ಕನ್ನಡದ ಕಣ್ಮಣಿ ಡಾ. ರಾಜ್‌ಕುಮಾರ್ ಜೀವನಗಾಥೆ!
ಕನ್ನಡ ಸಿನಿಮಾ ರಂಗದಲ್ಲಿ ನೂರಾರು ನಟರು ಬಂದಿದ್ದಾರೆ, ಹೋಗಿದ್ದಾರೆ. ಆದರೆ, ಕನ್ನಡಿಗರ ಪಾಲಿಗೆ 'ಅಣ್ಣಾವ್ರು' ಅಂದರೆ ಅದು ಒಬ್ಬರೇ ಒಬ್ಬರು... ಅವರೇ ಡಾ. ರಾಜ್‌ಕುಮಾರ್! ನಟನೆ, ಸರಳತೆ, ಸಂಸ್ಕಾರ ಮತ್ತು ಭಾಷಾಭಿಮಾನಕ್ಕೆ ಮತ್ತೊಂದು ಹೆಸರೇ ಈ ರಾಜರತ್ನ. ಒಬ್ಬ ಸಾಮಾನ್ಯ ರಂಗಭೂಮಿ ಕಲಾವಿದ, ಇಡೀ ಕರ್ನಾಟಕವನ್ನೇ ಆಳುವ ಸಾಂಸ್ಕೃತಿಕ ನಾಯಕನಾಗಿ ಬೆಳೆದ ಆ ರೋಚಕ ಇತಿಹಾಸ ಇದೆಯಲ್ಲ... ಅದು ಯಾವುದೇ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ! ಬನ್ನಿ, ಇವತ್ತಿನ ಈ ವಿಶೇಷ ವಿಡಿಯೋದಲ್ಲಿ ಕನ್ನಡದ ಕಣ್ಮಣಿ ಡಾ. ರಾಜ್‌ಕುಮಾರ್ ಅವರ ಜೀವನದ ಅರಿಯದ ಪುಟಗಳನ್ನು ತಿರುವಿ ಹಾಕೋಣ..."
Video Published On: Wednesday, Jul 08, 2026, 04:53 [IST]


Click it and Unblock the Notifications