ಮಿತ್ತಲ್ ಕಂಪೆನಿ ವಿರುದ್ಧ ಆಹೋರಾತ್ರಿ ಪ್ರತಿಭಟನೆ

ಬಳ್ಳಾರಿ,

ಆ.
25:
ಕುಡತಿನಿ
ಬಳಿ
ನಿರ್ಮಾಣ
ಆಗುತ್ತಿರುವ
ಲಕ್ಷ್ಮೀ
ಮಿತ್ತಲ್
ಮತ್ತು
ಬ್ರಹ್ಮಿಣಿ
ಕೈಗಾರಿಕೆಗಳಿಗಾಗಿ
ಸರ್ಕಾರ
ಸ್ವಾಧೀನ
ಮಾಡಿಕೊಳ್ಳುತ್ತಿರುವ
ಭೂಮಿಗೆ
ಪ್ರತೀ
ಎಕರೆಗೆ
77ಲಕ್ಷ
ರು.
ಪರಿಹಾರ
ನೀಡಲು
ಆಗ್ರಹಿಸಿ
ಆಗಸ್ಟ್
30
ಸೋಮವಾರ
ಜಿಲ್ಲಾಧಿಕಾರಿಗಳ
ಕಚೇರಿ
ಎದುರು
'24
ತಾಸುಗಳ
ಆಹೋರಾತ್ರಿ'
ಪ್ರತಿಭಟನೆ
ನಡೆಸಲು
ಭೂ
ಸಂತ್ರಸ್ತರು
ನಿರ್ಧರಿಸಿದ್ದಾರೆ.

id="toptextpromo">

ಕೈಗಾರಿಕೆಗಳ
ಭೂ
ಸಂತ್ರಸ್ತ
ರೈತರ
ಹೋರಾಟ
ಸಮಿತಿ
ಸಂಚಾಲಕ
ಎಂ.
ಬಸವರಾಜ್
ಅವರು
ಬುಧವಾರ
ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿ,
ಕುಡತಿನಿ,
ಹರಗಿನಡೋಣಿ,
ವೇಣಿವೀರಾಪುರ,
ಕೊಳಗಲ್ಲು,
ಎರ್ರಂಗಳಿ,
ಸಿದ್ಧಮ್ಮನಹಳ್ಳಿ
ಗ್ರಾಮಗಳ
ರೈತರು
ಪ್ರತಿಭಟನೆಯಲ್ಲಿ
ಪಾಲ್ಗೊಳ್ಳಲಿದ್ದಾರೆ.
ಆಗಸ್ಟ್
30
ಸೋಮವಾರ
ಬೆಳಗ್ಗೆ
10ಗಂಟೆಗೆ
ಪ್ರತಿಭಟನೆ
ಪ್ರಾರಂಭ.
ಆಗಸ್ಟ್
31ರ
ಮಂಗಳವಾರ
ಬೆಳಗ್ಗೆ
10ಗಂಟೆಗೆ
ಪ್ರತಿಭಟನೆ
ಮುಕ್ತಾಯ
ಆಗಲಿದೆ
ಎಂದು
ಅವರು
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಕುಡತಿನಿ

ಗ್ರಾಮವು
ಈಗಾಗಲೇ
ವಾಡಾ
ವ್ಯಾಪ್ತಿಗೆ
ಸೇರಿದೆ.
ಗ್ರಾಮದ
ಆಸುಪಾಸಿನಲ್ಲಿ
ಪ್ರತಿ
30X40
ನಿವೇಶನಕ್ಕೆ
8
ರಿಂದ
15
ಲಕ್ಷ
ರು.
ಬೆಲೆ
ಇದೆ.
ಕಾರಣಕ್ಕಾಗಿ
ರೈತರು
ಭೂಮಿಯಲ್ಲಿ
ಭಾರೀ
ಯೋಜನೆಗಳಿಗೆ
ನೀಡುತ್ತಿದ್ದು
ಸರ್ಕಾರ
-
ಜಿಲ್ಲಾಡಳಿತ
ಪ್ರತೀ
ಎಕರೆಗೆ
ಕನಿಷ್ಠ
77ಲಕ್ಷ
ರು.ಗಳನ್ನು
ಪರಿಹಾರವಾಗಿ
ನಿಗದಿ
ಮಾಡಬೇಕು
ಎಂದು
ಅವರು
ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+