"ಎಲ್ಲಾದರೂ ಇರು ಎಂಥಾದರೂ ಇರು, ಮತ ಹಾಕಲು ಮರೆಯದಿರು!"
ಇನ್ನು ಮೂರೇ ದಿನದಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತದೆ. ಪ್ರತಿ ರಾಜ್ಯದ, ದೇಶದ ಭವಿಷ್ಯವಿರುವುದು ಮತದಾರ ಚಲಾಯಿಸುವ ಮತದ ಮೇಲೆ. ಒಂದೊಂದು ಮತವೂ ಅಮೂಲ್ಯವೇ. ಆದ್ದರಿಂದ ಮತದಾನದ ಮಹತ್ವವನ್ನು ಸಾರುವ ಅರ್ಥಗರ್ಭಿತ ಕಾರ್ಟೂನ್ ರಚಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್.
ಎಲ್ಲಾದರೂ ಇರು, ಎಂಥಾದರೂ ಇರು, ಮೊದಲು ಮತ ಚಲಾಯಿಸು ಎಂದು ಸಂತನೊಬ್ಬ ತನ್ನ ಬಳಿ ವರ ಕೇಳಿದ ವ್ಯಕ್ತಿಗೆ ಹೇಳುತ್ತಿದ್ದಾರೆ. ನಿನ್ನ ಉಜ್ವಲ ಭವಿಷ್ಯ ನಿನ್ನೊಂದು ಮತದ ಮೇಲಿದೆ ಎಂಬ ಈ ಮಾತು ಮತದಾನದ ಮಹತ್ವವನ್ನು ಸಾರಿಹೇಳುತ್ತದೆ.













Click it and Unblock the Notifications