ಗೂಂಡಾಗಳಿಗೆ ಕೊಡೋ ದುಡ್ಡನ್ನ ಸರ್ಕಾರಕ್ಕೆ ಕೊಡ್ತೀವಿ,ನಮ್ ಪಾಡಿಗೆ ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡೋಕೆ ಬಿಡ್ಲಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರರ ವ್ಯಾಪ್ತಿಯಲ್ಲಿ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಪಾಲಿಕೆ ಈ ಕ್ರಮಕ್ಕೆ ವ್ಯಾಪಕ ವಿರೋಧ ಕೂಡಾ ವ್ಯಕ್ತವಾಗುತ್ತಿದೆ. ಕೋರಮಂಗಲದ ಜಕ್ಕಸಂದ್ರ ಬಸ್ ಸ್ಟಾಪ್ ಬಳಿ ಇರೋ ಫುಟ್ಪಾತ್ ವ್ಯಾಪಾರಿಗಳು ಈ ಕ್ರಮಕ್ಕೆ ಏನು ಹೇಳ್ತಾರೆ? ಅವರ ಕಷ್ಟ ಏನು? ಇದೆಲ್ಲದರ ಬಗ್ಗೆ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದು ಹೀಗೆ
Video Published On: Thursday, Jul 09, 2026, 04:53 [IST]


Click it and Unblock the Notifications