ಚುನಾವಣೆಗೆ ಮುನ್ನ ಮತದಾರನೇ ರಾಜ, ನಂತರ... ಕಾಲ ಕಸ!

ಚುನಾವಣೆಗೂ ಮುನ್ನ ಮತದಾರನೇ ಪ್ರಭು ಎನ್ನುವ ರಾಜಕಾರಣಿ ಚುನಾವಣೆ ಮುಗಿದು ಗೆದ್ದು ಬಂದ ನಂತರ ಮತದಾರನನ್ನು ಕಾಲ ಕಸ ಎನ್ನುವಂತೆ ಕಾಣುವ ಸನ್ನಿವೇಶವನ್ನು ಅರ್ಥವತ್ತಾಗಿ ಚಿತ್ರಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್.

ಪ್ರತಿ ರಾಜಕಾರಣಿಯೂ ಚುನಾವಣೆ ಹತ್ತಿರ ಬರುತ್ತಿದಂತೆಯೇ ಪ್ರಚಾರಕ್ಕೆ ಬಂದಾಗ, ಜನರನ್ನು ದೇವರೆಂಬಂತೆ ನೋಡುತ್ತಾನೆ. ನೂರಾರು ಆಶ್ವಾಸನೆಗಳನ್ನು ಕೊಡುತ್ತಾನೆ. ಆದರೆ ಗೆದ್ದ ಮೇಲೆ ಜನಸಾಮಾನ್ಯನ ಕೆಲಸ ಮಾಡಬೇಕೆಂದರೆ ನೂರಾರು ಬಾರಿ ರಾಜಕಾರಣಿಗಳ ಮನೆ ಬಾಗಲಿಗೆ ಅಲೆಯ ಬೇಕು. ಅಧಿಕಾರ ಬಂದ ನಂತರ ಮತದಾರನ ಪರಿಚಯವೇ ಇಲ್ಲ ಎಂಬಂತೆ ವರ್ತಿಸುವ ರಾಜಕಾರಣಿಗಳಿಗೆ ಈ ಕಾರ್ಟೂನ್ ಮೂಲಕ ಛಾಟಿ ಏಟು ನೀಡಿದ್ದಾರೆ ಶಂಕರ್ ಕಾರ್ಟೂನಿಸ್ಟ್.

In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ

Election Cartoon: Politicians metality before and after Elections
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+