ಕಾರ್ಟೂನ್: ಬೇತಾಳದ ಬಾಯಲ್ಲಿ ಚುನಾವಣೆ ನೀತಿ ಪಾಠ!
'ದುಡ್ಡೆಂಬ ಬೇತಾಳದ ಬೆನ್ನು ಹತ್ತಿ... 5 ವರ್ಷ ದುಷ್ಟ ರಾಜಕಾರಣಿಗೆ ಬಲಿಯಾಗದಿರು' ಎಂದು ಬೇತಾಳವೊಂದು ಮತದಾರನಿಗೆ ಸಲಹೆ ನೀಡುತ್ತಿರುವ ವ್ಯಂಗ್ಯಚಿತ್ರ ಪ್ರಸಕ್ತ ದೇಶದ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದೆ.
ಕರ್ನಾಟಕದಲ್ಲಿ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆಯೇ, ಚುನಾವಣಾ ಆಯೋಗದ ಕಣ್ಗಾವಲೂ ಎಲ್ಲೆಲ್ಲೂ ಹೆಚ್ಚಾಗಿದೆ. ಆದರೂ ಕಣ್ತಪ್ಪಿಸಿ ಹಣ ಹಂಚುನ ಕೆಲಸ ನಡೆಯುತ್ತಿದೆ. ಈ ಆಮಿಷಕ್ಕೆ ಬಲಿಯಾಗಿ ಮತದಾರ ಭ್ರಷ್ಟ, ದುಷ್ಟ ರಾಜಕಾರಣಿಗಳಿಗೆ ಬಲಿಯಾಗ ಬಾರದು ಎಂಬುದು ಕಾರ್ಟೂನಿಸ್ಟ್ ಶಂಕರ್ ಅವರ ಆಶಯ.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

ಮತಚಲಾಯಿಸುವ ಮುನ್ನ ವಿವೇಚಿಸು ಎಂಬ ಸುಪ್ತ ಸಂದೇಶವನ್ನು ಹೊಂದಿರುವ ಈ ಕಾರ್ಟೂನ್ ಬೇತಾಳದ ಬಾಯಲ್ಲಿ ಚುನಾವಣೆಯ ನೀತಿಪಾಠವಿದ್ದಂತಿದೆ.












Click it and Unblock the Notifications