ಬಡವಂಗೆ ಅನ್ನದ ಚಿಂತೆ, ರಾಜಕಾರಣಿಗೆ ಕುರ್ಚಿ ಚಿಂತೆ!
ಪ್ರಚಾರದ ಸಮಯದಲ್ಲಿ ಎಷ್ಟೇ ಕಣ್ಣಿರು ಸುರಿಸಿದರೂ, ರಾಜಕಾರಣಿಗಳಿಗೆ ಯಾವತ್ತಿದ್ದರೂ ಕುರ್ಚಿಯದ್ದೇ ಚಿಂತೆ. ಬಡ ಮತದಾರರ ಪ್ರತಿದಿನದ ಅನ್ನಕ್ಕಾಗಿ ಹೋರಾಡುತ್ತಿದ್ದರೆ ರಾಜಕಾರಣಿಯ ಕಣ್ಣು ಮಾತ್ರ ಕುರ್ಚಿ ಮೇಲೆ!

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಜ್ವರ ನೆತ್ತಿಗೇರಿದೆ! ಎಲ್ಲೆಲ್ಲೂ ಪ್ರಚಾರದ್ದೇ ಬರಾಟೆ. ಈ ಹಿನ್ನೆಲೆಯಲ್ಲಿ ಪ್ರತಿ ಚುನಾವಣೆಯಲ್ಲೂ ಮತದಾರ ಮತ್ತು ರಾಜಕಾರಣಿಯ ಗಮನ ಯಾವುದರತ್ತ ಎಂಬ ಸಂಗತಿಯನ್ನು ಅರ್ಥವತ್ತಾದ ಕಾರ್ಟೂನ್ ಮೂಲಕ ತೋರಿಸಿಕೊಟ್ಟಿದ್ದಾರೆ ಶಂಕರ್ ಕಾರ್ಟೂನಿಸ್ಟ್.












Click it and Unblock the Notifications