Get Updates
Get notified of breaking news, exclusive insights, and must-see stories!

ಚಿತ್ರಸುದ್ದಿ: ಕಚೇರಿಗೆ ಲೇಟಾಗಿ ಬಂದ್ರೆ ಕಡ್ಡಾಯ ರಜೆ!

ಬೆಂಗಳೂರು, ಜು.1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿಯಾಮಾವಳಿಗಳು ಒಂದೊಂದಾಗಿ ಜಾರಿಗೊಳ್ಳುತ್ತಿದ್ದು, ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಅವರು ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

ಸೋಮವಾರ ಬೆಳಗ್ಗೆ 9.15ಕ್ಕೆ ಸರಿಯಾಗಿ ಕಚೇರಿಗೆ ಸಚಿವ ಪ್ರಕಾಶ್ ಹಾಜರಾದಾಗ ಹೆಚ್ಚಿನ ಕುರ್ಚಿಗಳು ಖಾಲಿಯಾಗಿದ್ದವು ಇದ್ದ ಕೆಲವು ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಸಚಿವರನ್ನು ನೋಡತೊಡಗಿದ್ದರು. ಕಚೇರಿಯ ಹಾಜರಾತಿ ಪುಸ್ತಕ ತರೆಸಿಕೊಂಡು ನೋಡಿದ ಸಚಿವರು ತಕ್ಷಣವೇ ಕಚೇರಿಗೆ ತಡವಾಗಿ ಆಗಮಿಸಿದ ಅಧಿಕಾರಿಗಳಿಗೆ ಬುಲಾವ್ ಕಳಿಸಿದರು.

ಸುಮಾರು 200ಕ್ಕೂ ಅಧಿಕ ಅಧಿಕಾರಿಗಳು ಸಾಲಾಗಿ ನಿಂತರು ಅವರಲ್ಲಿ 40ಕ್ಕೂ ಅಧಿಕ ಅಧಿಕಾರಿಗಳನ್ನು ಸಚಿವ ಪ್ರಕಾಶ್ ಅವರು ಮನೆಗೆ ಕಳಿಸಿದರು ಎಂದು ತಿಳಿದು ಬಂದಿದೆ. ಸಚಿವ ಪ್ರಕಾಶ್ ಅವರ ದಿಢೀರ್ ಭೇಟಿ ಚಿತ್ರ ಹಾಗೂ ಇನ್ನಿತರ ಸುದ್ದಿಗಳು ಚಿತ್ರಗಳಲ್ಲಿ ಮುಂದೆ ನೋಡಿ...

ಕಚೇರಿಗೆ ಲೇಟಾಗಿ ಬಂದ್ರೆ ಕಡ್ಡಾಯ ರಜೆ!

ಕಚೇರಿಗೆ ಲೇಟಾಗಿ ಬಂದ್ರೆ ಕಡ್ಡಾಯ ರಜೆ!

ಪ್ರಧಾನಿ ನರೇಂದ್ರ ಮೋದಿ ಅವರ ನಿಯಾಮಾವಳಿಗಳು ಒಂದೊಂದಾಗಿ ಜಾರಿಗೊಳ್ಳುತ್ತಿದ್ದು, ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಅವರು ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

ಜಾಮಾ ಮಸೀದಿಯಲ್ಲಿನ ನೋಟ

ಜಾಮಾ ಮಸೀದಿಯಲ್ಲಿನ ನೋಟ

ನವದೆಹಲಿಯ ಜಾಮಾ ಮಸೀದಿ ಮುಂದೆ ಸಿಕ್ಕ ಪ್ರಥಮ ದಿನ ರೋಜಾ ನಂತರದ ಸಂಜೆ ದೃಶ್ಯ PTI Photo by Manvender Vashist

ನಾಗಪುರದಲ್ಲಿ ಪೆಟ್ರೋಲ್ ಬಂಕ್ ಮುಂದೆ

ನಾಗಪುರದಲ್ಲಿ ಪೆಟ್ರೋಲ್ ಬಂಕ್ ಮುಂದೆ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸುದ್ದಿ ತಿಳಿಯುತ್ತಿದ್ದಂತೆ ನಾಗಪುರದಲ್ಲಿ ಪೆಟ್ರೋಲ್ ಬಂಕ್ ಮುಂದೆ ಜಮಾಯಿಸಿದ ಜನಸ್ತೋಮ

ಪಾರ್ಸಿ ಮುಖಂಡರೊಡನೆ ಮೋದಿ ಅಪ್ಪುಗೆ

ಪಾರ್ಸಿ ಮುಖಂಡರೊಡನೆ ಮೋದಿ ಅಪ್ಪುಗೆ

ನವದೆಹಲಿ: ಪಾರ್ಸಿ ಮುಖಂಡ ದಸ್ತೂರ್ ಖುರ್ಷದ್ ಕೈಕೊಬಾದ್ ಅವರಿಗೆ ಆತ್ಮೀಯ ಅಪ್ಪುಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಲಕ್ನೊದಲ್ಲಿ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿದ್ದು ಹೀಗೆ

ಜರ್ಮನ್ನಿನ ಲಿಸಿಕಿ ಗೆಲುವಿನ ನಗೆ

ಜರ್ಮನ್ನಿನ ಲಿಸಿಕಿ ಗೆಲುವಿನ ನಗೆ

ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆರ್ಬಿಯಾದ ಅನಾ ಇವನೊವಿಕ್ ಅವರನ್ನು ಸೋಲಿಸಿದ ಜರ್ಮನ್ನಿನ ಲಿಸಿಕಿ ಗೆಲುವಿನ ನಗೆ

ಅಹಮದಾಬಾದಿನಲ್ಲಿ ಸ್ಮೃತಿ ಪೂಜೆ

ಅಹಮದಾಬಾದಿನಲ್ಲಿ ಸ್ಮೃತಿ ಪೂಜೆ

ಅಹಮದಾಬಾದಿನಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಜಗನ್ನಾಥ ಯಾತ್ರೆ ಅಂಗವಾಗಿ ಪೂಜೆ ಸಲ್ಲಿಸಿದರು.

ಗೃಹ ಸಚಿವರು ಸ್ಮೈಲ್ ಪ್ಲೀಸ್ ಎಂದಾಗ

ಗೃಹ ಸಚಿವರು ಸ್ಮೈಲ್ ಪ್ಲೀಸ್ ಎಂದಾಗ

ಲಕ್ನೋದಲ್ಲಿನ ಶಾಲೆಯೊಂದರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವರು ಕೆಮೆರಾ ಹಿಡಿದು ಸ್ಮೈಲ್ ಪ್ಲೀಸ್ ಎಂದ ಕ್ಷಣ.PTI Photo by Nand Kumar

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+