ಪ್ರೀತಿಯ ರಭಸದಲ್ಲಿ ಕೊಚ್ಚಿಹೋದ ನಂತರ...
ಪ್ರೀತಿ
ಪ್ರೇಮಕ್ಕೆ ಮದುವೆಯೇ ಅಂತಿಮ ನಿಲ್ದಾಣವಲ್ಲ. ಆದರೆ, ಮದುವೆಯ ಸುಮಧುರ ಬಾಂಧವ್ಯದ ನಿಲ್ದಾಣ ತಲುಪಿಕೊಂಡ ಮೇಲೆ ಬದುಕಿನ ಬಸ್ಸನ್ನು ಹೇಗೆ ಚಲಾಯಿಸಿಕೊಂಡ ಹೋಗಬೇಕೆಂಬ ಅರಿವು ಗಂಡು ಮತ್ತು ಹೆಣ್ಣು ಇಬ್ಬರಿಗೂ ಇರಬೇಕು. ಗಂಡ ಡ್ರೈವರಾದರೆ ಹೆಂಡತಿ ಕಂಡಕ್ಟರ್ ಆಗಲೇಬೇಕು. ಹೆಂಡತಿ ಡ್ರೈವರಾಗಲಿಚ್ಛಿಸಿದರೆ ಗಂಡ ಕಂಡಕ್ಟರಾಗಲೂ ಸಿದ್ಧನಿರಬೇಕು. id="toptextpromo">ಸಿಂಹ
ರಾಶಿ
ಪುರುಷ
-
ಕುಂಭ
ರಾಶಿ
ಸ್ತ್ರೀ
:
ಸಿಂಹ
ರಾಶಿ
ಪುರುಷರು
ಕ್ರೂರಿಗಳಲ್ಲ
ಆದರೆ
ಅವರ
ವರ್ತನೆ
ಸಾಕಷ್ಟು
ಸರ್ತಿ
ಕ್ರೂರಿಗಳು
ಎನ್ನುವಂತೆ
ಅನ್ನಿಸುತ್ತವೆ.
ಇವರು
ಸಿಂಹದಂತೆ
ಘರ್ಜಿಸುತ್ತಾರೆ,
ರಾಜರಂತೆ
ಬದುಕುತ್ತಾರೆ.
ಕುಂಭ
ರಾಶಿ
ಸ್ತ್ರೀ
ಸಿಂಹ
ರಾಶಿ
ಪುರುಷರ
ಬಾಂಧವ್ಯ
ವಿಶಿಷ್ಟವಾಗಿ
ಇರುತ್ತದೆ.
ಇವರಿಬ್ಬರು
ಒಬ್ಬರಿಗೊಬ್ಬರು
ಕಾಣಿಕೆ
ನೀಡಲು
ಇಷ್ಟ
ಪಡುತ್ತಾರೆ.
ಆ
ಅಂಶ
ಇಬ್ಬರು
ತಿಳಿದು,
ಕಲಿತು
ಬೆಳೆಸಿಕೊಂಡರೆ
ಎಲ್ಲ
ರೀತಿಯಿಂದಲೂ
ಉತ್ತಮ.
ಇವರ
ಪ್ರೀತಿಯೂ
ಶಾಶ್ವತ.
ಇಬ್ಬರು
ಬಾಂಧವ್ಯದಲ್ಲಿ
ಯಾವುದೇ
ರೀತಿಯ
ಕಾನೂನು
ಕಾಯ್ದೆ
ಇಟ್ಟುಕೊಳ್ಳದೆ
ಒಳ್ಳೆಯ
ಮನದಿಂದ
ಪ್ರೀತಿಸಿಕೊಳ್ಳುತ್ತಾರೆ.
id='are-slot-1'
class='oiad
oi-axt
oiadv'>
id='top-searched-articles'>
ಸಿಂಹ
ರಾಶಿ
ಸ್ತ್ರೀ
-
ಮೀನ
ರಾಶಿ
ಪುರುಷ
:
ಇಬ್ಬರು
ಒಳ್ಳೆಯ
ಪ್ರೇಮಿಗಳು.
ಮೊದಲ
ನೋಟದಲ್ಲೇ
ಪ್ರೀತಿ
ಉಕ್ಕಿ
ಹರಿಯುತ್ತದೆ.
ಆ
ಪ್ರೀತಿಯ
ರಭಸದಲ್ಲಿ
ತೇಲಿ
ಮದುವೆಯ
ಬಾಂಧವ್ಯಕ್ಕೆ
ಒಳಗಾದರೆ
ಆಗ
ಅವರಿಬ್ಬರ
ನಡುವೆ
ಇರುವ
ವ್ಯತ್ಯಾಸ
ತಿಳಿಯುತ್ತದೆ.
ಆದರೆ
ಆತುರದಿಂದ
ಮಾಡಿಕೊಂಡ
ತಪ್ಪಿಗೆ
ಹೊಣೆ
ಯಾರು,
ಬಂದದ್ದು
ಸ್ವೀಕರಿಸಲೇಬೇಕು.
ಮೀನ
ರಾಶಿ
ಸ್ತ್ರೀಗೆ
ತನ್ನ
ಪತಿಯ
ಬಗ್ಗೆ
ಅರಿಯದ
ಕುತೂಹಲ.
ಆತನ
ಬಗ್ಗೆ
ತಿಳಿದುಕೊಳ್ಳುವ
ಕೆಲಸವನ್ನು
ಸದಾ
ಜಾರಿಯಲ್ಲಿತ್ತಿರುತ್ತಾಳೆ.
ಆಕೆಗೆ
ಮಾಹಿತಿ
ಸಿಕ್ಕದೆ
ಹೋದರೆ
ಆಗ
ಬರುತ್ತೆ
ನೋಡಿ
ಕೋಪ.
ಪರಿಣಾಮ
ಗಲಾಟೆ-ಜಗಳ.
ಸಂಸಾರ
ಸುಖವಾಗಿರಬೇಕಾದರೆ
ಈ
ಹೆಣ್ಣುಮಗಳು
ತನ್ನ
ವರ್ತನೆಯನ್ನು
ಬದಲಾಯಿಸಿಕೊಳ್ಳಬೇಕು.
ಆಗಷ್ಟೇ
ಚಂದದ
ಜೀವನ.
( href="/topic/%E0%B2%9C%E0%B3%8D%E0%B2%AF%E0%B3%8B%E0%B2%A4%E0%B2%BF%E0%B2%B7%E0%B3%8D%E0%B2%AF"
target="_blank">ಇತರ
ರಾಶಿ
ಭವಿಷ್ಯಗಳಿಗೆ
ಇಲ್ಲಿ
ಕ್ಲಿಕ್ಕಿಸಿ.)












Click it and Unblock the Notifications