ನಾಡಿ-ನ 13 ಶಿಕ್ಷ-ಕ-ರು ಸೇರಿ-ದಂ-ತೆ 284 ಶಿ-ಕ್ಷ-ಕ-ರಿ-ಗೆ ರಾಷ್ಟ್ರ-ಪ-ತಿ-ಗ-ಳಿ-ಂದ ಪ್ರಶ-ಸ್ತಿ ಪ್ರದಾ-ನ
ರಾಷ್ಟ್ರ ಪ್ರಶಸ್ತಿ : ರಾಷ್ಟ್ರಪತಿ ಕೆ.ಆರ್. ನಾರಾಯಣನ್ -ಶಿ-ಕ್ಷ-ಕ-ರ ದಿನಾ-ಚ-ರ-ಣೆ ಅಂಗ-ವಾ-ಗಿ ಮಂಗ-ಳ-ವಾ-ರ ರಾಜ್ಯದ 13 ಶಿಕ್ಷಕರೂ ಸೇರಿ-ದಂ-ತೆ ದೇಶದ ಒಟ್ಟು 284 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಇಪ್ಪತ್ತೆೈದು ಸಾವಿರ ರೂಪಾಯಿ ನಗದು, ಬೆಳ್ಳಿ ಫಲಕ, ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ . ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಾನಸಿಕವಾಗಿ ದುರ್ಬಲರಾಗಿರುವ ಮಕ್ಕಳಿಗೆ ಬೋಧಿಸುವ ಮೂವತ್ತು ಮಂದಿ ಶಿಕ್ಷಕರಿಗೆ ಪ್ರಶಸ್ತಿ ನೀಡಲು ಕೇಂದ್ರಸರಕಾರ ನಿರ್ಧರಿಸಿದೆ.
-ಇ-ವ-ರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಾಡಿ-ಗ-ರು
- ದಿ-. ಸ. ನಿ. ನಂಜಪ್ಪ, ಸ. ಉನ್ನತ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು, ಹೊರಪೇಟೆ, ತುಮಕೂರು
- ಇಂದ್ರಾಕ್ಷಿ ಉಡುಪ, ದ.ಕ. ಜಿಲ್ಲಾ ಪರಿಷತ್ ಉನ್ನತ ಪ್ರಾಥಮಿಕ ಕನ್ನಡ ಶಾಲೆ, ಕುಂದಾಪುರ
- ಎಸ್.ಜಿ. ನಾಗಪ್ಪ , ನಿವೃತ್ತ ಮುಖ್ಯೋಪಾಧ್ಯಾಯರು, ಈಸ್ಟರ್‌ನ್ ಹೈಯರ್ ಪ್ರೆೃಮರಿ ಸ್ಕೂಲ್ , ತರೀಕೆರೆ
- ಡಿ.ವಿ. ಹೊನ್ನಪ್ಪ , ಮುಖ್ಯೋಪಾಧ್ಯಾಯರು, ಪಿ.ಎಸ್. ಕೆ. ಉನ್ನತ ಪ್ರಾಥಮಿಕ ಶಾಲೆ, ಪಾಂಡವಪುರ
- ಗುರುಶಾಂತಯ್ಯ ಶಿವ ಪುತ್ರಯ್ಯ , ಮುಖ್ಯೋಪಾಧ್ಯಾಯರು, ಸರಕಾರಿ ಕನ್ನಡ ಬಾಲಕಿಯರ ಶಾಲೆ, ಚಿಕ್ಕೋಡಿ
- ಡಾ. ಮಹ್ಮದ್ ಹನೀಫ್, ಹುಸೇನ್ ಮುಲ್ಲಾ , ಮುಖ್ಯೋಪಾಧ್ಯಾಯರು, ಸರಕಾರಿ ಉನ್ನತ ಪ್ರಾಥಮಿಕ ಮರಾಠಿ ಬಾಲಕರ ಶಾಲೆ , ಸಂಕೇಶ್ವರ, ಹುಕ್ಕೇರಿ
- ಹನುಮಂತ ರೇ ಮಣ್ಣಪ್ಪ ಪೂಜಾರ್, ಸಹಾಯಕ ಶಿಕ್ಷಕರು, ಸರಕಾರಿ ಉನ್ನತ ಪ್ರಾಥಮಿಕ ಶಾಲೆ, ಯಂಕಂಚಿ, ಸಿಂದಗಿ
- ಐ. ಬಸವರಾಜಪ್ಪ, ಮುಖ್ಯೋಪಾಧ್ಯಾಯರು, ಸರಕಾರಿ ಉನ್ನತ ಪ್ರಾಥಮಿಕ ಶಾಲೆ, ಬ್ರೇಸ್ತವಾರ ಪೇಟೆ, ರಾಯಚೂರು
- ನೀಲಿ ಹನುಮಮ್ಮ, ಸಹಾಯಕ ಶಿಕ್ಷಕಿ, ಸರಕಾರಿ ಮಾದರಿ ಉನ್ನತ ಪ್ರಾಥಮಿಕ ಶಾಲೆ, ಬಳ್ಳಾರಿ
- ಕೆ.ಜಯಣ್ಣ ಪ್ರಾಂಶುಪಾಲರು, ರಾಣಿ ಸರಳಾದೇವಿ ಕಾಂಪೋಸಿಟರ್ ಜ್ಯೂನಿ-ಯರ್ ಕಾಲೇಜು, ಬೆಂಗಳೂರು
- ಎಚ್. ಅಂಜನಪ್ಪ , ಮುಖ್ಯೋಪಾಧ್ಯಾಯರು, ವಾಣಿವಿಲಾಸ ಗ್ರಾಮೀಣ ಪ್ರೌ--ಢ ಶಾಲೆ, ಹಿರಿಯೂರು
- ಡಾ. ಅಂಬವ್ವ ಚಲವಾದಿ, ಮುಖ್ಯೋಪಾಧ್ಯಾಯರು, ಅಕ್ಕಮಹಾದೇವಿ ಕನ್ಯಾ ಶಾಲೆ, ಸಂಕೇಶ್ವರ, ಹುಕ್ಕೇರಿ
- ಯಶೋದಮ್ಮ ಬಿ. ಸಿದ್‌ಬಟ್ಟೆ , ಸಹಾಯಕ ಶಿಕ್ಷಕಿ, ಸ.ಬಾ. ಪದವಿಪೂರ್ವ ಕಾಲೇಜು, ಚೌಬಾರ ರಸ್ತೆ, ಬೀದರ್
More From
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications