ಸಾವು ಕೂಡಾ ಚುನಾವಣೆ ನಂತರವೇ ಬರಲಿ, ರಾಜಕಾರಣಿಗಳ ವರಸೆ

ಸರ್ಕಾರಿ ಉದ್ಯೋಗಕ್ಕಿರುವಂತೆ ಶಿಕ್ಷಣ, ವಯಸ್ಸು, ಅನುಭವ ಇತರೆ-ಇತರೆ ಅರ್ಹತೆಗಳು ರಾಜಕಾರಣಕ್ಕೆ ಇಲ್ಲ ನೋಡಿ ಹಾಗಾಗಿಯೇ ಮೂರನೇ ಕ್ಲಾಸು ಫೇಲಾದವರೂ ಜನಪರ ನಾಯಕರೆನಿಸಿಕೊಳ್ಳುತ್ತಾರೆಮ ವ್ಹೀಲ್‌ಚೇರ್‌ ಮೇಲೆ ಕುಂತವರು ಮುತ್ಸದ್ಧಿ ನೇತಾರೆನಿಸಿಕೊಂಡು ಬಿಡುತ್ತಾರೆ.

ಚುನಾವಣೆ ಸಮಯ ಹತ್ತಿರ ಇದ್ದಾಗಲಂತೂ ರಾಜಕಾರಣಿಗಳಿಗೆ ಇನ್ನಿಲ್ಲದ ಉತ್ಸಾಹ, ಯಮ ಬಂದು ಬಾಗಿಲಲ್ಲಿ ನಿಂತಿದ್ದರೂ ಅವರನ್ನೂ ಮತ ಕೇಳುವ ಜಾಯಮಾನ ನಮ್ಮ ರಾಜಕಾರಣಿಗಳದ್ದು.

karnataka election cartoon election love of politicians

ಕಾರ್ಟೂನಿಸ್ಟ್ ಶಂಕರ್ ಬರೆದಿರುವ ಈ ಕಾರ್ಟೂನಿನಲ್ಲಿ ನಮ್ಮ ನೇತಾರರ ಚುನಾವಣಾ ಪ್ರೀತಿ ಸ್ಪಷ್ಟವಾಗಿ ಗುರುತಿಸಬಹುದು. ಯಮ ಬಂದು ಬಾಗಿಲಲ್ಲಿ ನಿಂತಾಗಲೂ ರಾಜಕಾರಣಿಗೆ ರಾಜಕೀಯ ಬಿಡಲು ಇಷ್ಟವಿಲ್ಲ, 'ಯಮನನ್ನೇ ಚುನಾವಣೆ ನಂತರ ಬಾರಯ್ಯ' ಎನ್ನುತ್ತಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+