ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ ಸಮೀಕ್ಷೆ: ಉತ್ತರಪ್ರದೇಶಕ್ಕೆ ಅಖಿಲೇಶ್ ಸೂಕ್ತ ಸಿಎಂ

ಬಹುನಿರೀಕ್ಷಿತ ಅಸೆಂಬ್ಲಿ ಚುನಾವಣೆಗೆ ಇನ್ನೆರಡು ವಾರಗಳು ಬಾಕಿ ಇರುವಂತೆಯೇ ಚುನಾವಣಾ ಪೂರ್ವ ಸಮೀಕ್ಷೆಗಳ ಭರಾಟೆ ಅರಂಭವಾಗಿದೆ. ಟಿಮ್ಸ್ ನೌ ಸಮೀಕ್ಷೆಯಲ್ಲಿ ಅಲ್ಪ ಬಹುಮತ ಪಡೆದ ಬಿಜೆಪಿಗೆ ಎಬಿಪಿ ನ್ಯೂಸ್ ಸಮೀಕ್ಷೆ ಮೂರನೇ ಸ್ಥಾನಕ್ಕೆ ದೂಡಿದೆ.

By Mahesh
|
Google Oneindia Kannada News

ಲಕ್ನೋ, ಜನವರಿ 31: ಬಹುನಿರೀಕ್ಷಿತ ಅಸೆಂಬ್ಲಿ ಚುನಾವಣೆಗೆ ಇನ್ನೆರಡು ವಾರಗಳು ಬಾಕಿ ಇರುವಂತೆಯೇ ಚುನಾವಣಾ ಪೂರ್ವ ಸಮೀಕ್ಷೆಗಳ ಭರಾಟೆ ಅರಂಭವಾಗಿದೆ. ಟಿಮ್ಸ್ ನೌ ಸಮೀಕ್ಷೆಯಲ್ಲಿ ಅಲ್ಪ ಬಹುಮತ ಪಡೆದ ಬಿಜೆಪಿಗೆ ಎಬಿಪಿ ನ್ಯೂಸ್ ಸಮೀಕ್ಷೆ ಮೂರನೇ ಸ್ಥಾನಕ್ಕೆ ದೂಡಿದೆ.

ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಅವರು ಉತ್ತಮ ಕಾರ್ಯ ನಿರ್ವಹಿಸಿದ್ದು ಇನ್ನೊಂದು ಅವಧಿಗೆ ಸಮಾಜವಾದಿ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂದು ಜನರು ಬಯಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.[ಟೈಮ್ಸ್ ನೌ ಸಮೀಕ್ಷೆ: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಲ್ಪ ಬಹಮತ]

ಎಬಿಪಿ ನ್ಯೂಸ್ -ಲೋಕ್ ನೀತಿ-ಸಿಎಸ್ ಒಡಿಎಸ್ ನಡೆಸಿದ ಇತ್ತೀಚಿನ ಸಮೀಕ್ಷೆಯಂತೆ ಸಮಾಜವಾದಿ ಪಕ್ಷಕ್ಕೆ 187-197 ಮತಗಳು ಸಿಗಲಿದ್ದು, ಅಧಿಕಾರ ಸ್ಥಾಪಿಸಲಿದೆ. ಬಿಜೆಪಿ 128ರಷ್ಟು ಮತ ಪಡೆದು ಮೂರನೇ ಸ್ಥಾನಕ್ಕೆ ದೂಡಲ್ಪಡುತ್ತದೆ ಎಂದಿದೆ.

Uttar Pradesh assembly election 2017 : SP-Congress likely to form Govt in UP: ABP News-CSDS survey
ಪಕ್ಷ ಹಾಗೂ ಸ್ಥಾನ ಗಳಿಕೆ:

ಎಸ್ ಪಿ ಹಾಗೂ ಕಾಂಗ್ರೆಸ್ : 187-197
ಬಿಎಸ್ ಪಿ : 76-86
ಬಿಜೆಪಿ + : 118-128
ಇತರೆ : 5-9

ಶೇಕಡಾವಾರು ಮತ ಗಳಿಕೆ

ಎಸ್ ಪಿ ಹಾಗೂ ಕಾಂಗ್ರೆಸ್ : 35
ಬಿಎಸ್ ಪಿ : 23
ಬಿಜೆಪಿ + : 29
ಇತರೆ: 13

(ಒನ್ಇಂಡಿಯಾ ಸುದ್ದಿ)

English summary
Uttar Pradesh assembly election 2017 : SP-Congress likely to form govrnent. according to the latest round of the opinion poll conducted in the state by ABP News-Lokniti-CSDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X