ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಮಂಗಳವಾರ ನವೆಂಬರ್ ಒಂದರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ 1 ಲಕ್ಷ ರೂಪಾಯಿ ನಗದು ಮತ್ತು 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರಲಿದೆ.

By Balaraj
|
Google Oneindia Kannada News

ಬೆಂಗಳೂರು, ಅ 30: ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಭಾನುವಾರ (ಅ 30) ಪ್ರಕಟಿಸಿದೆ. ವಿವಿಧ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ 61 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.

ಮಂಗಳವಾರ ನವೆಂಬರ್ ಒಂದರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ 1 ಲಕ್ಷ ರೂಪಾಯಿ ನಗದು ಮತ್ತು 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರಲಿದೆ.

Karnataka Rajyotsava award for the year 2016 announced

ಎಲ್ಲಾ ಸಾಧಕರಿಗೂ ಅಭಿನಂದನೆ ಸಲ್ಲಿಸುತ್ತಾ, ಪ್ರಶಸ್ತಿಗೆ ಪಾತ್ರರಾದ 61 ಸಾಧಕರ ಪಟ್ಟಿ ಕೆಳಗಿನಂತಿದೆ. ಆವರಣದಲ್ಲಿ ಯಾವ ಕ್ಷೇತ್ರದಲ್ಲಿ ಪ್ರಶಸ್ತಿ ನೀಡಲಾಗಿದೆ ಮತ್ತು ಅವರು ಪ್ರತಿನಿಧಿಸುವ ಊರ ಹೆಸರನ್ನು ನೀಡಲಾಗಿದೆ.

1. ಮಹದೇವ ಶಿವಬಸಪ್ಪ ಪಟ್ಟಣ (ಸ್ವಾತಂತ್ರ್ಯ ಹೋರಾಟಗಾರರು, ಬೆಳಗಾವಿ)
2. ಈಶ್ವರ ದೈತೋಟ ( ಪತ್ರಿಕೋದ್ಯಮ, ಬೆಂಗಳೂರು)
3. ಇಂಧೂದರ ಹೊನ್ನಾಪುರ ( ಪತ್ರಿಕೋದ್ಯಮ, ಬೆಂಗಳೂರು)
4. ಭವಾನಿ ಲಕ್ಷ್ಮಿನಾರಾಯಣ ( ಪತ್ರಿಕೋದ್ಯಮ, ಚಿಕ್ಕಬಳ್ಳಾಪುರ)
5. ಎಂ ಎಂ ಮಣ್ಣೂರ (ಪತ್ರಿಕೋದ್ಯಮ, ಕಲಬುರಗಿ)
6. ಎಂ ಆರ್‌ ರಂಗನಾಥ ರಾವ್‌(ಯಕ್ಷಗಾನ, ಬೆಂಗಳೂರು)
7. ಪೇತ್ರಿ ಮಾಧವನಾಯ್ಕ (ಯಕ್ಷಗಾನ, ಉಡುಪಿ)
8. ಕಿನ್ನಿಗೋಳಿ ಮುಖ್ಯ ಪ್ರಾಣ ಶೆಟ್ಟಿಗಾರ (ಯಕ್ಷಗಾನ, ಉಡುಪಿ)
9. ದ್ಯಾನಪ್ಪ ಚಾಂಪ್ಲೆಪ್ಪ ಲಮಾಣಿ (ಜಾನಪದ ದೊಡ್ಡಾಟ, ಗದಗ)
10. ಸುಜಾತಮ್ಮ(ಜಾನಪದ, ಪಾರಿಜಾತ, ಬಳ್ಳಾರಿ)
11. ಶಿವರಾಜ ಪಾಟೀಲ (ನ್ಯಾಯಾಂಗ, ಬೆಂಗಳೂರು)
12. ತುಳಸಮ್ಮ ಕೆರೂರ (ಸಮಾಜ ಸೇವೆ, ಗದಗ)
13. ಜಿ ಎಂ ಮುನಿಯಪ್ಪ ( ಸಮಾಜಸೇವೆ, ಕೋಲಾರ)
14. ನಜೀರ್‌ ಅಹಮದ್‌ (ಸಮಾಜಸೇವೆ, ಉತ್ತರ ಕನ್ನಡ)
15. ವಿಲ್ಸನ್‌ ಬೇಜವಾಡ (ಹೊರನಾಡು, ದೆಹಲಿ)
16. ರೇವತಿ ಕಲ್ಯಾಣ್‌ ಕುಮಾರ್‌ (ಸಿನಿಮಾ, ಕಿರುತೆರೆ, ಬೆಂಗಳೂರು)
17. ಹಿರಿಯ ನಟಿ ಲಕ್ಷ್ಮೀ (ಸಿನಿಮಾ, ಕಿರುತೆರೆ, ಚೆನ್ನೈ)
18. ಶ್ರೀನಿವಾಸ ಮೂರ್ತಿ ( ಸಿನಿಮಾ, ಕಿರುತೆರೆ, ಬೆಂಗಳೂರು)
19. ಸತ್ಯಜಿತ್‌ ( ಸಿನಿಮಾ, ಕಿರುತೆರೆ, ಧಾರವಾಡ)
20. ಸಾ ರಾ ಗೋವಿಂದು (ಸಿನಿಮಾ, ಕಿರುತೆರೆ, ಬೆಂಗಳೂರು)
21. ರಂ ಶಾ ಲೋಕಾಪುರ ( ಸಾಹಿತ್ಯ, ಬೆಳಗಾವಿ)

Karnataka Rajyotsava award for the year 2016 announced

22. ಬಿ ಶಾಮಸುಂದರ (ಸಾಹಿತ್ಯ, ಮೈಸೂರು)
23. ಕೆ ಟಿ ಗಟ್ಟಿ (ಸಾಹಿತ್ಯ, ದಕ್ಷಣ ಕನ್ನಡ)
24. ಡಾ.ಸುಕನ್ಯಾ ಮಾರುತಿ (ಸಾಹಿತ್ಯ, ಧಾರವಾಡ)
25. ಕೆ ಪುಟ್ಟಣ್ಣಯ್ಯ (ಕೃಷಿ, ಮೈಸೂರು)
26. ಜಿ ಕೆ ವೀರೇಶ್‌ (ಕೃಷಿ, ಹಾಸನ)
27. ಎಲ್ ಸಿ ಸೋನ್ಸ್‌ (ಕೃಷಿ, ಪರಿಸರ, ದಕ್ಷಿಣ ಕನ್ನಡ)
28. ಡಾ.ಎಂ ಎಖಾದ್ರಿ, (ಕೃಷಿ, ಬೀದರ್‌)
29. ಸುರ್ಜಿತ್‌ ಸಿಂಗ್‌(ಕ್ರೀಡೆ, ಬೆಂಗಳೂರು)
30. ಎಸ್‌ ವಿ ಸುನಿಲ್‌ (ಕ್ರೀಡೆ, ಕೊಡಗು)
31. ಕೃಷ್ಣ ನಾಯ್ಕೋಡಿ ಅಮೋಗೆಪ್ಪಾ (ಕ್ರೀಡೆ, ವಿಜಯಪುರ)
32. ಜೆ ಆರ್‌ ಲಕ್ಷ್ಮಣರಾವ್‌ ( ವಿಜ್ಞಾನ, ತಂತ್ರಜ್ಞಾನ, ಮೈಸೂರು)
33. ಪ್ರೊ.ಕೆ.ಮುನಿಯಪ್ಪ ( ವಿಜ್ಞಾನ, ತಂತ್ರಜ್ಞಾನ, ಚಿಕ್ಕಬಳ್ಳಾಪುರ)
34. ತೇಜಸ್ವಿ ಕಟ್ಟಿಮನಿ ( ಶಿಕ್ಷಣ, , ಕೊಪ್ಪಳ)
35. ಡಾ.ಹೆಬ್ರಿ ಸುಭಾಷ್‌ ಕೃಷ್ಣ ಬಲ್ಲಾಳ್‌ (ವೈದ್ಯಕೀಯ, ಉಡುಪಿ)
36. ಯುವ ಟೀಂ ( ಸಂಘ ಸಂಸ್ಥೆ, ಬೀದರ್‌)
37. ಪಾರ್ವತಮ್ಮ ಕೌದಿ (ಶಿಲ್ಪಕಲೆ, ಚಿತ್ರಕಲೆ, ಯಾದಗಿರಿ)
38. ಧೃವ ರಾಮಚಂದ್ರ ಪತ್ತಾರ (ಶಿಲ್ಪಕಲೆ, ಚಿತ್ರಕಲೆ, ವಿಜಯಪುರ)
39. ಕಾಶೀನಾಥ ಶಿಲ್ಪಿ (ಶಿಲ್ಪಕಲೆ, ಚಿತ್ರಕಲೆ, ಶಿವಮೊಗ್ಗ)
40. ಬಸವರಾಜ್‌.ಎಲ್ ಜಾನೆ (ಶಿಲ್ಪಕಲೆ, ಚಿತ್ರಕಲೆ, ಕಲ್ಬುರ್ಗಿ)
41. ಮೌಲಾ ಸಾಬ್‌ ಇಮಾಂಸಾಬ್‌ ನದಾಫ್‌ (ರಂಗಭೂಮಿ, ದಾವಣಗೆರೆ)
42. ಟಿ ಹೆಚ್ ಹೇಮಲತಿ ( ರಂಗಭೂಮಿ, ತುಮಕೂರು)
43. ರಾಮೇಶ್ವರಿ ವರ್ಮಾ( ರಂಗಭೂಮಿ, ಮೈಸೂರು)
44. ಉಮಾರಾಣಿ ಬಾರಿಗಿಡದ ( ರಂಗಭೂಮಿ, ಬಾಗಲಕೋಟೆ)
45. ಚಂದ್ರಕುಮಾರ್‌ ಸಿಂಗ್‌ ( ರಂಗಭೂಮಿ, ಬೆಂಗಳೂರು)
46. ಕೆ ಮುರಳೀಧರ ರಾವ್‌ (ಸಂಗೀತ, ನೃತ್ಯ, ದಕ್ಷಿಣ ಕನ್ನಡ)
47. ದ್ವಾರಕೀ ಕೃಷ್ಣಸ್ವಾಮಿ (ಸಂಗೀತ, ನೃತ್ಯ, ಬೆಂಗಳೂರು)
48. ಹೈಮಾವತಮ್ಮ(ಸಂಗೀತ, ನೃತ್ಯ, ಬೆಂಗಳೂರು)
49. ಪಂಡಿತ್ ನಾರಾಯಣ (ಸಂಗೀತ, ನೃತ್ಯ,ರಾಯಚೂರು)
50. ವಿ ಜಿ ಮಹಾಪುರುಷ (ಸಂಗೀತ, ನೃತ್ಯ, ಬಾಗಲಕೋಟೆ)
51. ತಿಮ್ಮಮ್ಮ (ಜಾನಪದ, ಮಂಡ್ಯ)
52. ಶಾರದಮ್ಮ (ಜಾನಪದ, ಚಿಕ್ಕಮಗಳೂರು)
53. ಮಲ್ಲಯ್ಯ ಹಿಡಕಲ್‌ (ಜಾನಪದ, ಬಾಗಲಕೋಟೆ)
54. ಅಡಿವೆಪ್ಪ ಸಣ್ಣ ಬೀರಪ್ಪ ಕುರಿಯವರ (ಜಾನಪದ, ಹಾವೇರಿ)
55. ಸೋಭಿನಾ ಮೋತೇಸ್‌ ಕಾಂಬ್ರೆಕರ್‌ (ಜಾನಪದ, ಉತ್ತರ ಕನ್ನಡ)

Karnataka Rajyotsava award for the year 2016 announced

56. ಚಿಕ್ಕ ಮರಿಗೌಡ (ಜಾನಪದ, ರಾಮನಗರ)
57. ನಿಂಗಣ್ಣ ನಿಂಗಶೆಟ್ಟಿ (ಜಾನಪದ, ಚಾಮರಾಜ ನಗರ)
58. ದೇವರಾಜ ರೆಡ್ಡಿ (ಸಂಕೀರ್ಣ, ಚಿತ್ರದುರ್ಗ)
59. ಆರ್‌ ಜೈಪ್ರಸಾದ್‌ (ಸಂಕೀರ್ಣ, ಬೆಂಗಳೂರು)
60. ಡಾ.ಎಂ ಎನ್‌ ವಾಲಿ , ವಿಜಯಪುರ)
61. ಡಾ.ಶಕುಂತಲಾ ನರಸಿಂಹನ್‌ (ಸಂಕೀರ್ಣ, ಬೆಂಗಳೂರು)

English summary
Kannada and Culture department announced Rajyotsava award for the year 2016. The list contains 61 prominents, list contains Senior film actress Lakshmi and former justice Shivaraj Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X