ಬೆಂಗಳೂರು ವಾಹನ ಮಾಲೀಕರಿಗೆ ಶಾಕ್! ರಸ್ತೆ ಬದಿ ವಾಹನ ಇದ್ದರೆ ಟೋಯಿಂಗ್ ಗ್ಯಾರಂಟಿ! ಏನ್ ಮಾಡ್ಬೇಕು ಈಗ?
ನಗರದಾದ್ಯಂತ ರಸ್ತೆಗಳು, ಫುಟ್ಪಾತ್ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಾಥವಾಗಿ ಬಿದ್ದಿರುವ ವಾಹನಗಳನ್ನು ತೆರವುಗೊಳಿಸಲು ಬೃಹತ್ ಕಾರ್ಯಾಚರಣೆ ಆರಂಭವಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳು ಮತ್ತು ಬೆಂಗಳೂರು ಸಂಚಾರಿ ಪೊಲೀಸರು (BTP) ಜಂಟಿಯಾಗಿ ಈ ವಿಶೇಷ ಡ್ರೈವ್ ಅನ್ನು ಕೈಗೆತ್ತಿಕೊಂಡಿದ್ದಾರೆ.
Video Published On: Friday, Jul 10, 2026, 11:43 [IST]


Click it and Unblock the Notifications