿಗಳನ್ನು ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ನಗದು, ತಾಮ್ರದ ನಾಮಫಲಕ ಒಳಗೊಂಡಿರುತ್ತದೆ. ಫೆ. 17 33670http://kannada.oneindia.com/img/2008/12/24-vaidya.jpg37154ಧಾರವಾಡಬೇಂದ್ರೆ ಮಾಸ್ತರರ ಕುರುಡು ಕಾಂಚಾಣ/literature/poem/2009/0130-money-is-what-money-does-bendre-birthday.htmlಶನಿವಾರ(ಜ.31)ಧಾರವಾಡದ ದೇಸಿ ಸೊಗಡಿನ ವರಕವಿ ಬೇಂದ್ರೆ ಮಾಸ್ತರರ 131ನೇ ಹುಟ್ಟುಹಬ್ಬ.'ಶಬ್ದ ಗಾರುಡಿಗ' ಅಂಬಿಕಾತನಯದತ್ತ ಮಾಡಿದ ಮೋಡಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.ಇಂದಿನ ಭ್ರಷ್ಟ ವ್ಯವಸ್ಥೆ, ದುಡ್ಡಿನ ಹಿಂದೆ ಬಿದ್ದು ಸಮಾಜ ಸ್ವಾಸ್ಥ್ಯ ಕೆಡಿಸುವ ರಾಜಕಾರಣಿಗಳು ಅಧಿಕಾರಿಗಳನ್ನು ಧಿಕ್ಕರಿಸುವ ಗೀತ 'ಕುರುಡು ಕಾಂಚಾಣ' ಕವಿಯ ಹುಟ್ಟುಹಬ್ಬಕ್ಕೆ ಕಾಂಚಾಣದ ಕೊಡುಗೆ !ರಚನೆ: ಅಂಬಿಕಾತನಯದತ್ತ(ದ.ರಾ.ಬೇಂದ್ರೆ)ಕವನ ಸಂಕಲನ:ನಾದಲೀಲೆಕುರುಡು ಕಾಂಚಾಣ ಕುಣಿಯುತಲಿತ್ತುಕಾಲಿಗೆ ಬಿದ್ದವರ ತುಳಿಯುತಲಿತ್ತೊsಕುರುಡು 34380http://kannada.oneindia.com/img/2009/01/30-bendre4.jpg37154ಧಾರವಾಡಕ್ಲಾಸ್ ರೂಮ್‌ನಲ್ಲಿ ಡಾಕ್ಟರ್ ಇದ್ದಾರೆಯೆ?/nri/article/2009/0205-indian-teachers-over-qualified-under-skilled.htmlಹೊರದೇಶಗಳಲ್ಲಿ ಪಾಠ ಮಾಡುವ ಭಾರತೀಯ ಅಧ್ಯಾಪಕರುಗಳಿಗೆ ಪ್ರವಚನ ಕೌಶಲ್ಯ ಕಡಿಮೆಯಂತೆ, ಭಾರತದ ಕಾಲೇಜುಗಳಲ್ಲಿ ಪಾಠ ಒದರುವ ಉಪನ್ಯಾಸಕರಿಗೆ ಎಂಫಿಲ್, ಪಿಎಚ್ ಡಿ ಪದವಿಯ ಮೋಹವಂತೆ, ಕೇವಲ ಎಂಎ, ಎಂಎಸ್ಸಿ , ಎಂಕಾಂ ಮಾಡಿರುವ ಓರ್ವ ಉಪನ್ಯಾಸಕ ಕೂಡ ನಿಸ್ಸೀಮ ಉಪಾಧ್ಯಾಯನಾಗಬಲ್ಲನಂತೆ.. ಹೀಗೆ ನಮ್ಮ ಮುಂದೆ ನಾಲ್ಕಾರು ಪ್ರಶ್ನೆಗಳಿವೆ, ಹಲವು ಜಿಜ್ಞಾಸೆಗಳಿವೆ. ವಿದೇಶದಲ್ಲಿ ಇಂಗ್ಲಿಷ್ ಕಲಿಸುವ ಕನ್ನಡಿಗ ಉಪಾಧ್ಯಾಯರೊಬ್ಬರ 34482http://kannada.oneindia.com/img/2009/02/05-uday-itagi1.jpg37154ಧಾರವಾಡಚಿತ್ರಕಲಾ ಶಿಕ್ಷಕರ ಕೂಗಿಗೆ ಸ್ಪಂದಿಸದ ಸರ್ಕಾರ/news/2009/02/19/protesting-art-teachers-give-ultimatum-to-govt.htmlಧಾರವಾಡ, ಫೆ. 19 : ನೇಮಕಾತಿಯ ಬೇಡಿಕೆಯನ್ನು ಆಗ್ರಹಿಸಿ ಅಖಿಲ ಕರ್ನಾಟಕ ಚಿತ್ರಕಲಾ ಶಿಕ್ಷಕರು ನಡೆಸುತ್ತಿರುವ ಧರಣಿ ಸತತ 29ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಇನ್ನೆರಡು ದಿನಗಳಲ್ಲಿ ಈಡೇರಿಸದಿದ್ದರೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗುವುದಾಗಿ ಬೆದರಿಕೆ ಹಾಕಿದ್ದಾರೆ. ನೊಂದ ಶಿಕ್ಷಕರು ಇಂದು ಸಿರಿಂಜುಗಳಿಂದ ತಮ್ಮದೇ ರಕ್ತಬಸಿದು ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿ ವಿನೂತನವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು.ರಾಜ್ಯದಲ್ಲಿ 34757http://kannada.oneindia.com/img/2009/02/19-vishveswara-hegde-kageri1.jpg37154ಧಾರವಾಡವರಕವಿ ಬೇಂದ್ರೆಯವರ ಮೌನಯೋಗ-1/column/gv/2009/0228-bendres-mouna-yoga-part-1.html'ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು ಭಾವಗೀತದ ಉಗಮದ ಬಗ್ಗೆ ಉದ್ಘೋಷಿಸಿದ ಬೇಂದ್ರೆಯವರು ಮೌನದ ಬಗ್ಗೆಯೂ ಬರೆದಿದ್ದಾರೆ, ಅಷ್ಟೇ ಅಲ್ಲ, ಅದನ್ನು 'ಮೌನಯೋಗವೆಂದು ಕರೆದಿದ್ದಾರೆ.ಬೇಂದ್ರೆಯವರ ಕಾವ್ಯದಲ್ಲಿ ಮೌನದ ಪ್ರಸ್ತಾಪ ನೂರಾರು ಕಡೆ ಮಾಡಿದ್ದಾರೆ. ಅವರ 'ಸಖೀಗೀತದಲ್ಲಿಯ ಈ ನುಡಿ ಬಹಳ ಪ್ರಸಿದ್ಧವಾಗಿದೆ :* ಡಾ|ಜೀವಿ ಕುಲಕರ್ಣಿ, ಮುಂಬೈ“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿಮೂಕ-ಮೌನವು ಒಂದು ಶಾಪದೊಲುತಾಪವ 34918http://kannada.oneindia.com/img/2009/02/28-bendre4.jpgnews"> ವರಕವಿ ಬೇಂದ್ರೆಯವರ ಮೌನಯೋಗ-1 | D R Benre | R S Mugali | Mouna Yoga - ವರಕವಿ ಬೇಂದ್ರೆಯವರ ಮೌನಯೋಗ-1 - Kannada Oneindia

ವರಕವಿ ಬೇಂದ್ರೆಯವರ ಮೌನಯೋಗ-1

D R Bendre
'ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು ಭಾವಗೀತದ ಉಗಮದ ಬಗ್ಗೆ ಉದ್ಘೋಷಿಸಿದ ಬೇಂದ್ರೆಯವರು ಮೌನದ ಬಗ್ಗೆಯೂ ಬರೆದಿದ್ದಾರೆ, ಅಷ್ಟೇ ಅಲ್ಲ, ಅದನ್ನು 'ಮೌನಯೋಗವೆಂದು ಕರೆದಿದ್ದಾರೆ.ಬೇಂದ್ರೆಯವರ ಕಾವ್ಯದಲ್ಲಿ ಮೌನದ ಪ್ರಸ್ತಾಪ ನೂರಾರು ಕಡೆ ಮಾಡಿದ್ದಾರೆ. ಅವರ 'ಸಖೀಗೀತದಲ್ಲಿಯ ಈ ನುಡಿ ಬಹಳ ಪ್ರಸಿದ್ಧವಾಗಿದೆ :


* ಡಾ|ಜೀವಿ ಕುಲಕರ್ಣಿ, ಮುಂಬೈ

“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿ
ಮೂಕ-ಮೌನವು ಒಂದು ಶಾಪದೊಲು
ತಾಪವ ಕೊಡುವುದು, ತಾ ಪರಿಹರಿಸದು
ಜೀವಯಾತನೆಯನ್ನು ಅದು ಎಂದಿಗು"
ಬೇಂದ್ರೆಯವರು ತಮ್ಮ ಬಾಳಸಖಿಗೆ ಹೇಳುವ ಮಾತುಗಳು ಎಷ್ಟು ಅರ್ಥಗರ್ಭಿತವಾಗಿವೆ ನೋಡಬಹುದು. ಗಂಡಹೆಂಡತಿ ಎಷ್ಟೋಸಲ ಮನಸ್ತಾಪವಾದಾಗ ಮೌನ ಆಚರಿಸುವುದುಂಟು. ಆದರೆ ಆ ಮೌನದಲ್ಲಿ ಕೂಡ ಮಾತಿನ ಧ್ವನಿ ಇರಬೇಕೆಂದು ಕವಿ ಹೇಳುತ್ತಾರೆ. ಅವರ ಪ್ರಕಾರ ಮೂಕ-ಮೌನ ಒಂದು ಶಾಪವಿದ್ದಂತೆ.

ಬೇಂದ್ರೆಯವರು ಗೆಳೆಯರಗುಂಪಿನ ಮಿತ್ರರೊಂದಿಗೆ ಮಾತಿನಮಂಟಪ ರಚಿಸಿದ್ದುಂಟು. ಅವರೊಂದಿಗೆ ಮೌನಯೋಗದ ಅನುಷ್ಠಾನವನ್ನೂ ನಡೆಸಿದ ದಾಖಲೆ ದೊರೆತಿದೆ. ಡಾ| ದ.ರಾ.ಬೇಂದ್ರೆ ಸಂಶೋಧನಾ ಸಂಸ್ಥೆ (ಗೋಕುಲ ರೋಡ್, ವಿಶ್ವಶ್ರಮ ಚೇತನ, ಹುಬ್ಬಾಳ್ಳಿ-30) ಪ್ರಕಟಿಸಿದ “ಮೌನಯೋಗ ಎಂಬ ಡಾ| ವಾಮನ ಬೇಂದ್ರೆಯವರು ಸಂಪಾದಿಸಿದ ಗ್ರಂಥವು ನಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ, ಹಲವಾರು ಹೊಸ ಬಾಗಿಲುಗಳನ್ನು ತೆರೆದು ಬೇಂದ್ರೆ ಕಾವ್ಯದ ಅಭ್ಯಾಸಿಗಳಿಗೆ ಹೊಸ ಬೆಳಕನ್ನು ನೀಡುತ್ತದೆ. ವರಕವಿ ಬೇಂದ್ರೆಯವರು ತಮ್ಮ ಶಿಷ್ಯಮಿತ್ರರೊಂದಿಗೆ (ವಿನಾಯಕ ಗೋಕಾಕ, ರಂಗನಾಥ ಮುಗಳಿ, ವಿನೀತ ರಾಮಚಂದ್ರರಾವ್, ಸೇತುರಾಮ ಮಳಗಿ,, ನರಸಿಂಗರಾವ ದೀಕ್ಷಿತ, ಗ.ಕೃ.ಗದ್ರೆ ಅವರೊಂದಿಗೆ ಬೇಸಿಗೆಯ ಮೇ ರಜೆಯಲ್ಲಿ, ಧಾರವಾಡ ಮತ್ತು ಉಗಾರಗಳಲ್ಲಿ 1948 ಹಾಗೂ 1949ರಲ್ಲಿ ಮೌನವಾರ ಅಚರಿಸಿದ್ದರು. ಅಗ ಮಿತ್ರರೆಲ್ಲ ರಚಿಸಿದ ತಮ್ಮ ಅನುಭವಗಳ ಸಮಗ್ರ ಲೇಖನಗಳ ಸಂಗ್ರಹ ಇಲ್ಲಿದೆ. ಈ ಕೃತಿಯಲ್ಲಿ ಬೇಂದ್ರೆಯವರು ಬರೆದ 21 ಲೇಖನಗಳು ಮತ್ತು 7 ಕವನಗಳು, ಗೆಳೆಯರು ಬರೆದ 14 ಲೇಖನಗಳು ಇವೆ. ಇವೆಲ್ಲ ಅಪ್ರಕಟಿತವಾಗಿ ಉಳಿದಿದ್ದವು. ಇವರಲ್ಲಿ ನನಗೆ ತಿಳಿದ ಮಟ್ಟಿಗೆ ಒಬ್ಬರು ಮಾತ್ರ ಜೀವಿಸಿದ್ದಾರೆ. ಅವರ ಹೆಸರು ಪ್ರೊ.ಸೇತುರಾಮ ಮಳಗಿ. ಅವರಿಗೀಗ 99 ವರ್ಷ.

ಗೆಳೆಯರಗುಂಪಿನ ಹಿರಿಯ ಸದಸ್ಯ ಮುಗಳಿಯವರನ್ನು ನಾವು ಮರೆಯುವಂತಿಲ್ಲ. ಗುಂಪು ವಿಘಟನೆಗೊಂಡಾಗ ಅದರ ಶಾಖೆಯಂತಿದ್ದ ಮನೋಹರ ಗ್ರಂಥ ಮಾಲೆಯ ಸಾಹಿತ್ಯಿಕ ಸಲಹೆಗಾರರಾಗಿದ್ದವರು ಬೇಂದ್ರೆ-ಗೋಕಾಕ-ಮುಗಳಿಯವರು. (ಅಧ್ಯಾತ್ಮಿಕವಾಗಿ ಬೇಂದ್ರೆ-ಗೋಕಾಕ-ಮಧುರಚೆನ್ನರು ತ್ರಿಮೂರ್ತಿಗಳಾಗಿದ್ದರು.) ವರಕವಿ ಬೇಂದ್ರೆಯವರ ಪುತ್ರ ಡಾ| ವಾಮನ ಬೇಂದ್ರೆಯವರು ತಮ್ಮ ಪಿ.ಎಚ್.ಡಿ.ಪ್ರಬಂಧವನ್ನು ಡಾ| ಮುಗಳಿಯವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ್ದರು.

ಬೇಂದ್ರೆಯವರ 96ನೆಯ ಜನ್ಮದಿನಾಚರಣೆಯನ್ನು ಕವಿಗಳ ಮನೆಯಲ್ಲಿ ಆಚರಿಸಿದಾಗ (31-1-1991) ಡಾ| ಮುಗಳಿಯವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಬೇಂದ್ರೆಯವರು ಮಲಗುವ ಮಂಚದ ಮೇಲೆ ಕುಳಿತು ಹಳೆಯ ದಿನಗಳನ್ನು ಸ್ಮರಿಸುತ್ತಿರುವಾಗ ತಮ್ಮ ಶಿಷ್ಯ ವಾಮನರಿಗೆ ಒಂದು ಅಪೂರ್ವ ಹಸ್ತಪ್ರತಿಯನ್ನು ಕೊಟ್ಟು, 'ನೀನಿದನ್ನು ಪ್ರಕಟಿಸಬೇಕು ಎಂದು ಕೇಳಿದ್ದರಂತೆ. ಎರಡು ಮೌನವಾರಗಳ ಬಗ್ಗೆ ಇದ್ದ 14 ಲೇಖನಗಳನ್ನು, ಮೌನ ಸಪ್ತಾಹದ ಹಿನ್ನೆಲೆಯ ಬಗ್ಗೆ ತಾವು ಬರೆದ ಮೌಲಿಕ ಲೇಖನವನ್ನು ಅದರಲ್ಲಿ ಇರಿಸಿದ್ದರು. ಅವೆಲ್ಲ ಬಹಳ ಜೀರ್ಣಾವಸ್ಥೆಯಲ್ಲಿದ್ದವು. 42 ವರ್ಷ ಅವನ್ನು ಜೋಪಾನವಾಗಿ ತಮ್ಮ ಬಳಿ ಇಟ್ಟುಕೊಂಡಿದ್ದರು. ಬೇಂದ್ರೆಯವರು ಮೌನದ ಬಗ್ಗೆ ಬರೆದ ಇತರ ಲೇಖನಗಳ ಹಸ್ತಪ್ರತಿಯನ್ನು ವಾಮನ ಬೇಂದ್ರೆಯವರು ಹುಡುಕಿದರು. ಅದಕ್ಕೆ ಸಂಬಂಧಿಸಿದ ಕವನಗಳನ್ನು ಒಟ್ಟುಗೂಡಿಸಿದರು. ಸಂಪಾದಕರ ಭೂಮಿಕೆಯಲ್ಲಿ ಬೇಂದ್ರೆಯವರ ಮೌನಯೋಗದ ಸಿದ್ಧಾಂತದ ಪರಿಚಯ ಮಾಡಿಕೊಡುತ್ತಾರೆ. ಉಪನಿಷತ್ತುಗಳಲ್ಲಿ, ಗೀತೆಯಲ್ಲಿ, ವೀರಶೈವ ಹಾಗೂ ಜೈನ ಸಾಹಿತ್ಯದಲ್ಲಿ ಬರುವ ಮೌನದ ವಿಚಾರದ ಬಗ್ಗೆ ಕೂಡ ಬರೆಯುತ್ತಾರೆ. ಬೇಂದ್ರೆಯವರು ಮೌನವನ್ನು ಒಂದು ವ್ರತದಂತೆ ಆಚರಿಸಿದರು. ಒಂದೆಡೆ ಮೌನವನ್ನು ಯಜ್ಞವೆಂದೂ ಬೇಂದ್ರೆ ಕರೆದಿದ್ದಾರೆ.

ಶ್ರೀಅರವಿಂದ, ಶ್ರೀಮಾತೆ, ಶ್ರೀರಮಣ, ಶ್ರೀ ಜೆ.ಕೃಷ್ನಮೂರ್ತಿಯವರಿಗೆ ಮೌನವು ಸಾಧನೆಯ ಸೋಪಾನವಾಗಿತ್ತು. ಸುಪ್ರಮಾನಸ ಶಕ್ತಿಯ ಅವತರಣಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯೂ 'ಮೌನಯೋಗದ ಸಾಧನೆ ಮಾಡುವುದು ಅವಶ್ಯ ಎಂಬುದು ಬೇಂದ್ರೆಯವರ ನಿಲುವಾಗಿತ್ತು. ಸಾಕ್ಷಿಪುರುಷನ ಅಸ್ತಿತ್ವದ ಅನುಭವವು ಬರಬೇಕಾದರೆ ಮೌನದ ತಪಸ್ಸು ಅವಶ್ಯ ಎಂಬುದು ಬೇಂದ್ರೆಯವರ ನಂಬಿಕೆಯಾಗಿತ್ತು. ಮೌನ ತಪಸ್ಸಿನ ರಹಸ್ಯ ಸಂಖ್ಯೆಯನ್ನು ಬೇಂದ್ರೆ ಹೇಗೆ ಕಂಡು ಹಿಡಿದಿದ್ದರು ಎಂಬ ವಿವರ ವಾಮನ ಬೇಂದ್ರೆ ಕೊಡುತ್ತಾರೆ. 'ಶಬ್ದ್ದ ಶ್ರುತಿಯಾದಾಗ, ಮಾತು ಕೃತಿಯಾದೀತು ಎಂದು ಹೇಳಿದವರು ಬೇಂದ್ರೆ. ಶಬ್ದ ಶ್ರುತಿಯಾಗಬೇಕಾದರೆ ಹೃದಯ ಗುಹೆಯ ಮೌನ ಪ್ರವೇಶ ಅವಶ್ಯ ಎಂದೂ ಬೇಂದ್ರೆ ಹೇಳುತ್ತಾರೆ.

ಡಾ| ಕೆ.ಎಸ್.ಶರ್ಮಾ ಅವರು “ಮೌನ ಅಂತರ್ದಶನ ಎಂಬ ಅಭ್ಯಾಸಪೂರ್ಣ ಲೇಖನವನ್ನು ಬರೆದು ಮೌನವಾರದಲ್ಲಿ ಭಾಗವಹಿಸಿದ ದ.ರಾ.ಬೇಂದ್ರೆಯವರ ಹಾಗೂ ಅವರ ಗೆಳೆಯರ ಒಳಮನದ ದೃಷ್ಟಿಯ ಮೇಲೆ ಬೆಳಕು ಚೆಲ್ಲುತ್ತಾರೆ. ಬೇಂದ್ರೆಯವರೇ ಎರಡು ಮೌನವಾರಗಳ ಬಗ್ಗೆ ಬರೆದ ಎರಡು ಲೇಖನಗಳ (ಮೌನದ ಜಾಡು, ಮೌನ-ವಿವೇಕ) ಮಹತ್ವದ ಬಗ್ಗೆ ಬರೆಯುತ್ತಾರೆ. ಮೌನ ಅಂತರ್ದರ್ಶನದ ಐದು ಆಯಾಮಗಳನ್ನು ವಿಶ್ಲೇಷಿಸುತ್ತಾರೆ.

1) ಬೇಂದ್ರೆ ಮೌನ ದರ್ಶನ : (ಬೇಂದ್ರೆಯವರು ಮೌನದ ಕುರಿತಾಗಿ ಬರೆದ 8 ಲೇಖನಗಳ ಸಂಕ್ಷಿಪ್ತ ಪರಿಚಯ ನೀಡುತ್ತಾರೆ. ಮೌನದ ಜಾಡು ಎಂಬ ಲೇಖನ ಮೌನ ನಡೆದು ಬಂದ ದಾರಿಯನ್ನು ಹೇಗೆ ತೋರುತ್ತದೆ, 'ಮಾತಿನ ನೆಲೆಯಾಚೆಗೆ ಮೌನದ ಮನೆಯಿದೆ , 'ಮೌನವು ಮಾತಿನ ತಪಸ್ಸು- ಮೊದಲ ಮೆಟ್ಟಿಲು. ಎರಡನೆಯ ಮೆಟ್ಟಿಲಲ್ಲಿ ಅದು ಮನದ ಅವಸ್ಥಾ ಶಿಖರ ! ನಿಜವಾದ ಉತ್ತಮ ಮೌನವು ಮನದ ಗೌರೀಶಂಕರ ! ಧವಲಗಿರಿ ಎಂಬ ಬೇಂದ್ರೆಯವರ ಉಕ್ತಿಗಳನ್ನು ವಿಶ್ಲೇಷಿಸುತ್ತಾರೆ. ಮೌನದ ವ್ಯುತ್ಪತ್ತಿ, ಸಾಮೂಹಿಕ ಮೌನ, ಮೌನದ ನೆಲೆವೀಡು ಮೊದಲಾದ ಲೇಖನಗಳನ್ನು ಚರ್ಚಿಸುತ್ತಾರೆ.)

2) ಬೇಂದ್ರೆ ಕಾವ್ಯದರ್ಶನ :
(ಮೌನ ಸಪ್ತಾಹದಲ್ಲಿ ಬೇಂದ್ರೆಯವರು ಬರೆದ ಕವನಗಳನ್ನು ವಿಶ್ಲೇಷಿಸುತ್ತಾರೆ. 'ಮಾತು ಮೌನದ ಪ್ರತಿಮೆ | ಮೌನ ಮಾತಿನ ದೈವ. 'ಸುಮ್ಮನಿರು ಓ ಮಾತೆಯಲ್ಲಿ ಮಾತು ಹಾಗೂ ಮೌನದ ಸಂಬಂಧ ಮಾರ್ಮಿಕವಾಗಿ ಅಭಿವ್ಯಕ್ತಗೊಂಡಿದೆ ಎನ್ನುತ್ತಾರೆ.)

3) ಬೇಂದ್ರೆ ವಿಲಕ್ಷಣ ದರ್ಶನ : (ಬೇಂದ್ರೆಯವರ 13 ಲೇಖನಗಳ ಪಕ್ಷಿನೋಟ ನೀಡುತ್ತಾರೆ. ದೇವಜಾತಿಯ ಬಗ್ಗೆ, ನವಭಾರತ ನಿರ್ಮಿತಿ ಹಾಗೂ ನವ ಮಾನವನ ಬಗ್ಗೆ ಬರೆಯುತ್ತಾರೆ. ಮನುಷ್ಯನು ಭಗವಂತನೊಂದಿಗೆ ಅವಿಭಕ್ತ ಸಂಬಂಧವನ್ನು ಮೌನದಿಂದ ಸಾಧಿಸುವ ಸಾಧನೆ ಮಾಡಿದಾಗ ಮಾತ್ರ ಅವನು ನವಮಾನವನಾಗಬಲ್ಲ ಎನ್ನುತ್ತಾರೆ ಬೇಂದ್ರೆ.)

4) ಗೆಳೆಯರ ಮೌನದರ್ಶನ :
(ಗೆಳೆಯರ ಮೌನ ಸಾಧನೆಯ ಬಗ್ಗೆ ಬೇಂದ್ರೆಯವರ ಅಭಿಪ್ರಾಯವಿಲ್ಲಿದೆ.)


5) ಮೌನ ಚಿಂತನದ ತುಲನಾತ್ಮಕ ದರ್ಶನ :
(ಮೌನ ಸಪ್ತಾಹದಲ್ಲಿ ರಚಿತವಾದ ಮಿತ್ರರ ಸಾಹಿತ್ಯದ ಗ್ಗೆ ಬೇಂದ್ರೆಯವರ ತುಲನಾತ್ಮಕ ವಿವರಣೆ ಇಲ್ಲಿದೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+