ಕಾರ್ಟೂನ್ ಕನ್ನಡಿ: ಓಟಿಗಾಗಿ ನಾನಾ ವೇಷ... ನಾನಾ ಮೋಸ...
ಐದು ವರ್ಷಕ್ಕೊಮ್ಮೆ ಚುನಾವಣೆ ಬಂದಾಗಲೇ ಮತದಾರನನ್ನು ನೆನೆಪಿಸಿಕೊಳ್ಳುವ ರಾಜಕಾರಣಿ, ಓಟಿಗಾಗಿ ಏನೆಲ್ಲ ಮಾಡುತ್ತಾನೆ ಎಂಬುದನ್ನು ಕಾರ್ಟೂನ್ ಮೂಲಕ ತೋರಿಸಿಕೊಟ್ಟಿದ್ದಾರೆ ಕಾರ್ಟೂನಿಸ್ಟ್ ಶಂಕರ್.
ಮಹಿಳೆಯ ಕೊಲೆ, ಅಪಹರಣ, ಅತ್ಯಾಚಾರ, ಸರಗಳ್ಳತನ ಹೀಗೆ ಏನೆಲ್ಲ ನಡೆಯುತ್ತಿದ್ದರೂ, 'ಓಟು ಕೇಳುವ ಸಂಭ್ರಮದಲ್ಲಿ ರಾಜಕಾರಣಿಗಳಿಗೆ ಇಂಥ ಸುದ್ದಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂತು ಮಹಿಳಾ ಮತದಾರರೊಬ್ಬರು ದೂರುತ್ತಿರುವ ಕಾರ್ಟೂನ್ ಇದು.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ಗೆದ್ದ ನಂತರ ಮತದಾರನನ್ನೇ ಮರೆಯುವ, ಮತ್ತೆ ಚುನಾವಣೆ ಬರುತ್ತಿದ್ದಂತೆ ಸ್ವಾಭಿಮಾನ ಮರೆತು ಮತದಾರನ ಬಳಿ ಬರುವ ರಾಜಕಾರಣಿಗಳತ್ತ ಮೊನಚು ನೋಟ ಬೀರಿದೆ ಈ ಕಾರ್ಟೂನ್.













Click it and Unblock the Notifications