ಮತ್ತೆ ಬರುತ್ತಾ ಲಾಕ್‌ಡೌನ್? ಮೋದಿಯ ಸಂದೇಶದ ಅರ್ಥ ಇದೇನಾ? ಗಾಬರಿ ಆತಂಕದಲ್ಲಿ ದೇಶದ ಜನತೆ!!
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ 'ಭಾರತದಲ್ಲಿ ಮತ್ತೆ ಲಾಕ್‌ಡೌನ್' ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ನೀಡಿದ ಒಂದು ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ.
Video Published On: Thursday, Mar 26, 2026, 05:10 [IST]


Click it and Unblock the Notifications