ಬಿಜೆಪಿಯನ್ನು ಒಳಗಿಂದಲೇ ಕಾಡ್ತಿರೋ ಆ 'ಅದೃಶ್ಯ ವಿಲನ್' ಯಾರು? ಬಿಜೆಪಿ ವೀಕ್ ಆಗೋದಕ್ಕೆ ಇದೇ ಕಾರಣ!
ವಿಧಾನಸಭೆ ಚುನಾವಣೆಯ ಸೋಲು, ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಕೈತಪ್ಪಿದ್ದು, ತದನಂತರ ಬಂದ ಉಪಚುನಾವಣೆಗಳ ಹಿನ್ನಡೆ... ಇವೆಲ್ಲವೂ ಬಿಜೆಪಿಗೆ ಕೇವಲ ಸೋಲಲ್ಲ, ಬದಲಿಗೆ ಪಕ್ಷದ ಒಳಗಿನ ಆಂತರಿಕ ದುರ್ಬಲತೆಗೆ ಹಿಡಿದ ಕನ್ನಡಿ. ಹಾಗಾದರೆ, ಕರ್ನಾಟಕ ಬಿಜೆಪಿಯ ಇಂದಿನ ಸ್ಥಿತಿಗೆ ಕಾರಣ ಯಾರು? ಕಾಂಗ್ರೆಸ್ ಎಂಬ ಬಾಹ್ಯ ಶತ್ರುವಿಗಿಂತ, ಬಿಜೆಪಿಯನ್ನು ಒಳಗಿಂದಲೇ ಕಾಡುತ್ತಿರುವ ಆ 'ಅದೃಶ್ಯ ವಿಲನ್' ಯಾರು?ಇವತ್ತಿನ ಸ್ಪೆಷಲ್ ರಿಪೋರ್ಟ್‌ನಲ್ಲಿ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
Video Published On: Friday, Jul 10, 2026, 05:59 [IST]


Click it and Unblock the Notifications