ನೋಡೋಕೆ ನೀವು ನನ್ನ ಹೆಂಡತಿಯ ಹಾಗೆ ಇದ್ದೀರಿ..

Jokes for the day
ಹುಡುಗ: Excuse me, ನೋಡೋಕೆ ನೀವು ನನ್ನ ಹೆಂಡತಿಯ ಹಾಗೆ ಇದ್ದೀರಿ..
ಹುಡುಗಿ: ಹೌದಾ.. ನಿಮ್ಮ ಹೆಂಡತಿಯ ಹೆಸರೇನು?
ಹುಡುಗ: ಇನ್ನೂ ನನಗೆ ಮದವೇನೆ ಆಗಿಲ್ಲಾ.
***
ಜ್ಯೋತಿಷಿ: ನಿನ್ನ ಲೈಫ್ ನಲ್ಲಿ ಐದು ಜನ ಹುಡುಗಿಯರು ಬರಲಿದ್ದಾರೆ..
ಫುಲ್ ಖುಷ್ ಆದ ಮರಿಗುಂಡ..
ಮರಿಗುಂಡ: ಐದು ಜನ ಹುಡುಗಿಯರು ಯಾರಿರಬಹುದು?
ಜ್ಯೋತಿಷಿ: ಮದುವೆಯಾದ ನಂತರ ಹೆಂಡತಿ ಮತ್ತು ನಾಲ್ಕು ಜನ ಹೆಣ್ಣು ಮಕ್ಕಳು..
***
ಗುಂಡ: ಬದುಕು ಏನೋ ಕತ್ತಲು ತರ ಅನ್ಸುತ್ತೆ ಕಣೋ
ತಿಮ್ಮ: ಹೌದಾ.. ಬೆಳಕು ಕೊಡು ಎಂದು ದೇವರಲ್ಲಿ ಪ್ರಾರ್ಥಿಸು
ಗುಂಡ: ದೇವರೂ ಬೆಳಕು ಕೊಡದಿದ್ರೆ ಏನು ಮಾಡೋದು?
ತಿಮ್ಮ: ಕೆಇಬಿ ಆಫೀಸ್ ಗೆ ಹೋಗಿ ಕರೆಂಟ್ ಬಿಲ್ ಕಟ್ಟಲೋ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+