ಬಿಡಾಡಿ ವಾಹನಗಳ ತೆರವಿಗೆ ಕೃಷ್ಣ ಭೈರೇಗೌಡ ಆ್ಯಕ್ಷನ್!ಬಿಡಾಡಿ ವಾಹನಗಳಿಗೆ ಲಾಕ್,ಬಳಿಕ ಟೋಯಿಂಗ್!
ಪಾದಾಚಾರಿ ಮಾರ್ಗ ಸಾರ್ವಜನಿಕರ ಆಸ್ತಿ. ಬಿಡಾಡಿ ವಾಹನಗಳನ್ನು ಹೀಗೆ ರಸ್ತೆಬದಿ ನಿಲ್ಲಿಸುವುದರಿಂದ ಪಾದಾಚಾರಿಗಳಿಗೂ ಕಿರಿಕಿರಿ, ಟ್ರಾಫಿಕ್ ಸಮಸ್ಯೆಯೂ ಮುಗಿಯದ ಅಧ್ಯಾಯವಾಗಿದೆ. ಅಲ್ಲದೆ, ನಗರದ ಸೌಂದರ್ಯಕ್ಕೂ ಕುತ್ತು. ಇದೇ ಕಾರಣಕ್ಕೆ ಮಾಲೀಕರು ತಮ್ಮ ವಾಹನವನ್ನು ತೆರವುಗೊಳಿಸಲು 15 ದಿನಗಳ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಆದರೂ, ಬಿಡಾಡಿ ವಾಹನಗಳನ್ನು ತೆರವುಗೊಳಿಸದ ಕಾರಣ ಇದೀಗ ಸ್ಟಿಕ್ಕರ್ ಅಂಟಿಸಿ ಲಾಕ್ ಮಾಡಲಾಗುತ್ತಿದೆ ಅಂತಾ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
Video Published On: Friday, Jul 10, 2026, 11:48 [IST]


Click it and Unblock the Notifications