ವಿಡಿಯೋ

Subscribe to Oneindia Kannada

Subscribe to Oneindia Kannada

ಜಿಎಸ್ಟಿ ದರಗಳ ಮಾರ್ಗದರ್ಶಿ

ತೆರಿಗೆ ಇಲ್ಲ

 • ಪ್ಯಾಕ್ ಆಗದಿರುವ ಆಹಾರ ಧಾನ್ಯ
 • ಬೆಲ್ಲ
 • ಹಾಲು
 • ಮೊಟ್ಟೆ
 • ಮೊಸರು
 • ಲಸ್ಸಿ
 • ಪ್ಯಾಕ್ ಆಗದ ಪನೀರ್
 • ಬ್ರ್ಯಾಂಡ್ ಇಲ್ಲದ ಸಹಜ ಜೇನುತುಪ್ಪ
 • ತಾಜಾ ತರಕಾರಿಗಳು
 • ಬ್ರ್ಯಾಂಡ್ ಇಲ್ಲದ ಹಿಟ್ಟು
 • ಬ್ರ್ಯಾಂಡ್ ಇಲ್ಲದ ಮೈದಾ
 • ಬ್ರ್ಯಾಂಡ್ ಇಲ್ಲದ ಕಡಲೇಹಿಟ್ಟು
 • ದೇವರ ಪ್ರಸಾದ
 • ಉಪ್ಪು
 • ಗರ್ಭನಿರೋಧಕಗಳು
 • ಕಚ್ಚಾ ಸೆಣಬು
 • ಕಚ್ಚಾ ರೇಷ್ಮೆ
 • ವೈದ್ಯಕೀಯ ಸೇವೆಗಳು
 • ಶಿಕ್ಷಣ
 • ಭಾರತದ ರಾಷ್ಟ್ರಧ್ವಜ
 • ಗಾಂಧಿ ಟೋಪಿ
 • ಖಾದಿ ನೂಲು
 • ತೆಂಗಿನ ನಾರು
 • ಪೂಜಾ ಸಾಮಗ್ರಿ
 • ರುದ್ರಾಕ್ಷ
 • ತುಳಸಿ ಮಾಲೆ
 • ಶ್ರೀಗಂಧದ ತಿಲಕ (ಗಂಧ)

ಶೇ.5 ಜಿಎಸ್ ಟಿ

 • ಸಕ್ಕರೆ
 • ಟೀ
 • ಹುರಿದ ಕಾಫಿ ಬೀಜ
 • ಖಾದ್ಯ ತೈಲ
 • ಹಾಲಿನ ಪುಡಿ
 • ಮಕ್ಕಳ ಹಾಲಿನ ಆಹಾರ
 • ಪ್ಯಾಕ್ ಆದ ಪನೀರ್
 • ಹತ್ತಿ ನೂಲು
 • ಬಟ್ಟೆ
 • ಬಿದಿರು
 • ಐನೂರು ರುಪಾಯಿವರೆಗಿನ ಪಾದರಕ್ಷೆಗಳು
 • ನ್ಯೂಸ್ ಪ್ರಿಂಟ್
 • ಸಾರ್ವಜನಿಕ ವಿತರಣೆಯ ಸೀಮೆ ಎಣ್ಣೆ
 • ಮನೆ ಬಳಕೆಯ ಎಲ್ ಪಿಜಿ
 • ಕಲ್ಲಿದ್ದಲು
 • ಸೋಲಾರ್ ಫೋಟೋವೊಲ್ಟಿಕ್ ಸೆಲ್ ಮತ್ತು ಮಾಡ್ಯುಲ್ಸ್
 • ಹತ್ತಿಯ ನಾರು
 • ಸಾವಿರ ರುಪಾಯಿ ವರೆಗಿನ ಉಡುಪುಗಳು
 • ಬ್ರಾಂಡೆಡ್ ಹಿಟ್ಟು
 • ಕೈಯಿಂದ ತಯಾರಿಸಿದ ಬೆಂಕಿಪೊಟ್ಟಣ
 • ಸಾವಿರ ರುಪಾಯಿ ಒಳಗಿನ ಹೊದಿಕೆ ಮತ್ತು ರಗ್
 • 1000 ರು. ಒಳಗಿನ ಹಾಸಿಗೆ ಲಿನೆನ್ ಹೊದಿಕೆ
 • 1000 ರು. ಒಳಗಿನ ಕರ್ಟನ್
 • 1000 ರು. ಒಳಗಿನ ದಿಂಬಿನ ಕವರ್, ಟೇಬಲ್ ಕವರ್
 • 1000 ರು. ಒಳಗಿನ ಸೊಳ್ಳೆ ಪರದೆ
 • 1000 ರು. ಒಳಗಿನ ಟವೆಲ್
 • 1000 ರು. ಒಳಗಿನ ದೊಡ್ಡ ಚೀಲ ಮತ್ತು ಬ್ಯಾಗ್
 • ಜೀವರಕ್ಷಕ ಜಾಕೆಟ್ ಮತ್ತು ಬೆಲ್ಟ್
 • ಲೋಭಾನ, ಕಲ್ಲುಸಕ್ಕರೆ, ಬತ್ತಾಸು, ಬುರಾ ಸಕ್ಕರೆ

ಶೇ.12 ಜಿಎಸ್ ಟಿ

 • ಬೆಣ್ಣೆ
 • ತುಪ್ಪ
 • ಮೊಬೈಲ್
 • ಗೋಡಂಬಿ
 • ಬಾದಾಮಿ
 • ಸಾಸ್
 • ಹಣ್ಣಿನ ರಸ
 • ಪ್ಯಾಕ್ ಮಾಡಿದ ಎಳನೀರು
 • ಊದಿನಕಡ್ಡಿ
 • ಛತ್ರಿ
 • ಸಾವಿರ ರು. ಮೇಲಿನ ಬಟ್ಟೆಗಳು
 • ರಬ್ಬರಿಂದ ತಯಾರಿಸಿದ ವಸ್ತುಗಳು
 • ತಂತಿ/ಜರಿ
 • ಪ್ಲಾಸ್ಟಿಕ್ ವಸ್ತುಗಳು
 • ಕಾರ್ಪೆಟ್/ಸ್ನಾನದ ಕೋಣೆಯ ಮ್ಯಾಟ್/ ಚಾಪೆ
 • 1000 ರು. ಮೇನ ಹೊದಿಕೆ ಮತ್ತು ರಗ್
 • 1000 ರು. ಮೇಲಿನ ಹಾಸಿಗೆ ಲಿನೆನ್ ಹೊದಿಕೆ
 • 1000 ರು. ಮೇಲಿನ ಕರ್ಟನ್
 • 1000 ರು. ಮೇಲಿನ ದಿಂಬಿನ ಕವರ್, ಟೇಬಲ್ ಕವರ್
 • 1000 ರು. ಮೇಲಿನ ಸೊಳ್ಳೆ ಪರದೆ
 • 1000 ರು. ಮೇಲಿನ ಟವೆಲ್
 • 1000 ರು. ಮೇಲಿನ ದೊಡ್ಡ ಚೀಲ ಮತ್ತು ಬ್ಯಾಗ್
 • ಕೃಷಿ, ತೋಟಗಾರಿಕೆ ಯಂತ್ರಗಳು
 • ಸುಗ್ಗಿ ಅಥವಾ ಒಕ್ಕುವ ಯಂತ್ರಗಳು
 • ಹುಲ್ಲು ಕತ್ತರಿಸುವ ಯಂತ್ರ
 • ಪೌಲ್ಟ್ರಿ ಯಂತ್ರಗಳು

ಶೇ.18 ಜಿಎಸ್ ಟಿ

 • ಕೂದಲೆಣ್ಣೆ
 • ಸೋಪು
 • ಟೂತ್ ಪೇಸ್ಟ್
 • ಬಂಡವಾಳ ಸರಕುಗಳು
 • ಕಾರ್ಖಾನೆ ಬಳಕೆ ದ್ವಿತೀಯ ಹಂತದ ವಸ್ತುಗಳು
 • ಪಾಸ್ತಾ
 • ಕಾರ್ನ್ ಫ್ಲೇಕ್ಸ್
 • ಜಾಮ್
 • ಸೂಪ್ ಗಳು
 • ಐಸ್ ಕ್ರೀಂ
 • ಶೌಚ/ಮುಖ ಸ್ವಚ್ಛಗೊಳಿಸುವ ಟಿಶ್ಯೂ
 • ಕಬ್ಬಿಣ
 • ಫೌಂಟನ್ ಪೆನ್
 • ಕಂಪ್ಯೂಟರ್
 • ಮಾನವನಿರ್ಮಿತ ಫೈಬರ್
 • 500 ರು. ಮೇಲಿನ ಪಾದರಕ್ಷೆ
 • ಬೀಡಿ ಎಲೆಗಳು
 • ಬಿಸ್ಕತ್ತು, ಸಿಹಿ ಬಿಸ್ಕತ್ತು
 • ಸಿಂಥೆಟಿಕ್ ಅಥವಾ ಕೃತಕ ತಂತು
 • ಜನನಿರೋಧಕ ಪಾದರಕ್ಷೆ
 • ರಬ್ಬರ್, ಪ್ಲಾಸ್ಟಿಕ್ ಅಥವಾ ಲೆದರ್ ಸೋಲ್ ಇರುವ ಪಾದರಕ್ಷೆ
 • ದಿಂಬುಗಳು
 • ಲೆಗ್ಗಿಂಗ್

ಶೇ.28 ಜಿಎಸ್ ಟಿ

 • ಗೃಹಬಳಕೆ ವಸ್ತುಗಳು
 • ಸಿಮೆಂಟ್
 • ಚ್ಯೂಯಿಂಗ್ ಗಮ್
 • ಕಸ್ಟರ್ಡ್ ಪೌಡರ್
 • ಸುಗಂಧ ದ್ರವ್ಯ
 • ಶಾಂಪೂ
 • ಮೇಕಪ್ ಸಾಮಗ್ರಿ
 • ಪಟಾಕಿ
 • ಮೋಟರ್ ಸೈಕಲ್
 • Kannada FilmiBeat
 • Kannada BoldSky
 • Kannada DriveSpark
 • Kannada GizBot
 • Kannada GoodReturns
 • Kannada NativePlanet
 • CareerIndia
 • ClickIn