Arecanut Price: ಅಡಿಕೆ ಬೆಲೆ ಹೆಚ್ಚಳ; ಇಂದಿನ ಕೊಬ್ಬರಿ ದರ ಹೇಗಿದೆ?
ವಾರದ ಮೊದಲ ದಿನವೇ ಅಡಿಕೆ ಧಾರಣೆ ಮತ್ತೆ ಏರಿಕೆಯಾಗಿದ್ದು ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ. ಶುಕ್ರವಾರ ₹55,000 ಸನಿಹಕ್ಕೆ ತಲುಪಿದ್ದ ಬಳಿಕ ಮತ್ತೆ ಕುಸಿತ ಕಂಡು ₹54,000ದ ಒಳಗೆ ಬಂದಿತ್ತು, ಈಗ ಮತ್ತೆ ಏರಿಕೆ ಕಂಡಿದೆ.
ಸೋಮವಾರ ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್ಗೆ ಕನಿಷ್ಠ ₹34,118 ಇದ್ದರೆ ಗರಿಷ್ಠ ₹54,299 ದರಕ್ಕೆ ಮಾರಾಟವಾಗಿದೆ. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ ₹37,001 ಇದ್ದರೆ ಗರಿಷ್ಠ ₹53,899 ಆಗಿತ್ತು.

ಸಿದ್ಧಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕುಸಿತ ಕಂಡಿದೆ, ಕನಿಷ್ಠ ₹43,119 ಇದ್ದರೆ ಗರಿಷ್ಠ ₹49,699 ಆಗಿತ್ತು. ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಬೆಲೆ ಕನಿಷ್ಠ ₹57,399 ಇದ್ದರೆ ಗರಿಷ್ಠ ಬೆಲೆ ₹83,996 ಆಗಿತ್ತು.
ಅಡಿಕೆ ಧಾರಣೆ ಮಾಹಿತಿ (ಕ್ವಿಂಟಾಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಕುಮಟಾ | ಕೋಕಾ | ₹13,899 | ₹27,099 | ₹24,899 |
| 2 | ಕುಮಟಾ | ಚಿಪ್ಪು | ₹26,089 | ₹29,599 | ₹28,469 |
| 3 | ಸಾಗರ | ಸಿಪ್ಪೆಗೋಟು | ₹16,099 | ₹18,299 | ₹17,899 |
| 4 | ಸಾಗರ | ಕೆಂಪು ಗೋಟು | ₹27,001 | ₹35,099 | ₹33,009 |
| 5 | ಸಾಗರ | ಚಾಲಿ | ₹29,599 | ₹35,599 | ₹34,199 |
| 6 | ಸಾಗರ | ರಾಶಿ | ₹37,001 | ₹53,899 | ₹52,899 |
| 7 | ಶಿವಮೊಗ್ಗ | ಬೆಟ್ಟೆ | ₹5,119 | ₹55,200 | ₹53,811 |
| 8 | ಶಿವಮೊಗ್ಗ | ಸರಕು | ₹57,399 | ₹83,996 | ₹66,899 |
| 9 | ಶಿವಮೊಗ್ಗ | ರಾಶಿ | ₹34,118 | ₹54,299 | ₹53,099 |
| 10 | ಶಿವಮೊಗ್ಗ | ಗೊರಬಲು | ₹17,009 | ₹35,809 | ₹34,100 |
| 11 | ಸಿದ್ದಾಪುರ | ತಟ್ಟಿ ಬೆಟ್ಟೆ | ₹34,699 | ₹39,219 | ₹38,319 |
| 12 | ಸಿದ್ದಾಪುರ | ರಾಶಿ | ₹43,119 | ₹49,699 | ₹49,199 |
| 13 | ಶಿರಸಿ | ರಾಶಿ | ₹44,518 | ₹49,799 | ₹47,215 |
| 14 | ಶಿರಸಿ | ಚಾಲಿ | ₹32,108 | ₹38,001 | ₹36,323 |
| 15 | ಯಲ್ಲಾಪುರ | ಕೋಕಾ | ₹11,299 | ₹28,329 | ₹24,899 |
| 16 | ಯಲ್ಲಾಪುರ | ತಟ್ಟಿ ಬೆಟ್ಟೆ | ₹35,099 | ₹43,560 | ₹39,799 |
| 17 | ಯಲ್ಲಾಪುರ | ರಾಶಿ | ₹43,895 | ₹53,469 | ₹48,999 |
| 18 | ಯಲ್ಲಾಪುರ | ಚಾಲಿ | ₹31,709 | ₹37,040 | ₹36,201 |
ಕೊಬ್ಬರಿ ಬೆಲೆ ಅಲ್ಪ ಕುಸಿತ
ಕಳೆದ ವಾರ ₹10,000 ದಾಟಿದ್ದ ಕೊಬ್ಬರಿ ಬೆಲೆ ಈ ವಾರದ ಆರಂಭದಲ್ಲೇ ಅಲ್ಪ ಕುಸಿತ ಕಂಡಿದೆ. ಸೋಮವಾರ ಅರಸಿಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ ₹8,000 ಇದ್ದರೆ ಗರಿಷ್ಠ ₹9,000 ಆಗಿತ್ತು. ಕೆ.ಆರ್. ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ದರ ₹9,403 ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಕ್ವಿಂಟಾಲ್ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹8,000 | ₹9,000 | ₹8,600 |
| 2 | ಅರಸೀಕೆರೆ | ಬೇರೆ | ₹3,000 | ₹7,200 | ₹5,600 |
| 3 | ಕೆ.ಆರ್.ಪೇಟೆ | ಕೊಬ್ಬರಿ | ₹9,403 | ₹9,403 | ₹9,403 |
| 4 | ಚನ್ನರಾಯಪಟ್ಟಣ | ಕೊಬ್ಬರಿ | ₹7,000 | ₹10,000 | ₹10,000 |
| 5 | ಚನ್ನರಾಯಪಟ್ಟಣ | ಬೇರೆ | ₹6,000 | ₹6,000 | ₹6,000 |
| 6 | ನಾಗಮಂಗಲ | ಸಣ್ಣ | ₹6,400 | ₹6,400 | ₹6,400 |
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications