ವೀಕೆಂಡ್ ಅಂದ್ರೆ ಮಾಲ್ ಅಲ್ಲ… ಕನ್ನಡ ಶಾಲೆ! ವಿದೇಶದಲ್ಲಿನ ಕನ್ನಡಿಗರ ಹೆಮ್ಮೆ

Kannada Schools Abroad! | How NRIs Are Saving Kannada for the Next Generation | Inspiring Story

ವಿದೇಶದಲ್ಲಿ ನೆಲೆಸಿದ್ದರೂ ಮಾತೃಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅಮೆರಿಕಾ, ಲಂಡನ್, ಕೆನಡಾ, ಆಸ್ಟ್ರೇಲಿಯಾ, ದುಬೈ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಅನಿವಾಸಿ ಕನ್ನಡಿಗರು ವಾರಾಂತ್ಯದಲ್ಲಿ ಮಕ್ಕಳಿಗಾಗಿ ಕನ್ನಡ ಶಾಲೆಗಳನ್ನು ನಡೆಸುತ್ತಿದ್ದಾರೆ. ಈ ವಿಡಿಯೋದಲ್ಲಿ ವಿದೇಶದಲ್ಲಿರುವ ಕನ್ನಡ ಶಾಲೆಗಳ ವಿಶೇಷತೆ, ಎನ್‌ಆರ್‌ಐ ಕನ್ನಡಿಗರ ಹೋರಾಟ, ಮುಂದಿನ ಪೀಳಿಗೆಗೆ ಕನ್ನಡವನ್ನು ಉಳಿಸುವ ಅವರ ಸಂಕಲ್ಪ ಹಾಗೂ ಕನ್ನಡದ ಮೇಲಿನ ಅಭಿಮಾನವನ್ನು ತಿಳಿಯಬಹುದು.

Video Published On: Thursday, Jul 09, 2026, 06:41 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+