ರಾಜಸ್ಥಾನದ ಭಿವಾಡಿಯಲ್ಲಿ ಏನಾಯ್ತು ದುರಂತ – 7 ಜನರು ದು*ರ್ಮರಣ
ರಾಜಸ್ಥಾನದ ಭಿವಾಡಿಯಲ್ಲಿಂದು ಕೈಗಾರಿಕಾ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ ಕಾರ್ಖಾನೆಯೊಳಗೆ ಅಚಾನಕ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಅದು ಭಾರೀ ಜ್ವಾಲೆಗಳಾಗಿ ವ್ಯಾಪಿಸಿತು. ರಾಸಾಯನಿಕ ಪದಾರ್ಥಗಳು ಸಂಗ್ರಹವಾಗಿದ್ದರಿಂದ ಬೆಂಕಿ ವೇಗವಾಗಿ ಹರಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
Video Published On: Tuesday, Feb 17, 2026, 12:44 [IST]


Click it and Unblock the Notifications