ರಾಜಕಾರಣಿಗಳ 'ಟಿಕೆಟ್ ಜ್ವರ'ಕ್ಕೆ ಹೀಗೊಂದು ಕಾರ್ಟೂನ್ ಮದ್ದು!
ಕರ್ನಾಟಕದಲ್ಲಿ ಸದ್ಯಕ್ಕೆ ಎಲ್ಲಿ ನೋಡಿದರೂ ಟಿಕೆಟ್ ರಾಜಕೀಯದ್ದೇ ಸುದ್ದಿ. ಟಿಕೆಟ್ ಸಿಕ್ಕದ ಹಾಲಿ ಶಾಸಕರು ಟಿಕೆಟ್ ಗಾಗಿ ಪರಿತಪಿಸುವ ಪರಿಯನ್ನು ಹಾಸ್ಯಭರಿತ ಕಾರ್ಟೂನ್ ನಲ್ಲಿ ವಿವರಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್.
ಟಿಕೆಟ್ ಜ್ವರದಿಂದ ಬಲಲುತ್ತಿರುವ ರಾಜಕಾರಣಿಗಳಿಗೆ ಕಾರ್ಟೂನ್ ಮೂಲಕ ಮದ್ದು ನೀಡಿದ್ದಾರೆ ಕಾರ್ಟೂನಿಸ್ಟ್ ಶಂಕರ್.













Click it and Unblock the Notifications